ಶಾರುಖ್ ಖಾನ್ - ಹೃತಿಕ್ ರೋಶನ್: ಬಿಯರ್ಡ್ ಲುಕ್‌ನಲ್ಲಿ ಬಾಲಿವುಡ್ ಸ್ಟಾರ್ಸ್!
ನಮ್ಮ ನೆಚ್ಚಿನ ಸ್ಟಾರ್‌ಗಳು ಪ್ರತಿ ಬಾರಿಯೂ ತೆರೆಯ ಮೇಲೆ ಅಥವಾ ಆಫ್ ಸ್ಕ್ರೀನ್‌ನಲ್ಲಿ ಡಿಫೆರೆಂಟ್ ಲುಕ್‌ನಲ್ಲಿ ನೋಡಲು ಇಷ್ಟ ಪಡುತ್ತೇವೆ. ಹಾಗೇ ನಟರು ಸಹ ಪಾತ್ರಕ್ಕೆ ಸರಿಯಾಗಿ ಅಥವಾ ಟ್ರೆಂಡ್‌ಗೆ ಅನುಗುವಾಗಿ ತಮ್ಮ ಲುಕ್ಸ್ ಬದಲಾಯಿಸುತ್ತಿರುತ್ತಾರೆ. ಗಡ್ಡ ಬಿಟ್ಟು ಮಿಂಚಿದ ಬಿ-ಟೌನ್ ನಟರು ಇಲ್ಲಿದ್ದಾರೆ. ಅವರ ಬಿಯರ್ಡ್ ಲುಕ್‌ಗೆ ಫ್ಯಾನ್ಸ್‌ನಿಂದ ಸಹ ಸಾಕಷ್ಟು ಮೆಚ್ಚುಗೆ ದೊರೆತಿದೆ.

ಶಾರುಖ್ ಖಾನ್ - ಹೃತಿಕ್ ರೋಶನ್: ಬಿಯರ್ಡ್ ಲುಕ್‌ನಲ್ಲಿ ಬಾಲಿವುಡ್ ಸ್ಟಾರ್ಸ್.

ಸಲ್ಮಾನ್ ಖಾನ್:
ಸಲ್ಮಾನ್ ಭಾಯ್ ತನ್ನ ಪಾತ್ರಕ್ಕೆ ಅನುಗುಣವಾಗಿ ಹಾಗೂ ಕಾಲಕಾಲಕ್ಕೆ ಹೇರ್‌ಸ್ಟೈಲ್ ಹಾಗೂ ಕ್ಲೀನ್ ಶೇವ್‌ನಿಂದ ಬಿಯರ್ಡ್ ವರೆಗೆ ಲುಕ್ ಬದಲಾಯಿಸಿದ್ದಾರೆ.

ಶಾಹಿದ್ ಕಪೂರ್ :
ಚಾಕೊಲೇಟ್ ಬಾಯ್ ಆಗಿದ್ದ ಶಾಹಿದ್‌ರ ರಫ್ ಆಂಡ್ ಟಫ್ ಲುಕ್ ಫ್ಯಾನ್ಸ್ ಅನ್ನು ಬೆರಗುಗೊಳಿಸಿದೆ.

ರಣವೀರ್ ಸಿಂಗ್:
ಬಾಜಿರಾವ್ ಫೇಮ್‌ನ ಈ ನಟ ವಿಚಿತ್ರ ಡ್ರೆಸ್ಸಿಂಗ್ ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ.

ಅಮಿತಾಬ್ ಬಚ್ಚನ್:
ಗಡ್ಡದ ಬಗ್ಗೆ ಮಾತನಾಡುವಾಗ ಬಾಲಿವುಡ್‌ನ ಶಹನ್‌ಶಾರನ್ನು ಮಿಸ್ ಮಾಡಲು ಸಾಧ್ಯವಿಲ್ಲ. ಅವರ ಎವರ್ ಗ್ರೀನ್ ಬಿಯರ್ಡ್ ಲುಕ್ ಇಷ್ಟಪಡದವರೇ ಇಲ್ಲ.

ಕಾರ್ತಿಕ್ ಆರ್ಯನ್:
ಈಗಿನ ಜನೆರೇಷನ್‌ನ ಹಾರ್ಟ್‌ಥ್ರೋಬ್ ಯುವ ನಟ ಕಾರ್ತಿಕ್ ಆರ್ಯನ್ ತನ್ನ ಬಿಯರ್ಡ್ ಲುಕ್‌ನಲ್ಲಿ ಎಲ್ಲರನ್ನೂ ಆಕರ್ಷಿಸಿದ್ದಾರೆ.

ಹೃತಿಕ್ ರೋಷನ್:
ಬಾಲಿವುಡ್‌ನ ಗ್ರೀಕ್ ಗಾಡ್ ಬಿಯರ್ಡ್ ಲುಕ್‌ನಲ್ಲಿ ಸೂಪರ್ ಹಾಟ್ ಆಗಿ ಕಾಣಿಸುತ್ತಾರೆ.

ಶಾರುಖ್ ಖಾನ್:
ಎಲ್ಲಾ ಸ್ಟೈಲ್‌ನಲ್ಲೂ ಮಿಂಚುವ ಬಾಲಿವುಡ್‌ನ ಕಿಂಗ್ ಖಾನ್ ಗಡ್ಡದಲ್ಲಿ ಸಖತ್ ಹ್ಯಾಂಡ್‌ಸಮ್ ಆಗಿ ಕಾಣುತ್ತಿದ್ದಾರೆ.