ಪೂಜಾ To ರಶ್ಮಿಕಾ: ಬನ್ ಹೇರ್ ಸ್ಟೈಲ್‌ನಲ್ಲಿ ಹೀಗೆ ಕಾಣ್ತಾರೆ

First Published 8, Sep 2020, 3:56 PM

ಬನ್ ಹೇರ್ ಸ್ಟೈಲ್ ತುಂಬಾ ಸಿಂಪಲ್ ಮತ್ತು ಸುಂದರ. ಬೇಸಗೆಗಂತೂ ಹೇಳಿ ಮಾಡಿಸಿದ ಹೇರ್ ಸ್ಟೈಲ್. ಸೌತ್ ನಟಿಯರಿಗೂ ಬನ್‌ಹೇರ್ ಅಂದ್ರೆ ಇಷ್ಟ. ದಕ್ಷಿಣ ಭಾರತದ ಪ್ರಮುಖ ನಟಿಯರು ಬನ್ ಹೇರ್ ಸ್ಟೈಲ್‌ನಲ್ಲಿ ಹೀಗೆ ಕಾಣ್ತಾರೆ ನೋಡಿ.

ಸೌತ್ ನಟಿಯರಿಗೆ ಬನ್‌ಹೇರ್ ಅಂದ್ರೆ ಇಷ್ಟ. ದಕ್ಷಿಣ ಭಾರತದ ಪ್ರಮುಖ ನಟಿಯರು ಬನ್ ಹೇರ್ ಸ್ಟೈಲ್‌ನಲ್ಲಿ ಹೀಗೆ ಕಾಣ್ತಾರೆ ನೋಡಿ.

ಪೂಜಾ ಹೆಗ್ಡೆ, ಕೀರ್ತಿಇ ಸುರೇಶ್, ಸಮಂತಾ ಸೇರಿ ಸೌತ್‌ನ ಕೆಲವು ನಟಿಯರ ಫ್ಯಾಷನ್ ಸೆನ್ಸ್ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟ. ಸೀರೆ, ಸಲ್ವಾರ್, ಜೀನ್ಸ್‌ಗೂ ಇದು ಸೂಟ್ ಆಗುತ್ತದೆ.

ನಿವೇತಾ ಪೆತುರಾಜ್: ನೈಟ್‌ ಡೇಟಿಂಗ್‌ಗೆ ಪರ್ಫೆಕ್ಟ್ ಫಿಟ್ ಆಗುತ್ತೆ ಈ ಸ್ಟೈಲ್. ಸುಮ್ಮನೆ ರಾತ್ರಿ ಔಟಿಂಗ್ ಹೋಗೋವಾಗ ನಟಿ ಬನ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿದ್ದು ಹೀಗೆ.

ತಮನ್ನಾ ಭಾಟಿಯಾ: ಸಿಂಗಲ್ ಶೋಲ್ಡರ್ ಡ್ರೆಸ್‌ಗೆ ತಮನ್ನಾಳ ಹೈ ಬನ್ ಹೇರ್ ಸ್ಟೈಲ್ ಸೂಟ್ ಆಗುತ್ತೆ.

ನಯನ್‌ತಾರಾ: ಸಾಮಾನ್ಯವಾಗಿ ಪೋನಿ ಅಥವಾ ಬನ್ ಹೇರ್‌ಸ್ಟೈಲ್‌ನಲ್ಲೇ ಕಾಣಿಸಿಕೊಳ್ತಾರೆ. ಅದು ಅವರಿಗೆ ಸೂಟ್ ಆಗುತ್ತೆ ಕೂಡಾ

ರಾಕುಲ್ ಪ್ರೀತ್ ಸಿಂಗ್: ಟಾಪ್ ನಾಟ್ ಬನ್ ಹೇರ್ ಸ್ಟೈಲ್‌ಮಲ್ಲಿ ರಾಕುಲ್ ಮಿಂಚಿಂಗ್.

ಸಮಂತಾ: ಸಮಂತಾ ಬೇಸಗೆ ರಜೆಯಲ್ಲಿ ಹಾಕಿದ ಬನ್ ಹೇರ್‌ಸ್ಟೈಲ್ ಸಿಂಪಲ್ ಏ& ಬ್ಯೂಟಿಫುಲ್

ಕೀರ್ತಿ ಸುರೇಶ್: ನಟಿ ಕೀರ್ತಿ ಸುರೇಶ್ ಹೇರ್ ರ್ಫರೀ ಬಿಡೋದ್ಕಿಂತ ಟೈ ಮಾಡೋದೇ ಜಾಸ್ತಿ. ಸೀರೆ ಹಾಕಿ ಬನ್ ಹೇರ್ ಸ್ಟೈಲ್ ಮಾಡಿದ್ರೆ ಕೀರ್ತಿ ಲುಕ್ ಬೇರೆ ಲೆವೆಲ್‌ ಬಿಡಿ

ರಶ್ಮಿಕಾ ಮಂದಣ್ಣ: ಸ್ಯಾಂಡಲ್‌ವುಡ್ ನಟಿ ರಶ್ಮಿಕಾಗೂ ಬನ್ ಹೇರ್‌ಸ್ಟೈಲ್ ಕ್ಯೂಟ್ ಆಗಿ ಒಪ್ಪುತ್ತೆ. ಸಂಪ್ರದಾಯಿಕ ಸೀರೆಗೆ ಬನ್ ಹೇರ್‌ಸ್ಟೈಲ್ ಇನ್ನೂ ಚೆನ್ನಾಗಿ ಕಾಣುತ್ತೆ.

ಪೂಜಾ ಹೆಗ್ಡೆ: ಸಿಂಪಲ್ ಲೆಹಂಗಾಗೆ ಬ್ರೈಡೆಡ್ ಬನ್ ಹೇರ್ ಸ್ಟೈಲ್. ಪೂಜಾ ಫುಲ್ ಮಿಂಚಿಂಗ್

loader