ಅಷ್ಟಕ್ಕೂ ಈ ಬಾಲಿವುಡ್ ನಟಿಯರಿಗೆ ಐಶ್ವರ್ಯಾ ರೈ ಕಂಡರೇಕೆ ಇಷ್ಟು ಉರಿ?
First Published Nov 24, 2020, 3:24 PM IST
ಬ್ಯೂಟಿ ವಿತ್ ಬ್ರೈನ್ ಐಶ್ವರ್ಯಾ ರೈ ಇಷ್ಟಪಡದಿರುವರು ವಿರಳ. ಇಡೀ ವಿಶ್ವದಲ್ಲೇ ಮೆಚ್ಚುಗೆ ಗಳಿಸಿದ್ದಾರೆ ಈ ಸುಂದರಿ. ಆದರೆ ಕೆಲವು ಸೆಲೆಬ್ರೆಟಿಗಳು ಇವರ ಬಗ್ಗೆ ಬೇರೆ ರೀತಿಯೇ ಯೋಚಿಸುತ್ತಾರೆ. ಬಾಲಿವುಡ್‌ನ ಸ್ಟಾರ್‌ಗಳಾದ ಕರೀನಾ ಕಪೂರ್, ಸೋನಮ್ ಕಪೂರ್, ಹೃತಿಕ್ ರೋಶನ್ ಮೊದಲಾದವರು ಐಶ್ ಮೇಲೆ ಟೀಕೆ ಮಾಡಿದ್ದಾರೆ.

ಬಾಲಿವುಡ್‌ನ ಅನೇಕ ಸ್ಟಾರ್‌ಗಳು ಐಶ್ವರ್ಯಾ ರೈ ಮೇಲೆ ವಾಗ್ದಾಳಿ ನೆಡೆಸಿದ್ದಾರೆ. ಸೋನಮ್ ಕಪೂರ್ ನಿಂದ ವಿವೇಕ್ ಒಬೆರಾಯ್, ಎಮ್ರಾನ್ ಹಶ್ಮಿವರೆಗೆ ಎಲ್ಲರೂ ಈ ಸುಂದರ ನಟಿಯನ್ನು ಟೀಕಿಸಿದವರೇ.

ಪ್ಲಾಸ್ಟಿಕ್ ಫೇಸ್, ಪ್ಲಾಸ್ಟಿಕ್ ಹಾರ್ಟ್, ಆಂಟಿ ಮುಂತಾದ ಹೆಸರಿನಿಂದ ನಟಿಯ ಕಾಲೆಲೆದಿದ್ದಾರೆ. ಒಮ್ಮೆ ಕರೀನಾ ಕಪೂರ್ ಕೂಡ ಐಶ್ವರ್ಯಾ ಬಗ್ಗೆ ಕೇವಲವಾಗಿ ಮಾತನಾಡಿದ್ದು ಸುದ್ದಿಯಾಗಿತ್ತು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?