MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ತಮ್ಮ ವೇಯಿಟ್ ಹೇಳಿದ ನೇಹಾ: ಇದಕ್ಕೆ ಗಟ್ಸ್ ಬೇಕು ಅಂದ್ರು ನೆಟ್ಟಿಗರು..!

ತಮ್ಮ ವೇಯಿಟ್ ಹೇಳಿದ ನೇಹಾ: ಇದಕ್ಕೆ ಗಟ್ಸ್ ಬೇಕು ಅಂದ್ರು ನೆಟ್ಟಿಗರು..!

ಬಾಲಿವುಡ್ ಸಿಂಗರ್ ನೇಹಾ ಕಕ್ಕರ್ ಬೋಲ್ಡ್ ಚೆಲುವೆ. ಇತ್ತೀಚೆಗೆ ತಮ್ಮ ವೇಯಿಟ್‌ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳುವ ಮೂಲಕ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ನೇಹಾ.

1 Min read
Suvarna News | Asianet News
Published : Aug 26 2020, 12:51 PM IST| Updated : Aug 26 2020, 01:34 PM IST
Share this Photo Gallery
• FB
• TW
• Linkdin
• Whatsapp
19

ಬಾಲಿವುಡ್ ಸಿಂಗರ್ ನೇಹಾ ಕಕ್ಕರ್ ಬೋಲ್ಡ್ ಚೆಲುವೆ. ಇತ್ತೀಚೆಗೆ ತಮ್ಮ ವೇಯಿಟ್‌ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳುವ ಮೂಲಕ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ನೇಹಾ.

ಬಾಲಿವುಡ್ ಸಿಂಗರ್ ನೇಹಾ ಕಕ್ಕರ್ ಬೋಲ್ಡ್ ಚೆಲುವೆ. ಇತ್ತೀಚೆಗೆ ತಮ್ಮ ವೇಯಿಟ್‌ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳುವ ಮೂಲಕ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ನೇಹಾ.

ಬಾಲಿವುಡ್ ಸಿಂಗರ್ ನೇಹಾ ಕಕ್ಕರ್ ಬೋಲ್ಡ್ ಚೆಲುವೆ. ಇತ್ತೀಚೆಗೆ ತಮ್ಮ ವೇಯಿಟ್‌ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳುವ ಮೂಲಕ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ನೇಹಾ.

29

ಬಹಳಷ್ಟು ಜನರಿಗೆ ತಮ್ಮ ದೇಹದ ತೂಕ ಹೇಳೋದು ನಾಚಿಗೆ ವಿಷಯ. ತುಂಬ ಮುಜುಗರಪಟ್ಟುಕೊಳ್ಳುವವರೂ ಇದ್ದಾರೆ.

39

ಆದ್ರೆ ಶಾರ್ಟ್ ಕ್ಯೂಟ್ ನೇಹಾಗೆ ಇದು ಅಂತಹ ನಾಚಿಗೆ ಪಡೋ ವಿಷಯವಲ್ಲ.

49

ಇತ್ತೀಚೆಗೆ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ ನೇಹಾ ಪಂಜಾಬಿ ಸಿಂಗರ್‌ ಪರ್ಮಿಶ್ ವರ್ಮಾರಿಗೆ ಡೆಡಿಕೇಟ್ ಮಾಡಿ ತಮ್ಮ ವೇಯಿಟ್ ರಿವೀಲ್ ಮಾಡಿದ್ದಾರೆ.

59

ಪರ್ಮೀಶ್ ವರ್ಮ ನೇಹಾರನ್ನು ಎತ್ತಿಕೊಂಡಿರುವ ಫೋಟೋ ವೈರಲ್ ಆಗಿದೆ.

69

ಇಬ್ಬರೂ ಗಾಯಕರು ಡೈಮಂಡ್ ದಾ ಚಲ್ಲಾ ಸಾಂಗ್‌ನಲ್ಲಿ ಒಟ್ಟಾಗಿದ್ದರು.

79

ನಂಗೆ ಸುಸ್ತಾಯ್ತು, ನೀವಿಷ್ಟು ಭಾರ ಇದ್ದೀರಾ ನೇಹಾ ಎಂದು ಹೇಳಿದ್ರಂತೆ ಪರ್ಮಿಷ್ ವರ್ಮ.

89

ಆತ ಭೇಟಿ ಮಾಡಿದ ಸ್ವೀಟೆಸ್ಟ್ ಪರ್ಸನ್ ನಾನಂತೆ. ಪರ್ಮಿಶ್ ಬಗ್ಗೆ ನನಗೂ ಹಾಗೆ ಅನಿಸುತ್ತದೆ. ಅಂದಹಾಗೆ ನನ್ನ ವೇಯಿಟ್ 43. ನಿಮ್ಮದೆಷ್ಟು..? ಎಂದು ಪ್ರಶ್ನಿಸಿದ್ದಾರೆ.

99

ನೇಹಾ ಪೋಸ್ಟ್‌ಗೆ ಕಮೆಂಟ್ ಮಾಡಿದ ಪರ್ಮಿಶ್ ಹೌದು ನಾನು ಭೇಟಿ ಮಾಡಿದವರಲ್ಲಿ ನೀವು ಸ್ವೀಟೆಸ್ಟ್ ಎಂದಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved