ಶಾರುಖ್ ಖಾನ್, ಕರಣ್ ಜೋಹರ್ ಸೇರಿದಂತೆ ಹಲವರ ಲುಕ್ ಬದಲಾಗಿದ್ದು ಹೇಗೆ? ಇಲ್ನೋಡಿ.. !
ಸೆಲೆಬ್ಸ್ ಟ್ರಾನ್ಸ್‌ಫಾರ್ಮೇಶನ್: ಈ ಸ್ಟಾರ್‌ಗಳು ತಮ್ಮ ಲುಕ್ ಚೇಂಜ್ ಮಾಡ್ಕೊಂಡಿದ್ದಾರೆ! ಬಾದ್‌ಷಾ ಇಂದ ಹಿಡಿದು ಕರಣ್ ಜೋಹರ್ ವರೆಗೂ, ಟ್ರಾನ್ಸ್‌ಫಾರ್ಮೇಶನ್ ನೋಡಿ ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಇವರ ಬದಲಾವಣೆಗೆ ಕಾರಣ ಏನು?
16

ಬಾದ್‌ಷಾ
ಬಾದ್‌ಷಾ ಇತ್ತೀಚೆಗೆ ಈ ಲುಕ್ ಅನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಗುರುತಿಸೋಕೆ ಕಷ್ಟ ಆಗ್ತಿದೆ ಅಂತ ಜನ ಹೇಳ್ತಿದ್ದಾರೆ.
26
ರಾಮ್ ಕಪೂರ್
ರಾಮ್ ಕಪೂರ್ ಇತ್ತೀಚೆಗೆ ತಮ್ಮ ಟ್ರಾನ್ಸ್‌ಫಾರ್ಮೇಶನ್ ಫೋಟೋಗಳನ್ನ ಶೇರ್ ಮಾಡಿ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ರು. ಅವರ ಲುಕ್ ಬದಲಾಗಿದ್ದು ನೋಡಿ ಹಲವರಉ ಅಚ್ಚರಿ ಪಟ್ಟಿದ್ದರು.
36
ಭಾರತಿ ಸಿಂಗ್
ಭಾರತಿ ಸಿಂಗ್ ಅವರ ಟ್ರಾನ್ಸ್‌ಫಾರ್ಮೇಶನ್ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ರು. ಇದರ ಹಿಂದಿನ ಕಾರಣವನ್ನು ಅವರು ಫ್ಯಾನ್ಸ್‌ಗೆ ಹೇಳಿದ್ರು.
46
ಶೆಹನಾಜ್ ಗಿಲ್
ಬಿಗ್ ಬಾಸ್ ಮುಗಿದ ನಂತರ ಶೆಹನಾಜ್ ಗಿಲ್ ತಮ್ಮ ಶಾಕಿಂಗ್ ಟ್ರಾನ್ಸ್‌ಫಾರ್ಮೇಶನ್ ಅನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ರು.
56
ಕಪಿಲ್ ಶರ್ಮಾ
ಈ ಲಿಸ್ಟ್‌ನಲ್ಲಿ ಕಾಮಿಡಿಯನ್ ಕಪಿಲ್ ಶರ್ಮಾ ಕೂಡ ಇದ್ದಾರೆ. ಅವರು ತುಂಬಾ ದಪ್ಪಗಿದ್ರು, ಆದ್ರೆ ಆಮೇಲೆ ತೂಕ ಇಳಿಸಿಕೊಂಡ್ರು.
66
ಕರಣ್ ಜೋಹರ್
ಕರಣ್ ಜೋಹರ್ ಸಡನ್ ಆಗಿ ತುಂಬಾ ತೂಕ ಇಳಿಸಿಕೊಂಡಿದ್ದಾರೆ. ಅವರ ಈ ಲುಕ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಜೊತೆಗೆ, ಮೆಚ್ಚಿ ತಲೆದೂಗಿದ್ದಾರೆ.
Latest Videos