ಹೇಮಾ ಮಾಲಿನಿ ಪ್ರೀತಿಸಿ ಮೋಸ ಹೋದ ಈ ನಟ ಕೊನೆವರೆಗೂ ಮದುವೆಯಾಗಲಿಲ್ಲ!
ಬಾಲಿವುಡ್‌ನ ಸೂಪರ್ ಹಿಟ್ 'ಶೋಲೆ' ಸಿನಿಮಾದ ಠಾಕೂರ್ ಪಾತ್ರದಲ್ಲಿ ನಟಿಸಿದ್ದ ಸಂಜೀವ್ ಕುಮಾರ್ ಬದುಕಿದ್ದಿದ್ದರೆ 83 ವರ್ಷದವರಾಗಿರುತ್ತಿದ್ದರು. ಜುಲೈ 9, 1938 ರಂದು ಸೂರತ್‌ನಲ್ಲಿ ಜನಿಸಿದ ಸಂಜೀವ್ ಕುಮಾರ್ ಅವರ ವೈಯಕ್ತಿಕ ಜೀವನ ಚಿತ್ರಗಳಿಗಿಂತ ಹೆಚ್ಚು ಪ್ರಚಾರದಲ್ಲಿತ್ತು. ವಾಸ್ತವವಾಗಿ, ಸಂಜೀವ್ ಕುಮಾರ್ ಒಂದು ಕಾಲದಲ್ಲಿ ಹೇಮಾ ಮಾಲಿನಿಗೆ ಹೃದಯವನ್ನು ಅರ್ಪಿಸಿದ್ದರು. ಮದುವೆಯಾಗಲು ಬಯಸಿದ್ದರು. ಅವರನ್ನು ಮದುವೆಯಾಗಲು ಕೇಳಲು ಹೋದಾಗ ನಟಿಯ ಪೋಷಕರು ಪ್ರಸ್ತಾಪವನ್ನು ತಿರಸ್ಕರಿಸಿದರು. ಇದರ ನಂತರ ಸಂಜೀವ್ ಕುಮಾರ್ ಕೊನೆವರೆಗೂ ಮದುವೆಯೇ ಆಗಿರಲಿಲ್ಲ.

ಹೇಮಾ ಮಾಲಿನಿ ಮತ್ತು ಸಂಜೀವ್ ಕುಮಾರ್ ಅವರು ಮೊದಲ ಬಾರಿಗೆ 1972 ರಲ್ಲಿ ಸೀತಾ ಔರ್ ಗೀತಾ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಮೊದಲ ನೋಟದಲ್ಲೇ ಡ್ರೀಮ್ ಗರ್ಲ್‌ಗೆ ಮನಸೋತ ಸಂಜೀವ್ ಕುಮಾರ್ ಮದುವೆಯಾಗಲು ಬಯಸಿದ್ದರು.

ಈ ಸಂಬಂಧದ ಬಗ್ಗೆ ಮಾತನಾಡಲು ಹೇಮಾರ ಪೋಷಕರ ಬಳಿಗೆ ಹೋಗಿದ್ದರು. ಆದರೆ ಹೇಮಾ ಪೋಷಕರು ಪ್ರಸ್ತಾಪವನ್ನು ತಿರಸ್ಕರಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಹೇಮಾ ಮಾಲಿನಿಯ ತಾಯಿ ಮಗಳನ್ನು ಅವರ ಜಾತಿ ಹುಡುಗನಿಗೆ ಮಾತ್ರ ಮದುವೆ ಮಾಡುವುದಾಗಿ ಮತ್ತು ಈಗಾಗಲೇ ಹುಡುಗನನ್ನೂ ನೋಡಿದ್ದಾರೆ ಎಂದು ತಿಳಿಸಿದ್ದರು.

ಆ ಸಮಯದಲ್ಲಿ ಹೇಮಾ ಮಾಲಿನಿ ಕೂಡ ಸಂಜೀವ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಆದರೆ ತಾಯಿಯ ನಿರ್ಧಾರಕ್ಕೆ ವಿರುದ್ಧವಾಗಿ ಹೋಗಲು ಅವರು ಮನಸ್ಸು ಮಾಡಲಿಲ್ಲ.

ಈ ಮಧ್ಯೆ ಧರ್ಮೇಂದ್ರ ಅವರು ಹೇಮಾ ಮಾಲಿನಿಯನ್ನು ಮದುವೆಗೆ ಪ್ರಸ್ತಾಪಿಸಿದ್ದರು ಎಂದು ಹೇಳಲಾಗಿದ್ದು, ನಂತರ ಸಂಜೀವ್ ಅವರನ್ನು ಹೇಮಾ ತಿರಸ್ಕರಿಸಿದರು.

ಇದರಿಂದ ನೊಂದ ಸಂಜೀವ್ ಕುಮಾರ್ ತಮ್ಮ ಜೀವನದುದ್ದಕ್ಕೂ ಮದುವೆಯಾಗದಿರಲು ನಿರ್ಧರಿಸಿದರು. ಸುಲಕ್ಷಣಾ ಪಂಡಿತ್, ಸಂಜೀವ್ ಕುಮಾರ್ ಅವರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದರು.

ಆದರೆ ಹೇಮಾ ಮಾಲಿನಿಯನ್ನು ಪ್ರೀತಿಸಿ ಮೋಸ ಹೋದ ಸಂಜೀವ್ ಕುಮಾರ್ ಮದುವೆಯಾಗಲು ನಿರಾಕರಿಸಿದರು. ಅದೇ ರೀತಿ ಸುಲಕ್ಷಣಾ ಪಂಡಿತ್ ಕೂಡ ಮದುವೆಯಾಗದೆ ಉಳಿದರು.

ಸಂಜೀವ್ ಕುಮಾರ್ ಅವರ ನಿಜವಾದ ಹೆಸರು ಹರಿಹಾರ್ ಜೆಥಲಾಲ್ ಜರಿವಾಲಾ. 1938 ರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಜನಿಸಿದರು. ನಂತರ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ಬಾಲ್ಯದಿಂದಲೂ ನಟನೆ ಬಗ್ಗೆ ಒಲವಿದ್ದ ಇವರು ಫಿಲ್ಮ್ ಸ್ಕೂಲ್‌ಗೆ ಸೇರಿಕೊಂಡರು.

ಸಂಜೀವ್ ಯಾವಾಗಲೂ ಪಾತ್ರಗಳ ಪ್ರಯೋಗ ಮಾಡುತ್ತಿದ್ದರು. ಇತರ ನಟರು ನಾಯಕಿಯರೊಂದಿಗೆ ರೊಮ್ಯಾಂಟಿಕ್ ಚಿತ್ರಗಳನ್ನು ಮಾಡುತ್ತಿದ್ದಾಗಲೂ ಅವರು ವಿಭಿನ್ನ ರೋಲ್‌ಗಳನ್ನು ಮಾಡುತ್ತಿದ್ದರು. ತಮ್ಮ 22ನೇ ವಯಸ್ಸಿನಲ್ಲಿ ನಾಟಕದಲ್ಲಿ 60 ವರ್ಷದ ವ್ಯಕ್ತಿಯಾಗಿ ನಟಿಸಿದ್ದರಂತೆ.

1970 ರ ಸೂಪರ್ ಹಿಟ್ ಸಿನಿಮಾ 'ಖಿಲೌನಾ' ಮೂಲಕ ಸಂಜೀವ್ ಮಾರ್ ರಾತ್ರೋರಾತ್ರಿ ಸ್ಟಾರ್ ಆದರು. ಅದೇ ವರ್ಷ ಬಿಡುಗಡೆಯಾದ ದಸ್ತಕ್ ಸಿನಿಮಾ ಪಾತ್ರಕ್ಕಾಗಿ ಅತ್ಯುತ್ತಮ ನಟನಿ ರಾಷ್ಟ್ರೀಯ ಪ್ರಶಸ್ತಿ ಸಹ ಪಡೆದರು.