ಬಿಪಾಶಾ ಬಸು - ಶಿಲ್ಪಾ ಶೆಟ್ಟಿ: ಕಿರಿಯರನ್ನು ಮದುವೆಯಾದ ಬಾಲಿವುಡ್ ನಟಿಯರು!
ಪ್ರೀತಿಗೆ ವಯಸ್ಸಿನ ಹಂಗಿಲ್ಲ. ವಯಸ್ಸಿನಲ್ಲ್ಲಿ ತಮ್ಮಗಿಂತ ಕಿರಿಯ ಜೀವನ ಸಂಗಾತಿಗಳನ್ನು ಆರಿಸಿಕೊಂಡು ಏಜ್ ಇಸಿ ಜಸ್ಟ್ ನಂಬರ್ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ ಬಾಲಿವುಡ್‌ನ ಕೆಲವು ನಟಿಯರು. ಶಿಲ್ಪಾ ಶೆಟ್ಟಿಯಿಂದ ಬಿಪಾಶಾ ಬಸುವರೆಗೆ ಟಾಪ್ ನಟಿಯರು ವಯಸ್ಸಿನಲ್ಲಿ ತಮ್ಮಗಿಂತ ಕಿರಿಯವರನ್ನು ಮದುವೆಯಾಗಿದ್ದಾರೆ.

ತಮ್ಮಗಿಂತ ಸಣ್ಣ ವಯಸ್ಸಿನವರನ್ನು ಮದುವೆಯಾಗಿರುವ ಬಾಲಿವುಡ್ ನಟಿಯರು ಇವರು.

ನರ್ಗಿಸ್ ಮತ್ತು ಸುನಿಲ್ ದತ್: ಲೆಜೆಂಡ್ ನಟರು ತಮ್ಮ ಸೂಪರ್ ಹಿಟ್ ಸಿನಿಮಾ ಮದರ್ ಇಂಡಿಯಾದ ಚಿತ್ರೀಕರಣದ ಸಮಯದಲ್ಲಿ ಮದುವೆಯಾದರು. ಚಿತ್ರದ ದೃಶ್ಯದಂತೆ ಸೆಟ್‌ನಲ್ಲಿ ಸುನೀಲ್ ದತ್ ನರ್ಗಿಸ್‌ನನ್ನು ಬೆಂಕಿಯ ಅಪಘಾತದಿಂದ ರಕ್ಷಿಸಿ ಅವರ ಹೃದಯವನ್ನು ಗೆದ್ದರು.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್: ತಮ್ಮ ಸಿನಿಮಾದ ಶೂಟಿಂಗ್ ಸಮಯದಲ್ಲಿ ಡೇಟಿಂಗ್ ಪ್ರಾರಂಭಿಸಿದ ಈ ಜೋಡಿ ಏಪ್ರಿಲ್ 20, 2007 ರಂದು ಮದುವೆಯಾದರು. ಪ್ರಸ್ತುತ 46 ವರ್ಷದ ನಟಿ ಮತ್ತು 44 ವರ್ಷದ ನಟನಿಗೆ ಆರಾಧ್ಯ ಎಂಬ ಮಗಳು ಇದ್ದಾಳೆ.

ಅಧುನಾ ಭಬಾನಿ ಮತ್ತು ಫರ್ಹಾನ್ ಅಖ್ತರ್: ನಟ-ನಿರ್ದೇಶಕ ಫರ್ಹಾನ್ ಅಖ್ತರ್ ಪತ್ನಿ ಅವರಿಗಿಂತ ಆರು ವರ್ಷ ಹಿರಿಯರು. ದಿಲ್ ಚಾಹ್ತಾ ಹೈ ಚಿತ್ರದ ಚಿತ್ರಕಥೆ ಮಾಡುವಾಗ, ಚಲನಚಿತ್ರ ನಿರ್ಮಾಪಕ ಪ್ರಸಿದ್ಧ ಕೇಶ ವಿನ್ಯಾಸಕಿ ಅಧುನಾ ಭಬಾನಿ ಯನ್ನು ಭೇಟಿಯಾದರು.

ಮೆಹರ್ ಜೆಸ್ಸಿಯಾ ಮತ್ತು ಅರ್ಜುನ್ ರಾಂಪಾಲ್: ಮಾಜಿ ಮಿಸ್ ಇಂಡಿಯಾ ಮೆಹರ್ ಜೆಸ್ಸಿಯಾ ಎರಡು ವರ್ಷ ಚಿಕ್ಕವರಾದ ಅರ್ಜುನ್ ರಾಂಪಾಲ್ ಅವರನ್ನು 1998 ರಲ್ಲಿ, ವಿವಾಹವಾದರು.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ: ಎವರ್ಗ್ರೀನ್ ನಟಿ ಕರಾವಳಿ ಚೆಲುವೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗಿಂತ ಮೂರು ತಿಂಗಳು ದೊಡ್ಡವರು.

ಫರಾಹ್ ಖಾನ್ ಮತ್ತು ಶಿರೀಶ್ ಕುಂದರ್: ಮೇನ್ ಹೂ ನಾ  ಸೆಟ್‌ಲ್ಲಿ, ಫರಾಹ್ ಖಾನ್ ಶಿರಿಶ್ ಕುಂದರ್ ಅವರನ್ನು ಭೇಟಿಯಾದ ಈ ಜೋಡಿ ನಡುವೆ ಎಂಟು ವರ್ಷದ ಅಂತರವನ್ನು ಹೊಂದಿದ್ದಾರೆ.

ಜರೀನಾ ವಹಾಬ್ ಮತ್ತು ಆದಿತ್ಯ ಪಾಂಚೋಲಿ: ಕಲಾಂಕ್ ಕಾ ಟಿಕಾ ಸಮಯದಲ್ಲಿ ಭೇಟಿಯಾದ ಇವರಿಬ್ಬರು 1986 ರಲ್ಲಿ ಮದುವೆಯಾದರು. ಆದಿತ್ಯ ಪಾಂಚೋಲಿ ಜರೀನಾ ಅವರಿಗಿಂತ ಆರು ವರ್ಷ ಚಿಕ್ಕವರು.

ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು: 2005 ರಲ್ಲಿ ತೆಲುಗು ಚಿತ್ರರಂಗದ ಹ್ಯಾಂಡ್‌ಸಮ್ ಹಂಕ್ ಮಹೇಶ್ ಬಾಬು ನಮ್ರತಾ ಶಿರೋಡ್ಕರ್ ಅವರನ್ನು ವಿವಾಹವಾದರು. ದಕ್ಷಿಣ ಸೂಪರ್‌ಸ್ಟಾರ್ ಬಾಲಿವುಡ್ ನಟಿಗಿಂತ ಎರಡು ವರ್ಷ ಕಿರಿಯರು.

ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್: ಸೈಫ್ ಅಲಿ ಖಾನ್ ಅಮೃತಾ ಸಿಂಗ್ ಗಿಂತ 12 ವರ್ಷ ಚಿಕ್ಕವರು. ಮದುವೆಯಾದ 13 ವರ್ಷಗಳ ನಂತರ, ಇಬ್ಬರೂ ಬೇರ್ಪಟ್ಟರು.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್: ಬಾಲಿವುಡ್ ನಟಿ ಪ್ರಿಯಾಂಕಾ ತಮಗಿಂತ 10 ವರ್ಷ ಚಿಕ್ಕವರಾದ ಅಂತರರಾಷ್ಟ್ರೀಯ ಪಾಪ್ ಸ್ಟಾರ್ ನಿಕ್ ಅವರನ್ನು ಮದುವೆಯಾಗಿದ್ದಾರೆ. ಪಿಗ್ಗಿಗೆ 37 ವರ್ಷದವರಾಗಿದ್ದರೆ, ನಿಕ್ ಅವರಿಗೆ 27 ವರ್ಷ.

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್: ಕರಣ್‌ಗೆ 34 ವರ್ಷ ಹಾಗೂ ನಟಿ ಬಿಪಾಶಾಗೆ 38 ವರ್ಷ. ಏಪ್ರಿಲ್ 30, 2016 ರಂದು 'ಮಂಕಿ-ಥೀಮ್' ನಲ್ಲಿ ವಿವಾಹವಾದರು ಈ ಕಪಲ್. ವಯಸ್ಸಿನ ವ್ಯತ್ಯಾಸದಿಂದಾಗಿ ಕರಣ್‌ರ ತಾಯಿ ಆರಂಭದಲ್ಲಿ ಈ ಮದುವೆಗೆ ವಿರುದ್ಧವಾಗಿದ್ದರಂತೆ.