ಬೇಸಗೆಯ 12 ದಿನಗಳು: ಸನ್ನಿಯ ಹೊಸ ಅವತಾರದ ಮೋಹಕ ಭಂಗಿಗಳು!
ಒಂದೆಡೆ ಕೊರೊನಾ ವೈರಸ್ ಕಾಟ, ಇನ್ನೊಂದೆಡೆ ಭಾರತದಲ್ಲಿ 21 ದಿನಗಳ ಲಾಕ್ ಡೌನ್ ಕಷ್ಟ ಜೊತೆಗೆ ಬಿರು ಬೇಸಿಗೆಯ ಸೆಕೆ. ಇದರ ಮಧ್ಯೆ ಮೋಹಕ ತಾರೆ ಸನ್ನಿ ಲಿಯೋನ್ ಮನೆಯಲ್ಲಿ ಸುಮ್ಮನೇ ಲಾಕ್‌ಡೌನ್ ಆಗದೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. '12 ಡೇಸ್ ಆಫ್ ಸಮ್ಮರ್’ (ಬೇಸಗೆಯ ಈ 12 ದಿನಗಳು) ಕಾನ್ಸೆಪ್ಟ್ ನಲ್ಲಿ ಸನ್ನಿ ಲಿಯೋನ್ ತನ್ನ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಫೊಟೋಗಳನ್ನು ಹಂಚಿಕೊಂಡಿದ್ದು, ತಮ್ಮ ಫ್ಯಾನ್ಸ್ ಮನ ತಣಿಸಲು ಸನ್ನಿ ಸಖತ್ ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
19

ಲಾಕ್ ಡೌನ್ ಬಿಸಿ ಸನ್ನಿಯನ್ನೂ ಬಿಟ್ಟಿಲ್ಲ. ಆದರೆ ಹಾಗೆಂದು ಆಕೆ ಎಲ್ಲರಂತೆ ಮನೆಯಲ್ಲಿ ಸುಮ್ಮನೇ ಕುಳಿತಿಲ್ಲ

Add Asianetnews Kannada as a Preferred Source

29
ತನ್ನ ಮೋಹಕ ಭಂಗಿಗಗಳ ಒಂದೊಂದೇ ಫೊಟೋಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

39
'12 ಡೇಸ್ ಆಫ್ ಸಮ್ಮರ್’ (ಬೇಸಗೆಯ ಈ 12 ದಿನಗಳು) ಕಾನ್ಸೆಪ್ಟ್ ನಲ್ಲಿ ಸನ್ನಿ ಲಿಯೋನ್ ತನ್ನ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ

49
‘ಸ್ಲಿಟ್ಸ್ ವಿಲ್ಲಾ’ ಹಾಗೂ ‘ಹಾಂಟೆಡ್ ವೀಕೆಂಡ್ಸ್’ ನಂತಹ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್ ಕನ್ನಡ ಸೇರಿದಂತೆ ಹಲವಾರು ಭಾಷೆಯ ಚಿತ್ರಗಳಲ್ಲಿ ಹಾಡುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಸಿನಿ ಜೀವನದಲ್ಲಿ ಜನಪ್ರಿಯರಾಗಿದ್ದಾರೆ.

59
12 ಡೇಸ್ ಆಫ್ ಸಮ್ಮರ್ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲೂ ಬಿಸಿಯೇರಿಸುತ್ತಿದ್ದಾರೆ.

69
ಬೇಸಿಗೆಗಾಗಿ ಡಬೂ ರತ್ನಾನಿ ಮಾಡಿರುವ ಫೋಟೋಶೂಟ್ನ ಚಿತ್ರಗಳಿವು.

79
ಫೋಟೋಶೂಟ್ಗಳ ಮೂಲಕ ಬೇಸಿಗೆ ಜತೆಗೆ ಲಾಕ್‌ಡೌನ್ ಸಂಭ್ರಮಿಸುತ್ತಿರುವ ಸನ್ನಿ ಲಿಯೋನ್

89
ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ

99
ಈ ಅವತಾರಗಳೇನು ಮೊದಲಲ್ಲ. ಹಿಂದೆ ಸೆಕ್ಸಿ ಚಿತ್ರಗಳನ್ನು ಹಂಚಿಕೊಂಡಿದ್ದು ಉಂಟು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos