ತಾಯಿ ಗೌರಿ ಹಳೆ ಡ್ರೆಸ್ ಧರಿಸಿದ ಸುಹಾನಾ ಖಾನ್‌ಳ ಫೋಟೋ ವೈರಲ್
ಸುಹಾನಾ ಖಾನ್ ಮೋಸ್ಟ್ ಫೇಮಸ್ ಸೆಲೆಬ್ರೆಟಿ ಕಿಡ್. ಕಿಂಗ್ ಖಾನ್ ಶಾರುಖ್ ಹಾಗೂ ಗೌರಿ ಪುತ್ರಿ ಸುಹಾನಾ. ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲೇ ಸಖತ್ ಜನಪ್ರಿಯವಾಗಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಸುಹಾನಾಳ ಫ್ಯಾನ್ ಫಾಲೋವರ್ಸ್‌ಗೇನು ಕಡಿಮೆ ಇಲ್ಲ. ತಮ್ಮ ಖಾತೆಯಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ತಾ ಇರ್ತಾಳೆ. ಈ ಬಾರಿ ಸುಹಾನಾ ಪೋಸ್ಟ್ ಮಾಡಿದ ಫೋಟೋವೊಂದು ವೈರಲ್ ಆಗಿದೆ. ತನ್ನ ತಾಯಿಯ 13 ವರ್ಷ ಹಳೆಯ ಡ್ರೆಸ್ ಧರಿಸಿ ಫೋಸ್ ನೀಡಿದ್ದಾಳೆ ಗೌರಿ ಶಾರುಖ್ ಮಗಳು.

ಕಿಂಗ್ ಖಾನ್ ಶಾರುಖ್ ಹಾಗೂ ಗೌರಿ ಪುತ್ರಿ ಸುಹಾನಾ ಖಾನ್ ಮೋಸ್ಟ್ ಫೇಮಸ್ ಸೆಲೆಬ್ರೆಟಿ ಕಿಡ್.

ಸುಹಾನಾ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಪೇಮಸ್. ಇತ್ತೀಚೆಗೆ ಅವರು 13 ವರ್ಷಗಳ ಹಿಂದೆ ತಾಯಿ ಧರಿಸಿದ್ದ ಉಡುಪಿನಲ್ಲಿ ಪೋಟೋಗೆ ಫೋಸ್ ನೀಡಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಫೋಟೋ. ತಾಯಿ ಗೌರಿಯ 13 ವರ್ಷ ಹಳೆಯ ಡ್ರೆಸ್ ಧರಿಸಿ ಪೋಸ್ ನೀಡಿದ್ದಾಳೆ ಮಗಳು ಸುಹಾನಾ. ಇದಕ್ಕೂ ಮೊದಲು ಗೌರಿ ಕುರ್ತಿಯನ್ನೂ ಧರಿಸಿದ್ದಳು.

ಅರ್ಜುನ್ ರಾಂಪಾಲ್ ಬರ್ಥ್‌ಡೇಗೆ ಗೌರಿ ಈ ಉಡುಪನ್ನು ಧರಿಸಿದ್ದರು. ಹಾಗೇ 2007 ರಲ್ಲಿ, ಗೌರಿ ಸೇಮ್ ಡ್ರೆಸ್ ಅನ್ನೂ 'ಓಂ ಶಾಂತಿ ಓಂ' ನ ಪ್ರೀಮಿಯರ್ ಶೋನಲ್ಲೂ ಹಾಕಿದ್ದು ಕಾಣಬಹುದು.

ಸುಹಾನಾ ತನ್ನ ತಾಯಿಯ ಉಡುಗೆ ಧರಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಸುಹಾನಳ ಟ್ರಿಪ್‌ನ ಕೇಲವು ಫೋಟೋಗಳು ವೈರಲ್ ಆಗಿದ್ದವು. ಆದರಲ್ಲಿ ಅಮ್ಮ ಗೌರಿಯ ಕುರ್ತಿ ಧರಿಸಿ ಸುಹಾನಾ ಕಾಣಿಸಿಕೊಂಡಿದ್ದಳು.

ಇತ್ತೀಚೆಗೆ ಗೌರಿ ಖಾನ್ ಸುಹಾನಾಳ ವಿಥ್ ಔಟ್ ಮೇಕಪ್ ಫೋಟೋ ಶೂಟ್ ಕೂಡ ಮಾಡಿದ್ದು ಸುಹಾನಾ ತುಂಬಾ ಸುಂದರವಾದ ಟಾಪ್ ಧರಿಸಿದ್ದರು.

ಆ ಟಾಪ್ ಅನ್ನೂ ಸಾಲವಾಗಿ ಕೇಳಿ ಅವರ ಸ್ನೇಹಿತೆ ಅನನ್ಯಾ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

ನಾನು ತಾಯಿಯಂತೆ ಕಾಣುವುದಿಲ್ಲ ಎಂದು ತುಂಬಾ ಕೋಪಬರುತ್ತದೆ, ಎಂದು ಮದರ್ಸ್ ಡೇ ದಿನದಂದು, ಪೋಸ್ಟ್ ಮಾಡಿದ್ದರು ಸುಹಾನಾ.

ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗುತ್ತಿದ್ದಾಳೆ ಸುಹಾನಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.