ಪತಿ ಡೇನಿಯಲ್ ಜೊತೆ ಬಡವರಿಗೆ ಆಹಾರ ತಯಾರಿಸಿ ಹಂಚಿದ ಸನ್ನಿ ಲಿಯೋನ್
ಬಡ ಜನರಿಗೆ ನೆರವಾಗುತ್ತಿದ್ದಾರೆ ಸನ್ನಿ ಲಿಯೋನ್ ಪತಿ ಡೇನಿಯಲ್ ಜೊತೆ ಸೇರಿ ಅಗತ್ಯವಿರುವವರಿಗೆ ಆಹಾರ ಹಂಚಿದ ಬಾಲಿವುಡ್ ನಟಿ

ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಮುಂಬೈನ ಬಾಂದ್ರಾದಲ್ಲಿ ಅಗತ್ಯವಿರುವವರಿಗೆ ಆಹಾರ ವಿತರಣೆ ಮಾಡಿದ್ದಾರೆ.

ಸಮಾಜಮುಖಿ ಕಾರ್ಯಗಳನ್ನ ಸನ್ನಿ ಮಾಡುತ್ತಿರುವುದು ಇದೇ ಮೊದಲಲ್ಲ. ಲಾಕ್‌ಡೌನ್‌ನಿಂದ ತುತ್ತು ಅನ್ನಕ್ಕೆ ಕಷ್ಟಪಡುವ ಸಂದರ್ಭ ನಟಿ ಜನರಿಗೆ ನೆರವಾಗಿದ್ದಾರೆ.

ಅರ್ಥ್ ಕೆಫೆಯ ಹೊರಗೆ ಸೆಲೆಬ್ರಿಟಿ ದಂಪತಿ ಕಂಡುಬಂದರು.

ಕ್ಯೂಟ್ ದಂಪತಿ ತಮ್ಮ ಸಹೋದ್ಯೋಗಿಗಳ ಜೊತೆ ಟ್ರಕ್‌ನಿಂದ ಆಹಾರ ಪ್ಯಾಕೆಟ್‌ಗಳನ್ನು ಇಳಿಸಿ ವಿತರಿಸಲು ಸಹಾಯ ಮಾಡುತ್ತಿರುವುದು ಕಂಡುಬಂತು.

ಬಿಳಿ ಸಿಂಪಲ್ ಟೀಶರ್ಟ್ ಜೊತೆಗೆ ನೀಲಿ ಬಣ್ಣದ ಡೆನಿಮ್‌ಗಳಲ್ಲಿ ಧರಿಸಿರುವ ಸನ್ನಿ ಎಂದಿನಂತೆ ಕ್ಯೂಟ್ ಕಾಣಿಸುತ್ತಿದ್ದರು.

ಕಪ್ಪು ಟೀಶರ್ಟ್ ಧರಿಸಿ ಪತ್ನಿ ಜೊತೆ ಜೋಡಿಯಾಗಿದ್ದ ಡೇನಿಯಲ್ ಬೂದು ಬಣ್ಣದ ಡೆನಿಮ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆಹಾರ ಪ್ಯಾಕಿಂಗ್ ಮಾಡುತ್ತಿರುವ ಸನ್ನಿ ಲಿಯೋನ್

ಆಹಾರ ಪ್ಯಾಕಿಂಗ್ ಮಾಡುತ್ತಿರುವ ಸನ್ನಿ ಲಿಯೋನ್

ಬಿಡುವಿನ ವೇಳೆ ಚಾಯ್ ಟೈಂ

ಬಿಡುವಿನ ವೇಳೆ ಚಾಯ್ ಟೈಂ

ಮಾರಕ ಕೊರೋನವೈರಸ್ನಿಂದ ಸುರಕ್ಷಿತವಾಗಿರಲು ಸನ್ನಿ ತನ್ನ ಅಭಿಮಾನಿಗಳನ್ನು ಮನೆಯಲ್ಲಿಯೇ ಇದ್ದು ಲಸಿಕೆ ಹಾಕುವಂತೆ ಕೇಳಿಕೊಂಡಿದ್ದರು

‘ಜಿಸ್ಮ್ 2’ ನಟಿ ಪ್ರಸ್ತುತ ತನ್ನ ಇನ್ಸ್ಟಾಗ್ರಾಮ್‌ನಲ್ಲಿ 45.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇದಕ್ಕೂ ಮುನ್ನ ಸನ್ನಿ ವಿಕ್ರಮ್ ಭಟ್ ಅವರ 'ಅನಾಮಿಕಾ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರು

ಸನ್ನಿ ಲಿಯೋನ್ ಆಹಾರ ಹಂಚುವ ಫೊಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ

ಪುಟ್ಟ ಮಕ್ಕಳ ಜೊತೆ ಡೇನಿಯಲ್ ವೆಬೆರ್

ಪುಟ್ಟ ಮಕ್ಕಳ ಜೊತೆ ಡೇನಿಯಲ್ ವೆಬೆರ್

ಮಕ್ಕಳಿಗೆ ಆಹಾರ ಹಂಚುತ್ತಿರುವ ಡೇನಿಯಲ್ ದಂಪತಿ

ಮಕ್ಕಳಿಗೆ ಆಹಾರ ಹಂಚುತ್ತಿರುವ ಡೇನಿಯಲ್ ದಂಪತಿ

ನಟಿ ತನ್ನ ಮುಂಬರುವ ಚಿತ್ರ 'ಶೆರೋ' ಚಿತ್ರದಲ್ಲಿ ನಿರತರಾಗಿದ್ದಾರೆ. ಕೇರಳದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರದ ಸೆಟ್‌ಗಳಿಂದ ನಟಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.