ಹಾಲೊವೀನ್ ಲುಕ್‌ನಲ್ಲಿ ಸನ್ನಿ ಲಿಯೋನ್ ಮಾಡಿದ್ರು ಮೋಡಿ
ನಟಿ ಸನ್ನಿ ಲಿಯೋನ್ ಹ್ಯಾಪಿ ಹಾಲೊವೀನ್ ಲುಕ್ | ಡಿಫರೆಂಟ್ ಲುಕ್‌ನಲ್ಲಿ ಎಂಜಾಯ್ ಮಾಡಿದ ಹಾಟ್ ನಟಿ | ಸನ್ನಿ ಲಿಯೋನ್ ಮಾಡಿದ್ರು ಮೋಡಿ, ಫೋಟೋಸ್ ಇಲ್ನೋಡಿ

ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಲೋವೀನ್ ಆಚರಿಸಿದ್ದಾರೆ.

ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಲೋವೀನ್ ಆಚರಿಸಿದ್ದಾರೆ.

ಹಾಲೊವೀನ್ ಲುಕ್‌ನಲ್ಲಿ ಸನ್ನಿ ಲಿಯೋನ್ ಮಾಡಿದ್ರು ಮೋಡಿ

ಹಾಲೊವೀನ್ ಲುಕ್‌ನಲ್ಲಿ ಸನ್ನಿ ಲಿಯೋನ್ ಮಾಡಿದ್ರು ಮೋಡಿ

ಇದು ನನ್ನ ನೆಚ್ಚಿನ ಹಾಲಿಡೇ ಎಂದಿದ್ದಾರೆ ಸನ್ನಿ ಲಿಯೋನ್

ಸುಂದರವಾಗಿ ಡ್ರೆಸ್ ಮಾಡಿಕೊಂಡಯ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು ನಟಿ

ಪತಿ ಡೇನಿಯಲ್ ಜೊತೆ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಿಂಕ್ ಹೇರ್, ಸ್ಕೈಬ್ಲೂ ಡ್ರೆಸ್‌ನಲ್ಲಿ ಕ್ಯೂಟ್ ಕಾಣಿಸಿದ್ದಾರೆ ಸನ್ನಿ

ಲಾಂಗ್ ಸ್ಲೀವ್ಸ್ ಡ್ರೆಸ್‌ನಲ್ಲಿ ಕಾಮನಬಿಲ್ಲಿನ ರಂಗು ಇದೆ

ವೈಟ್ ಕಲರ್ ಶೂ, ಬಿಳಿ ಬಣ್ಣದ ಸ್ಟೋನ್ ಸ್ಟೆಡ್ ಇಯರಿಂಗ್ಸ್ ಧರಿಸಿ ಕ್ಯೂಟ್ ಕಂಡಿದ್ದಾರೆ ಸನ್ನಿ

ಮೂಗಿನ ತುದಿಗೆ ಬೇಬಿ ಪಿಂಕ್ ಬಣ್ಣ ಹಚ್ಚಿ ಹಾಲೋವಿನ್ ಲುಕ್ ಕಂಪ್ಲೀಟ್ ಮಾಡಿದ್ದಾರೆ ನಟಿ. ಪಿಂಕ್ ಕೂದಲಿಗೆ ಸ್ಕೈಬ್ಲೂ ಹೇರ್ ಬೆಂಡ್ ಧರಿಸಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.