ಶಾರುಖ್‌ ಗೌರಿ ಫಸ್ಟ್‌ನೈಟ್‌ ಡ್ರೀಮ್‌ಗರ್ಲ್‌ನಿಂದ ಹಾಳಾಯ್ತಂತೆ!

First Published 21, Apr 2020, 11:03 AM

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹಾಗೂ ಗೌರಿ ಅವರ ಮದ್ವೆ, ಕೊರೋನಾ ವೈರಸ್‌ಗೆ ಕಿಂಗ್ ಖಾನ್ ನೀಡಿದ ಟೆಸ್ಟಿಂಗ್ ಕಿಟ್ ಎಲ್ಲವುದರ ನಡುವೆ ಹಲವು ಇಂಟರೆಸ್ಟಿಂಗ್ ಕೌತುಕಮಯ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗೌರಿ-ಶಾರುಖ್ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಮೆಲಕು ಹಾಕಲಾಗುತ್ತಿದೆ. ಹೆಚ್ಚಿನ ಮಂದಿ ಸೋಷಿಯಲ್ ಮೀಡಿಯಾ ಬಳಸುತ್ತಿರುವ ಈ ಸಂದರ್ಭದಲ್ಲಿ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಹಾಗೂ ಪತ್ನಿ ಗೌರಿಯ ಫಸ್ಟ್‌ ನೈಟ್‌ಗೆ ಸಂಬಂಧಪಟ್ಟ ಘಟನೆಯೊಂದು ಬಾರಿ ಸದ್ದು ಮಾಡುತ್ತಿದೆ ಸದ್ಯಕ್ಕೆ. ಏನಿದು?

ಶಾರುಖ್ ಅವರ ಪತ್ನಿ ಗೌರಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಆಗಾಗ್ಗೆ ಗೌರಿಯ ಮೇಲಿನ ಪ್ರೀತಿಯನ್ನು ಸಾರ್ವಜನಿಕವಾಗಿ ಸಹ ವ್ಯಕ್ತಪಡಿಸುತ್ತಾರೆ.

ಶಾರುಖ್‌ರ ಮುಸ್ಲಿಂ ಮತ್ತು ಗೌರಿಯ ಹಿಂದೂ ಧರ್ಮದಿಂದಾಗಿ ಅವರ ಮದುವೆ ಅಷ್ಟು ಸುಲಭವಾಗಿರಲಿಲ್ಲ .ಆದರೆ ಯಶಸ್ವಿಯಾಗಿ ಕುಟುಂಬವನ್ನು ಒಪ್ಪಿಸಿ ವಿವಾಹವಾದ ಸಮಯದಲ್ಲಿ, ಶಾರುಖ್ ತಮ್ಮ ವೃತ್ತಿ ಜೀವನದಲ್ಲಿ ನೆಲೆ ನಿಲ್ಲಲ್ಲು ಇನ್ನೂ ಹೋರಾಡುತ್ತಿದ್ದರು.

ಕೆಲವು ವರ್ಷಗಳ ಹಿಂದೆ, ಶಾರುಖ್ ಸಂದರ್ಶನವೊಂದರಲ್ಲಿ ತಮ್ಮ ಫಸ್ಟ್‌ನೈಟ್‌ ಹೇಗೆ ಹಾಳಾಯಿತು  ಮತ್ತು ಗೌರಿ ಸೊಳ್ಳೆಗಳಿಂದ ತುಂಬಿದ ಕೊಳಕಾದ ಕೋಣೆಯಲ್ಲಿ ಏಕಾಂಗಿಯಾಗಿ ರಾತ್ರಿ ಕಳೆಯಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದರು. ಆ  ಸಂದರ್ಶನ ಕ್ವಾರೆಂಟೈನ್‌ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮದುವೆಯ ಮರುದಿನವೇ ಗೌರಿಯನ್ನ ಮುಂಬೈಗೆ ಕರೆ ತಂದ ಶಾರುಖ್ ತಮ್ಮ ಬ್ಯಾಚುಲರ್‌ ಫ್ಲಾಟ್‌ನಲ್ಲೇ ಇರಿಸಿಕೊಳ್ಳುವ ಮನಸ್ಸು ಮಾಡಿದ್ದರು. ಆದರೆ ಶಾರುಖ್ ಫ್ರೆಂಡ್‌ ಅಜೀಜ್ ಮಿರ್ಜಾರಿಗೆ ಇಷ್ಟವಾಗದೆ ದಂಪಂತಿಗಾಗಿ ಹೋಟೆಲ್ ಬುಕ್‌ ಮಾಡಿದ್ದರು.

ಮದುವೆಯ ಸಮಯದಲ್ಲಿ, ಶಾರುಖ್ 'ದಿಲ್ ಆಶ್ನಾ ಹೈ' ಚಿತ್ರದ ಚಿತ್ರೀಕರಣದಲ್ಲಿದ್ದರು. ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕಿ ಹೇಮಾ ಮಾಲಿನಿ ಮುಂಬೈಗೆ ಬಂದಿರುವ ವಿಷಯ ತಿಳಿಸಿದ ಕೂಡಲೇ  ಶೂಟಿಂಗ್‌ಗೆ ಬರಲು ಶಾರುಖ್‌ ಖಾನ್‌ ಅವರನ್ನು ಕರೆದರಂತೆ.

ಆ ದಿನ ಗೌರಿಯನ್ನು ಕೂಡ ಸೆಟ್‌ಗೆ ಕರೆದೊಯ್ದಿದ್ದರು ಈ ನಟ. ಆ ರಾತ್ರಿ ಪೂರ್ತಿ ಸೆಟ್‌ನಲ್ಲಿರುವ ಕೋಣೆಯಲ್ಲಿ ಗೌರಿ ಮದುವೆ ಡ್ರೆಸ್‌ನಲ್ಲಿಯೇ  ಪತಿಗಾಗಿ ಕಾಯುತ್ತಿದ್ದರಂತೆ.

ಇಡೀ ರಾತ್ರಿ ಗಂಡನಿಗಾಗಿ ಕಾಯುತ್ತ ಆ ಕೋಣೆಯ ಕುರ್ಚಿಯಲ್ಲೇ ಮಲಗಿದ್ದರಂತೆ ಮದುಮಗಳು ಗೌರಿ. ರೂಮ್‌ಗೆ  ಶಾರುಖ್ ಮರಳಿದ್ದು ಬೆಳಿಗ್ಗೆ 6 ಗಂಟೆಗೆ.

ಸುದ್ದಿಯ ಪ್ರಕಾರ, ಗೌರಿ ರಾತ್ರಿಯಿಡೀ ಕೊಳಕು ಮತ್ತು ಸೊಳ್ಳೆಗಳಿಂದ ತುಂಬಿದ ಕೋಣೆಯಲ್ಲಿ ಗಂಡನಿಗಾಗಿ ಕಾಯುತ್ತ ತಮ್ಮ ಫಸ್ಟ್‌ನೈಟ್‌ ಅನ್ನು ಕೆಳೆದಿದ್ದರು.

ಆ ದಿನ ನನ್ನ ನಿರ್ಧಾರದ ಬಗ್ಗೆ ನನಗೆ ತುಂಬಾ ಅಳು ಬಂತು. ಇದು ನನಗೆ ಮತ್ತು ಗೌರಿಗೆ ಬಹಳ ಅವಮಾನದ ದಿನವಾಗಿತ್ತು. ಗೌರಿ ಮತ್ತು ನನ್ನ ಮೊದಲ ರಾತ್ರಿಯನ್ನು ಸೊಳ್ಳೆಗಳು ತುಂಬಿದ ಗಲೀಜಾದ ಕೋಣೆಯಲ್ಲಿ ನನಗಾಗಿ ಕಾಯುತ್ತ  ಗೌರಿ ಕಳೆದಿದ್ದಳು. ನಾನು ಶೂಟಿಂಗ್‌ನಿಂದ ಹಿಂದಿರುಗಿದಾಗ ನಾನು ಏನೂ ಹೇಳಲಿಲ್ಲ ಮತ್ತು ಅವಳೂ ನನ್ನನ್ನು ಏನನ್ನೂ ಕೇಳಲಿಲ್ಲ. ನಾವು ಸದ್ದಿಲ್ಲದೆ ಅಲ್ಲಿಂದ ಹೋಟೆಲ್ ತಲುಪಿದೆವ, ತಮ್ಮ ನಡೆ ಬಗ್ಗೆ ಆಮೇಲೆ ಸಂದರ್ಶನವೊಂಂದರಲ್ಲಿ ಶಾರುಖ್ ಹೇಳಿದ್ದರು.

ಫ್ಯಾಮಿಲಿ ಫೋಟೋ - ಹೆಂಡತಿ ಗೌರಿ ಮಕ್ಕಳಾದ ಸುಹಾನ, ಆರ್ಯನ್‌ ಹಾಗೂ ಅಬ್ರಾಮ್‌ ಜೊತೆ ಬಾಲಿವುಡ್‌ನ ಸೂಪರ್ ಸ್ಟಾರ್‌ ಶಾರುಖ್‌.

ಬಹಳ ಸಮಯದಿಂದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರದ ಕಿಂಗ್‌ ಖಾನ್‌ ಈ ದಿನಗಳಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

loader