ಇನ್‌ಸ್ಟಾಗ್ರಾಂನಲ್ಲಿ ಅತ್ಯಧಿಕ ಫಾಲೋವರ್ಸ್ ಇರೋ ಭಾರತದ ಸೆಲೆಬ್ರಟಿಗಳಿವರು

First Published 3, Nov 2020, 5:50 PM

ದೀಪಿಕಾ ಪಡುಕೋಣೆ, ಅಲಿಯಾ ಭಟ್‌ಗಿಂತ ಹೆಚ್ಚು ಫಾಲೋವರ್ಸ್ ಇರೋದು ಶ್ರದ್ಧಾ ಕಪೂರ್‌ಗೆ | ಇನ್‌ಸ್ಟಾದಲ್ಲಿ ಶ್ರದ್ಧಾ ಮುಂದು

ಬಾಲಿವುಡ್ ನಟಿ ಶ್ರದ್ಧಾ ಕಪೂರ್‌ನನ್ನು ಫಾಲೋ ಮಾಡೋರ ಸಂಖ್ಯೆ ಹೆಚ್ಚಾಗಿದೆ.

ದೀಪಿಕಾ ಪಡುಕೋಣೆ, ಆಲಿಯಾ ಭಟ್‌ನನ್ನೂ ಹಿಂದಿಕ್ಕಿರುವ ಶ್ರದ್ಧಾ ಮುಂಚೂಣಿಯಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋವರ್ಸ್ ಇರೋ ನಟಿ ಸದ್ಯ ಭಾರತದಲ್ಲಿ ಅತ್ಯಧಿಕ ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿದ ಮೂರನೇ ವ್ಯಕ್ತಿ.

ಸಾಹೋ ನಟಿಗೆ ಸದ್ಯ 56.4 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ದೀಪಿಕಾ ಪಡುಕೋಣೆಗೆ 52.3 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಆಲಿಯಾ ಭಟ್‌ಗೆ 50.1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಲೈಫ್ ಸ್ಟೋರಿ, ಫೋಟೋ ಶೂಟ್‌ಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ ನಟಿ ಶ್ರದ್ಧಾ

ಭಾರತದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಇರೋ ಸೆಲೆಬ್ರಟಿ ವಿರಾಟ್ ಕೊಹ್ಲಿ.

ಇವರಿಗೆ 82.2 ಮಿಲಯನ್ ಫಾಲೋವರ್ಸ್ ಇದ್ದಾರೆ.

ಇವರಿಗೆ 82.2 ಮಿಲಯನ್ ಫಾಲೋವರ್ಸ್ ಇದ್ದಾರೆ.

ಎರಡನೇ ಸ್ಥಾನದಲ್ಲಿರುವುದು ಪ್ರಿಯಾಂಕ ಚೋಪ್ರಾ ಜೋನಸ್.

ನಟಿಗೆ 58.0 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ನಟಿಗೆ 58.0 ಮಿಲಿಯನ್ ಫಾಲೋವರ್ಸ್ ಇದ್ದಾರೆ.