28 ಮಿಲಿಯನ್ ಫಾಲೋವರ್ಸ್ ಟಿಕ್ ಟಾಕ್ ಸ್ಟಾರ್ ಹೋಲುವ ಖಾಸಗಿ ವಿಡಿಯೋ ವೈರಲ್!

First Published Jun 28, 2020, 5:32 PM IST

ಟಿಕ್ ಟಾಕ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ನಿಶಾ ಗುರ್‌ ಗೇನ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಶಾ ವಿಡಿಯೋದಲ್ಲಿ ಇರುವುದು ನಾನಲ್ಲ, ದಯವಿಟ್ಟು ಇಂಥದ್ದನ್ನು ಶೇರ್ ಮಾಡುವುದ ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.