ಯುವರತ್ನ ಹಿರೋಯಿನ್ ಸಯೇಷಾ ಅವರ ರಿಯಲ್ ಲೈಫ್ ಹೀರೋ ಇವರು..!
ಯುವರತ್ನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಆದ ಕಾಲಿವುಡ್ ಚೆಲುವೆ | ಸಯೇಷಾಳ ರಿಯಲ್ ಲೈಫ್ ಹೀರೋ ಇವರೇ ನೋಡಿ

ಕಾಲಿವುಡ್ ಚೆಲುವೆ ಸಯೇಷಾ ಸ್ಯಾಂಡಲ್‌ವುಡ್‌ನಲ್ಲಿ ಯುವರತ್ನನ ಜೊತೆ ಮಿಂಚುತ್ತಿದ್ದಾರೆ.

ಈ ಸರಳ ಸುಂದರಿಯ ರಿಯಲ್ ಲೈಫ್ ಮ್ಯಾನ್ ಯಾರು ಗೊತ್ತಾ..?

ಸಯೇಷಾಳ ರಿಯಲ್ ಲೈಫ್ ಹೀರೋ ಕೂಡಾ ಟಾಪ್ ಕಾಲಿವುಡ್ ನಟ.

ಹೌದು. ಇವರು ಕಾಲಿವುಡ್‌ನ ಸೆಲೆಬ್ರಿಟಿ ಸ್ಟಾರ್ ಕಪಲ್

ಅಂದ ಹಾಗೆ ನಟಿಗೆ ಯುವರತ್ನ ಸಿನಿಮಾ ಆಕೆಯ ಮೊದಲ ಕನ್ನಡ ಸಿನಿಮಾ.

ವಿವಾಹದ ನಂತರ ನಟನೆಯಿಂದ ಸ್ವಲ್ಪ ಮಟ್ಟಿಗೆ ದೂರವೇ ಉಳಿದುಕೊಂಡಿದ್ದರು ಈ ಜೋಡಿ. ಸಯೇಷಾಗೆ ಯುವರತ್ನ ದೊಡ್ಡ ಬ್ರೇಕ್ ಕೊಟ್ಟಿರೋದು ನಿಜ.

ನಟಿ ತಮ್ಮ ಮೊದಲ ಕನ್ನಡ ಸಿನಿಮಾ ರಿಲೀಸ್ ಸಂದರ್ಭ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದರು. ಚಂದದ ಡ್ಯಾನ್ಸ್ ವಿಡಿಯೋ ಶೇರ್ ಮಾಡಿ ತಾವೆಷ್ಟು ಎಕ್ಸೈಟ್ ಆಗಿದ್ದೇವೆ ಎಂದು ಹೇಳಿಕೊಂಡಿದ್ದರು

ಗಾಸಿಪ್, ಚರ್ಚೆ, ವಿವಾದಗಳಿಂದ ದೂರ ಉಳಿದಿರೋ ಈ ಜೋಡಿಯ ಸಿಂಪಲ್ ಲವ್ ಸ್ಟೋರಿ ಕಾಲಿವುಡ್‌ನಲ್ಲಿ ಫೇಮಸ್

ನಟಿಗೆ ಈಗಿನ್ನೂ 23 ವರ್ಷ, ಆರ್ಯಗೆ 40 ವರ್ಷ. ಆದ್ರೆ ವಯಸ್ಸಿನ ಅಂತರ ಈ ಜೋಡಿಗೆ ಮ್ಯಾಟರ್ ಅಲ್ಲ.

ಟೆಡ್ಡಿ, ರಾಜರಾಣಿ, ಕಾಪನ್, ಸೈಝ್ ಝೀರೋ, ದಿ ಗ್ರೇಟ್ ಫಾದರ್, ಬಾಸ್ ಎಂಗಿರ ಬಾಸ್ಕರನ್ ಸೇರಿ 45ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ ಸಯೇಷಾ ಪತಿ ಆರ್ಯ

ಟೆಡ್ಡಿ, ಕಾಪ್ಪನ್, ಘಜನಿಕಾಂತ್, ಕರುಪ್ ರಾಜ ವೆಳ್ಳೈ ರಾಜ, ಸೂರ್ಯ 37 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ ಈ ಜೋಡಿ

ಮದುವೆ ನಂತರ ಆರ್ಯ ಕೂಡಾ ಸಿನಿಮಾದಿಂದ ತಕ್ಕಮಟ್ಟಿಗೆ ದೂರ ಉಳಿದಿದ್ದಾರೆ.

ನಟ ಮದುವೆ ನಂತರ ಹೆಚ್ಚಾಗಿ ಅತಿಥಿ ಪಾತ್ರಗಳಲ್ಲಿ ಎಂಟ್ರಿ ಕೊಡ್ತಿರೋದು ವಿಶೇಷ

ಯುವರತ್ನ ನಟಿಯ ಮ್ಯಾರೀಡ್ ಲೈಫ್ ಕೂಡಾ ಕಲರ್‌ಫುಲ್