ಖುದ್ದು ತಂದೆಯ ಅಂತಿಮ ವಿಧಿ ವಿಧಾನ ಪೂರೈಸಿದ ಬಾಲಿವುಡ್ ನಟಿ..
ಕೆಲವೇ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ತಮ್ಮ ಅದ್ಭುತ ಅಭಿನಯದಿಂದ ಫೇಮಸ್ ಆಗಿರುವ ಭೂಮಿ ಪೆಡ್ನೇಕರ್ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜುಲೈ 18, 1989ರಂದು ಮುಂಬೈನಲ್ಲಿ ಜನಿಸಿದರು ಭೂಮಿ. 6 ವರ್ಷಗಳ ಕಾಲ ಯಶ್ ರಾಜ್ ಫಿಲ್ಮ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಇವರು, ಕಾಕತಾಳೀಯವಾಗಿ ಅವರ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಪ್ರವೇಶ ಪಡೆದರು. ಭೂಮಿ ಬಾಲಿವುಡ್‌ಗೆ ಎಂಟ್ರಿ ಪಡೆದ ಕಥೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.

ದಮ್ ಲಗಾ ಕೆ ಹೈಶಾ ಚಿತ್ರದ ಸಮಯದಲ್ಲಿ ಭೂಮಿ ಸ್ವತಃ ಸಹಾಯಕ ನಿರ್ದೇಶಕರಾಗಿದ್ದರು. ಸುಮಾರು 100 ಹುಡುಗಿಯರಿಗೆ ಆಡಿಷನ್ ಮಾಡಿದ ನಂತರ, ಭೂಮಿ ಕೆಲವು ದೃಶ್ಯಗಳನ್ನು ಅಭಿನಯಿಸುವ ಮೂಲಕ ಹುಡುಗಿಯರಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದರು.

ಆದರೆ ಅವರ ನಟನೆಯನ್ನು ಕಾಸ್ಟಿಂಗ್ ಟೀಮ್ ಹಾಗೂ ನಿರ್ದೇಶಕರು ಇಷ್ಟಪಟ್ಟು ಅಂತಿಮವಾಗಿ ಭೂಮಿಯನ್ನೇ ಲಾಂಚ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಡೆಬ್ಯೂ ಸಿನಿಮಾದಲ್ಲಿ ಕೆಲಸ ಮಾಡಲು ವಿಚಿತ್ರವಾದ ಕಂಡಿಷನ್ ಇಡಲಾಗಿತ್ತು. ಆಕೆಯ ತೂಕವನ್ನು ಹೆಚ್ಚಿಸಿಕೊಳ್ಳಲು ಹೇಳಲಾಯಿತು.

ಸಿನಿಮಾದಲ್ಲಿ ಸಂಧ್ಯಾ ಎಂಬ ದಪ್ಪ ಹುಡುಗಿಯ ಪಾತ್ರವನ್ನು ನಿರ್ವಹಿಸುವ ಸಲುವಾಗಿ ಅವರು ತಮ್ಮ 30 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು.

ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ ಈ ನಟಿ. ಕೇವಲ 19 ವರ್ಷದಲ್ಲಿ ತಂದೆಯನ್ನು ಕಳೆದುಕೊಂಡ ಈ ನಟಿ, ತಂದೆಯ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟು, ಸ್ವತಹ ತಾವೇ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದರು.

ಕ್ಯಾನ್ಸರ್ ಕಾರಣದಿಂದ ತಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಭೂಮಿ ಹೇಳಿದ್ದರು. ಪೋಷಕರನ್ನು ಕಳೆದುಕೊಳ್ಳುವುದು ಸುಲಭವಲ್ಲ.ಅವರನ್ನು ಪ್ರತಿದಿನ ನೆನಪಿಸಿಕೊಳ್ಳುತ್ತಾರಂತೆ ಭೂಮಿ.

ತಂದೆಯ ಮರಣದ ನಂತರ, ಭೂಮಿ ಮತ್ತು ಅವಳ ಸಹೋದರಿಯನ್ನು ತಾಯಿ ಒಂಟಿಯಾಗಿ ಬೆಳೆಸಿದರು. ತಂದೆ ತೀರಿಕೊಂಡಾಗ ಅವರಿಗೆ 19 ವರ್ಷ ಮತ್ತು ಅವರ ಸಹೋದರಿಗೆ 15 ವರ್ಷ ಎಂದು ಸಂದರ್ಶನವೊಂದರಲ್ಲಿ ತಂದೆಯ ಸಾವಿನ ಬಗ್ಗೆ ಮಾತನಾಡುತ್ತಾ,ಹೇಳಿದರು.

'ತಾನು ಯಾವಾಗಲೂ ಹೊಸ ಮತ್ತು ಗ್ಲಾಮರಸ್ ಲುಕ್‌ಗಳೊಂದಿಗೆ ಹೊಸ ಅನುಭವವನ್ನು ಪಡೆಯಬಹುದಾದ ಚಿತ್ರಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ' ಎಂದು ಸಂದರ್ಶನವೊಂದರಲ್ಲಿ ಹೇಳಿ ಫ್ಯಾಷನ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು ನಟಿ ಭೂಮಿ ಪೆಡ್ನೇಕರ್.

ಔಟ್‌ಸೈಡರಾಗಿಯೂ ಸ್ಟಾರ್‌ಕಿಡ್ಸ್ ಹಾಗೂ ಉದ್ಯಮದಲ್ಲಿರುವವರಿಗೆ ಕಾಂಪಿಟೇಷನ್ ನೀಡುವಲ್ಲಿ ನಟಿ ಭೂಮಿ ಪೆಡ್ನೇಕರ್ ಯಶಸ್ವಿಯಾಗಿದ್ದಾರೆ.

ಶೀಘ್ರದಲ್ಲೇ ಭೂಮಿಯ ಚಿತ್ರ 'ಡಾಲಿ ಕಿಟ್ಟಿ ಔರ್ ವೋ ಶೈನಿಂಗ್ ಸ್ಟಾರ್ಸ್' ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.

ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಗೆ ಸಂಬಂಧಿಸಿದಂತೆ 'ಒಬ್ಬ ಕಲಾವಿದೆಯಾಗಿ ನನ್ನ ಗಮನವು ಪ್ರತಿ ಬಾರಿಯೂ ಪರದೆಯ ಮೇಲೆ ಪ್ರೇಕ್ಷಕರನ್ನು ರಂಜಿಸುವುದರ ಮೇಲೆ ಮಾತ್ರ ಇರುತ್ತದೆ' ಎಂದು ಹೇಳುತ್ತಾರೆ ಟಾಯ್ಲೆಟ್ ಏಕ್ ಪ್ರೇಮ್ ಕಥಾ ನಾಯಕಿ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ನಟಿ ಆಗಾಗ ಫೋಟೋಗಳನನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಭೂಮಿ ಶೇರ್ ಮಾಡಿಕೊಂಡ ಫೋಟೋಗಳಲ್ಲಿ ಒಂದು ಇದು.