ರಿವೀಲ್ ಆಯ್ತು ಶಿಲ್ಪಾ ಶೆಟ್ಟಿ ಮಗಳ ಫೋಟೋ: ಸಮಿಶಾ ಎಷ್ಟು ಕ್ಯೂಟ್ ನೋಡಿ

First Published 21, Nov 2020, 12:43 PM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮಗಳ ಮುಖವನ್ನು ನಟಿ ರಿವೀಲ್ ಮಾಡಿಲ್ಲ. ಮುದ್ದು ಮಗಳ ವಿಡಿಯೋ, ಫೋಟೋ ಶೇರ್ ಮಾಡಿದ್ರು ಮುಖ ಮಾತ್ರ ತೋರಿಸಿರಲಿಲ್ಲ. ಇದೀಗ ಸಮಿಶಾ ಮುಖ ರಿವೀಲ್ ಆಗಿದೆ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಗಳು ಸಮಿಶಾ ಶೆಟ್ಟಿಯ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ.

ಆದರೆ ಇಲ್ಲಿಯವರೆಗೂ ಎಲ್ಲಿಯೂ ಮುದ್ದು ಕಂದನ ಫೋಟೋ ತೋರಿಸಿಲ್ಲ

ಕೈ ಬೆರಳು, ಮಗುವನ್ನು ಎತ್ತಿಕೊಂಡ ಫೋಟೋ ಅಪ್‌ಲೋಡ್ ಮಾಡಿದ್ದಾರೆ

ಮಗಳ ವಿಡಿಯೋಗಳನ್ನು ನಟಿ ಅಪ್ ಮಾಡುತ್ತಾರೆ.

ಮಗಳ ವಿಡಿಯೋಗಳನ್ನು ನಟಿ ಅಪ್ ಮಾಡುತ್ತಾರೆ.

ಪತಿ ರಾಜ್ ಕುಂದ್ರಾ ಮತ್ತು ಮಗ, ಮಗಳ ಜೊತೆ ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಇದ್ರು ನಟಿ

ಎಲ್ಲ ಹಬ್ಬಗಳನ್ನು ಮನೆಯಲ್ಲೇ ಆಚರಿಸೋ ನಟಿ ಫೋಟೋಗಳನ್ನು ತಪ್ಪದೆ ಶೇರ್ ಮಾಡ್ತಾರೆ

ಇತ್ತೀಚೆಗೆ ದೀಪಾವಳಿ ಸಂದರ್ಭ ಸಮಿಶಾಗೆ ಕನ್ಯಾಪೂಜೆ ಮಾಡಿದ್ದಾರೆ ನಟಿ

ಇದೀಗ ಸಮಿಶಾ ಫೋಟೋ ರಿವೀಲ್ ಆಗಿದೆ

ಇದೀಗ ಸಮಿಶಾ ಫೋಟೋ ರಿವೀಲ್ ಆಗಿದೆ

ಬಾಲಿವುಡ್‌ ಮಂದಿಗೆ ಸಮಿಶಾಳನ್ನು ನೋಡೋ ಕುತೂಹಲವಿತ್ತು.

ಇದೀಗ ಪಿಂಕ್ ಡ್ರೆಸ್‌ನಲ್ಲಿ ಅಮ್ಮನ ಭುಜದಲ್ಲಿ ಮಲಗಿದ ಕಂದನ ಫೋಟೋ ಎಲ್ಲಡೆ ಹರಿದಾಡುತ್ತಿದೆ