ಜಾಹ್ನವಿಗೆ ನಾನೇ ವರ ಹುಡುಕ್ತೀನಿ ಎಂದಿದ್ರಂತೆ ಶ್ರೀದೇವಿ..!

First Published 18, Aug 2020, 1:12 PM

ಬಾಲಿವುಡ್ ಮೊದಲ ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಮಗಳ ಡೇಟಿಂಗ್‌ ಐಡಿಯಾವನ್ನು ಇಷ್ಟ ಪಡುತ್ತಿರಲಿಲ್ಲ. ಡೇಟಿಂಗ್ ಬಗ್ಗೆ ಮಗಳ ಐಡಿಯಾ ಶ್ರೀದೇವಿಗೆ ಸರಿ ಎನಿಸುತ್ತಿರಲಿಲ್ಲವಂತೆ.

ಯಾರನ್ನಾದರೂ ಹುಡುಗರನ್ನು ಜಾಹ್ನವಿ ಜಡ್ಜ್ ಮಾಡೋ ರೀತಿ ಬಗ್ಗೆ ಶ್ರೀದೇವಿಗೆ ನಂಬಿಕೆ ಇರಲಿಲ್ಲ.

ಮದುವೆ ಬಗ್ಗೆ ಜಾಹ್ನವಿ ಅಮ್ಮನೊಂದಿಗೆ ಮಾತನಾಡಿದಾಗ, ನೀನು ಎಲ್ಲರನ್ನೂ ಸುಲಭವಾಗಿ ಇಷ್ಟಪಡುತ್ತೀ. ಹಾಗಾಗಿ ನಿನಗೆ ನಾನೆ ಹುಡುಗ ಸೆಲೆಕ್ಟ್ ಮಾಡುತ್ತೇನೆ ಅಂತಿದ್ರಂತೆ ಶ್ರೀದೇವಿ.

ಆತ್ಮೀಯರು, ಸಂಬಂಧಿಕರು, ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಬೇಕು. ಫ್ಯಾನ್ಸಿಯಾಗಿ ಆಡಂಬರವಾಗಿರಬಾರದು ಎಂದು ಹೇಳಿದ್ದಾರೆ ಜಾಹ್ನವಿ.

ಇನ್ನು ತಿರುಪತಿ ದೇವಾಲಯದಲ್ಲಿ ಸಂಪ್ರದಾಯಿಕವಾಗಿಯೇ ಮದುವೆಯಾಗ್ತಾರಂತೆ ನಟಿ.

ಕಾಂಚೀವರಂ ಜರಿ ಸೀರೆ, ಮದುವೆ ನಂತರ ಇಡ್ಲಿ ಸಾಂಬಾರ್, ಮೊಸರನ್ನ ಖೀರು ಸೇರಿದ ಸೌತ್ ಇಂಡಿಯನ್ ಭೋಜನ ಇರಬೇಕು ಅಂತಾರೆ ನಟಿ.

ನಾನು ಮದುವೆಯಾಗೋ ಹುಡುಗ ಆತನಿಗಿಷ್ಟ ಇರುವ ಕೆಲಸದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಬೇಕು. ಆತನಿಂದಲೂ ನಾನು ಏನಾದರೂ ಕಲಿಯುವಂತಿರಬೇಕು. ತಮಾಷೆಯೂ ಇರಬೇಕು. ನಾನೆಂದರೆ ತುಂಬ ಇಷ್ಟವಿರಬೇಕು ಎನ್ನೋದು ಜಾಹ್ನವಿಗೆ ವರನ ಕುರಿತಾದ ನಿರೀಕ್ಷೆ

ನಟಿ ಸದ್ಯ ದೋಸ್ತಾನಾ 2, ರೂಹ್-ಅಫ್ಝ,  ತಖ್ತ್ ಹಾಗೂ ರಣಭೂಮಿ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

loader