ಮಕ್ಕಳ ಬರ್ತ್‌ಡೇ ಖುಷಿಯಲ್ಲಿ ಸನ್ನಿ ಲಿಯೋನ್: ಇಲ್ನೋಡಿ ಕ್ಯೂಟ್ ಫೊಟೋಸ್
ವಂಚನೆ ಕೇಸ್, ಕೋರ್ಟ್ ಈ ಎಲ್ಲ ವಿಚಾರಗಳ ಮಧ್ಯೆ ಹ್ಯಾಪಿಯಾಗಿ ಮಕ್ಕಳ ಬರ್ತ್‌ಡೇ ಆಚರಿಸಿದ್ದಾರೆ ಸನ್ನಿ ಲಿಯೋನ್. ಮುದ್ದಾಗ ಫೋಟೋಗಳು ಹೀಗಿವೆ ನೋಡಿ
ಬಾಲಿವುಡ್ ನಟಿ ಸನ್ನಿ ಲಿಯೋನ್ ತನ್ನ ಮುದ್ದು ಮಕ್ಕಳ ಮೂರನೇ ವರ್ಷದ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ.
ಚಾಕಲೇಟ್ ಕೇಕ್ ಕತ್ತರಿಸಿ ಮುದ್ದು ಮಕ್ಕಳು ಮತ್ತ ಫ್ಯಾಮಿಲಿಯ ಜೊತೆ ಫನ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸನ್ನಿ ಲಿಯೋನ್ ವಿರುದ್ಧ ಕೇರಳದಲ್ಲಿ ವಂಚನೆ ಕೇಸ್ ದಾಖಲಾಗಿತ್ತು. ಸದ್ಯ ಅದೆಲ್ಲವನ್ನು ಮರೆತು ಫ್ಯಾಮಿಲಿ ಟೈಂ ಎಂಜಾಯ್ ಮಾಡಿದ್ದಾರೆ ಸನ್ನಿ
ಸನ್ನಿ ಲಿಯೋನ್ ಮತ್ತು ಡಾನಿಯಲ್ ವೇಬರ್ ಪುತ್ರರಾದ ಅಶರ್ ಸಿಂಗ್ ವೆಬೆರ್ ಮತ್ತು ನೋಹ್ ಸಿಂಗ್ ವೇಬರ್.
ಇಬ್ಬರು ಮುದ್ದು ಮಕ್ಕಳಿ ಬರ್ತ್ಡೇ ಕ್ಯಾಪ್ ಹಾಕಿ ಕೇಕ್ ಮುಂದೆ ಸಂಭ್ರಮಿಸುತ್ತಿರುವ ಕ್ಷಣ
ಸನ್ನಿ ಪುತ್ರಿ ನಿಶಾ ಕೌರ್ ವೇಬರ್ ತಮ್ಮನ ಜೊತೆ ನೀರಿನಾಟ ಆಡುತ್ತಿರುವುದು
ಕೇಕ್ ಮೆತ್ತಿದ ಮುಖದಲ್ಲಿ ಪೋಸ್ ಕೊಡ್ತಿರೋ ಸನ್ನಿ ಮಕ್ಕಳು
ಸದ್ಯ ಸನ್ನಿ ಫ್ಯಾಮಿಲಿ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದೆ. ಲಾಕ್‌ಡೌನ್ ಸಮಯದಲ್ಲಿ ಫ್ಯಾಮಿಲಿ ಜೊತೆಗೇ ಸಮಯ ಕಳೆದಿದ್ದರು ಸನ್ನಿ
ಬರ್ತ್‌ಡೇ ಸಂಭ್ರಮದಲ್ಲಿ ಸನ್ನಿ ಲಿಯೋನ್ ಮಕ್ಕಳ ಆಟ
ಅಕ್ಕನ ಜೊತೆ ಸನ್ನಿಯ ಅವಳಿ ಮಕ್ಕಳು ನಗುತ್ತಾ ಪೋಸ್ ಕೊಟ್ಟಿರುವುದು
Sunny leone
Sunny leone