ರಂಗೀಲಾಗೆ 25 ವರ್ಷ, ಈ ಸಿನಿಮಾಕ್ಕೆ 7 ಹಾಡು ಕಂಪೋಸ್ ಮಾಡಿದ್ರು ರೆಹಮಾನ್..!
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ರಂಗೀಲಾ ಸಿನಿಮಾ 25 ವರ್ಷ ಪೂರೈಸಿದೆ. ಊರ್ಮಿಳಾ ಮಾಟೊಂಡ್ಕರ್, ಅಮೀರ್ ಖಾನ್, ಜಾಕಿ ಶ್ರಾಫ್ ಅಭಿನಯದ ಈ ಸೂಪರ್ ಹಿಟ್ ಸಿನಿಮಾದ 7 ಹಾಡು ಕಂಪೋಸ್ ಮಾಡಿದ್ರು ಎ.ಆರ್ ರೆಹಮಾನ್.
110

ರೆಹಮನ್ ಕಂಪೋಸ್ ಮಾಡಿದ್ದ 7 ಹಾಡುಗಳನ್ನು ಹೊಂದಿದ್ದ ರಂಗೀಲಾ ಸಿನಿಮಾಗೆ 25 ವರ್ಷ.

210

ಸಿನಿಮಾದಲ್ಲಿ ಊರ್ಮಿಳಾ ಮಿಲಿ ಪಾತ್ರದಲ್ಲಿದ್ದರೆ, ಅಮೀರ್ ಖಾನ್ ಮುನ್ನ, ಜಾಕಿ ಬಾಲಿವುಡ್ ಸ್ಟಾರ್ ರಾಜ್‌ಕಮಲ್ ಪಾತ್ರದಲ್ಲಿದ್ದರು.

310

1995ರ ಈ ಸಿನಿಮಾ ಹಾಡುಗಳ ಮೂಲಕ ಬಾಲಿವುಡ್‌ನಲ್ಲಿ ರೆಹಮಾನ್ ಹೊಸ ಛಾಪು ಮೂಡಿಸಿದ್ರು.

410

ತನ್ಹಾ ತನ್ಹಾ, ರಂಗೀಲಾರೆ, ಕ್ಯಾ ಕರೆ, ಕ್ಯಾ ನಾಕರೆ ಹಾಡುಗಳಂತೂ ಎವರ್‌ಗ್ರೀನ್.

510

1992ರ ರೋಜಾ ಹಾಗೂ 1995ರ ಬಾಂಬೆ ತಮಿಳಿನಿಂದ ಹಿಂದಿಗೆ ಡಬ್ ಆಯ್ತು.

610

ರಂಗೀಲಾ ಹಾಡು ಕಂಪೋಸ್ ಮಾಡಿದ್ದು ಏನೋ ಹೊಸತು ಹುಡುಕಿದಂತಿತ್ತು ಎನ್ನುತ್ತಾರೆ ರೆಹಮಾನ್.

710

ಈ ಸ್ವರ ನ್ಯಾಚುರಲ್ ಆಗಿ ಬಂತು, ಸಿನಿಮಾಗಾಗಿ ಒತ್ತಡವೇ ಆಗಲಿಲ್ಲ ಎಂದಿದ್ದಾರೆ.

810

ಸರೋಜ್ ಖಾನ್, ಅಹ್ಮದ್ ಖಾನ್ ಕೊರೀಯಾಗ್ರಫರ್ ಆಗಿ ಕೆಲಸ ಮಾಡಿದ್ದರು. ಅವರಿಂದ ಬಹಳಷ್ಟು ಕಲಿತೆ ಎನ್ನುತ್ತಾರೆ ರೆಹಮಾನ್

910

ಆಶಾ ಭೋಂಸ್ಲೆ ಸ್ವರ ಈ ಹಾಡಿಗೆ ಏನೋ ಹೊಸದನ್ನು ಕೊಟ್ಟಿತು ಎಂದಿದ್ದಾರೆ.

1010

ಈ ಎಲ್ಲ ಸೌಂಡ್ ಟ್ರ್ಯಾಕ್ ಒಂದು ಪ್ರಯೋಗವಾಗಿತ್ತು. ತನ್ಹಾ ತನ್ಹಾ ಒಂದನ್ನು ಬಿಟ್ಟು ಎಂದಿದ್ದಾರೆ.

Latest Videos