ಸೌತ್ ಸ್ಟಾರ್‌ಗಳ ಬ್ಯೂಟಿಫುಲ್ ಪುತ್ರಿಯರಿವರು..!
ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತೆ. ಆದ್ರೆ ಸೌತ್ ಸಿನಿಮಾದಲ್ಲಿ ಹಾಗಿಲ್ಲ. ಬಾಲಿವುಡ್‌ಗೆ ಹೋಲಿಸಿದಲ್ಲಿ ಸೌತ್ ಸ್ಟಾರ್‌ಗಳ ಮಕ್ಕಳು ಮೀಡಿಯಾ ಮುಂದೆ ಹೈಲೈಟ್ ಆಗೋದು ಕಮ್ಮಿ. ರಜನೀಕಾಂತ್‌ನಿಂದ ತೊಡಗಿ ಮೋಹನ್‌ಲಾಲ್ ತನಕ ಸೌತ್ ಸ್ಟಾರ್‌ಗಳ ಪುತ್ರಿಯರು ಎಷ್ಟು ಕ್ಯೂಟ್ ಗೊತ್ತಾ..? ಇಲ್ಲಿ ನೋಡಿ ಫೋಟೋಸ್

ರಜನೀಕಾಂತ್: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿಯರು ತಂದೆಯಂತೇ ಸೂಪರ್. ರಜನಿಕಾಂತ್‌ಗೆ ಸೌಂದರ್ಯ ಹಘಾಊ ಐಶ್ವರ್ಯಾ ಎಂಬ ಇಬ್ಬರು ಹೆಣ್ಮಕ್ಕಳಿದ್ದಾರೆ. ಯಶ್ವರ್ಯಾ ಅವರನ್ನು ತಮಿಳು ನಟ ಧನುಶ್‌ಗೆ ವಿವಾಹ ಮಾಡಿಕೊಡಲಾಗಿದೆ.

ಚಿರಂಜೀವಿ: ಶ್ರೀಜಾ ಮತ್ತು ಸುಶ್ಮಿತಾ ಟಾಲಿವುಡ್ ಖ್ಯಾತ ನಟ ಚಿರಂಜೀವಿ ಪುತ್ರಿ. ಶ್ರೀಜಾ ಸಿರೀಶ್ ಭಾರದ್ವಾಜ್ ಜೊತೆ ಓಡಿ ಹೋಗಿ ಮದುವೆಯಾಗಿದ್ದರು.

ವಿಕ್ರಂ: ಹ್ಯಾಂಡ್‌ಸಂ ನಟ ವಿಕ್ರಂ ಪುತ್ರಿ ಅಕ್ಷಿತಾ. ಆಕೆ ತನ್ನ ಬಾಯ್‌ಫ್ರೆಂಡ್ ಮನು ರಂಜಿತ್‌ನ್ನು ವಿವಾಹವಾಗಿದ್ದಾರೆ.

ಸತ್ಯರಾಜ್: ಸತ್ಯರಾಜ್ ಮಗಳು ದಿವ್ಯ ಸತ್ಯರಾಜ್. ಈಕೆ ಜಗತ್ತಿನ ದೊಡ್ಡ ಮಧ್ಯಾಹ್ನದ ಬಿಸಿಯೂಟ ಅಕ್ಷಯ ಪಾತ್ರ ಅಭಿಯಾನದ ರಾಯಭಾರಿ.

ಕಮಲ್ ಹಾಸನ್: ಶ್ರುತಿ ಹಾಸನ್ ಹಾಗೂ ಅಕ್ಷರ ಇಬ್ಬರು ಪುತ್ರಿಯರೂ ನಟಿಯರು. ಶ್ರುತಿ ಮ್ಯಸಿಷಿಯನ್ ಕೂಡಾ ಹೌದು.

ಮಮ್ಮುಟ್ಟಿ: ಮಲಯಾಳಂ ನಟ, ದುಲ್ಖರ್ ತಂದೆ ಮಮ್ಮುಟ್ಟಿ ಪುತ್ರಿ ಹೆಸರು ಸುರುಮೈ. ಈಕೆ ಓರ್ವ ಕಲಾವಿದೆ.

ಮೋಹನ್‌ಲಾಲ್: ಮೋಹನ್‌ಲಾಲ್ ಪುತ್ರಿ ವಿಸ್ಮಯಾ. ಈಕೆ ಸಿನಿಮಾಗೆ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.