MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಕತ್ರೀನಾಳನ್ನು ಎತ್ತಿಕೊಂಡ ಸಿದ್ಧಾರ್ಥ್‌: ಕ್ಯೂಟ್ ಜೋಡಿಯ ಕೆಮಸ್ಟ್ರಿ ನೋಡಿ

ಕತ್ರೀನಾಳನ್ನು ಎತ್ತಿಕೊಂಡ ಸಿದ್ಧಾರ್ಥ್‌: ಕ್ಯೂಟ್ ಜೋಡಿಯ ಕೆಮಸ್ಟ್ರಿ ನೋಡಿ

ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕತ್ರೀನಾ ಜೊತೆಯಾಗಿ ಎಷ್ಟು ಕ್ಯೂಟ್ ಕಾಣ್ತಾರೆ ಗೊತ್ತಾ..? ಕೆಂಪು ಸೀರೆಯಲ್ಲಿ ಕ್ಯೂಟ್ ಆಗಿ ಕಾಣುತ್ತಿದ್ದ ಕತ್ರೀನಾಳನ್ನು ಎತ್ತಿಕೊಂಡು ನಡೆದಿದ್ದಾರೆ ಸಿದ್ಧಾರ್ಥ್. ಇಲ್ಲಿ ನೋಡಿ ಫೋಟೋಸ್

1 Min read
Suvarna News | Asianet News
Published : Aug 27 2020, 03:17 PM IST| Updated : Aug 27 2020, 03:29 PM IST
Share this Photo Gallery
• FB
• TW
• Linkdin
• Whatsapp
111

ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕತ್ರೀನಾ ಜೊತೆಯಾಗಿ ಎಷ್ಟು ಕ್ಯೂಟ್ ಕಾಣ್ತಾರೆ ಗೊತ್ತಾ..?

211

ಬಾಲಿವುಡ್‌ನಲ್ಲಿ ಕ್ಯೂಟ್ ನಟಿಯರಲ್ಲಿ ಕತ್ರೀನಾ ಕೂಡಾ ಒಬ್ಬರು. ಕೊನೆಯದಾಗಿ ಕತ್ರೀನಾ ಸಲ್ಮಾನ್ ಖಾನ್ ಜೊತೆ ಭಾರತ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

311

ಮುಂದೆ ಸೂರ್ಯವಂಶಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

411

ಸಿದ್ಧಾರ್ಥ್ ಚತುರ್ವೇದಿ ಜೊತೆ ಫೋನ್ ಬೂತ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ರಾಕುಲ್ ಪ್ರೀತ್ ಜೊತೆ ತಾರಾ ಸುತಾರಿಯಾದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಶೇರ್ ಶಾ ಸಿನಿಮಾದಲ್ಲಿ ಕೈರಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

511

ಕತ್ರೀನಾ ಹಾಗೂ ಸಿದ್ಧಾರ್ಥ್‌ ಬಾರ್ ಬಾರ್ ದೇಖೋ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಇವರಿಬ್ಬರ ಕಮೆಸ್ಟ್ರಿ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.

611

ಝಲಕ್ ದಿಕಲಾಜಾ ಸೆಟ್‌ನಲ್ಲಿ ತಮ್ಮ ಸಿನಿಮಾ ಪ್ರಮೋಷನ್‌ನಲ್ಲಿ ನಟ ಸಿದ್ಧಾರ್ಥ್‌ ಕತ್ರೀನಾರನ್ನು ಎತ್ತಿಕೊಂಡಿದ್ದಾರೆ. ಇಲ್ಲಿ ನೋಡಿ ಫೋಟೋಸ್

711

ಆಫ್‌ ಸ್ಕ್ರೀನ್‌ನಲ್ಲಿಯೂ ಕತ್ರೀನಾ ಹಾಗೂ ಸಿದ್ಧಾರ್ಥ್‌ ಒಳ್ಳೆಯ ಫ್ರೆಂಡ್ಸ್.

811

ಸುಂದರವಾದ ಚಿತ್ರದಲ್ಲಿ ಇವರಿಬ್ಬರ ಕೆಮಸ್ಟ್ರಿ ಸ್ಪಷ್ಟವಾಗಿ ಕಾಣಬಹುದು.

911

ಕೆಂಪು ಸೀರೆ ಕೆಂಪು ಬಿಂದಿಯಲ್ಲಿ ಕತ್ರೀನಾ ಸೂಪರ್ ಕ್ಯೂಟ್ ಕಂಡರೆ, ಸಿದ್ಧಾರ್ಥ್ ಡ್ಯಾಶಿಂಗ್ ಲುಕ್ ಎಂದಿನಿಂತೆ ಹಾಗೇ ಇದೆ.

1011

ತಮ್ಮ ಸಿನಿಮಾ ಪ್ರಮೋಟ್ ಮಾಡುವ ಮಧ್ಯೆ ನಟಿಯನ್ನು ಸಿದ್ಧಾರ್ಥ್ ತಮ್ಮ ತೋಳುಗಳಲ್ಲಿ ಎತ್ತಿಕೊಂಡಿದ್ದಾರೆ.

1111

ಅವರ ತೆರೆ ಮೇಲೆ ಕಾಂಬಿನೇಷನ್ ಸಿನಿಪ್ರಿಯರಿಗೆ ಅಚ್ಚುಮೆಚ್ಚು.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved