- Home
- Entertainment
- Cine World
- ಲವರ್ ಅಣ್ಣ ಗನ್ ಇಟ್ಟು ಹೆದರಿಸಿದ್ರೂ ಗೌರಿನ ಬಿಡಲಿಲ್ಲ ಶಾರೂಖ್: ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇದು
ಲವರ್ ಅಣ್ಣ ಗನ್ ಇಟ್ಟು ಹೆದರಿಸಿದ್ರೂ ಗೌರಿನ ಬಿಡಲಿಲ್ಲ ಶಾರೂಖ್: ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇದು
ಲವರ್‌ನ ಅಣ್ಣ ಗನ್ ಇಟ್ರೂ ಹೆದರಲಿಲ್ಲ ಶಾರೂಖ್ | ಗೌರಿ - ಶಾರೂಖ್ ಪ್ರೀತಿ ಸಿಕ್ಕಾಪಟ್ಟೆ ಸ್ಟ್ರಾಂಗ್ | ಇದು ಸಿನಿಮಾ ಅಲ್ಲ, ಬಾಲಿವುಡ್ ಕಿಂಗ್ ಖಾನ್ ರಿಯಲ್ ಲವ್‌ಸ್ಟೋರಿ

ಹರೆಯದ ಯುವ ಪ್ರೇಮಿಗಳಿಂದ ಶಾರೂಖ್ ಮತ್ತು ಗೌರಿ ಖಾನ್ ಬಾಲಿವುಡ್ ಸೆಲೆಬ್ರಿಟಿ ಕಪ್ ಆಗಿ ಬೆಳೆದಿದ್ದಾರೆ. ಈ ಜರ್ನಿ ಸುಲಭದ್ದಾಗಿರಲಿಲ್ಲ.

ಗನ್ ಹಿಡಿದು ಹೆದರಿಸಿದ್ರೂ ಶಾರೂಖ್ ಪ್ರೀತಿ ಸೋಲಲಿಲ್ಲ ಎಂಬುದು ನಿಮಗೆ ಗೊತ್ತಾ..?

ಶಾರೂಖ್ ಆಗಲೇ ಸಿನಿಮಾ ನಟನಾಗಿ ಹೊರ ಹೊಮ್ಮಿದ್ದರು. ಫೌಜಿ ಸಿನಿಮಾ ಮೂಲಕ ಮನೆಗಳಲ್ಲಿ ಮಾತಾಗಿದ್ದರು.

ಗೌರಿಯ ತಂದೆ ರಮೇಶ್ ಚಿಬ್ಬಾ ಶಾರೂಖ್ ಧರ್ಮಕ್ಕಿಂತ ಅವರ ವೃತ್ತಿ ನಟನೆಯನ್ನೇ ವಿರೋಧಿಸುತ್ತಿದ್ದರು.

ಮಾಜಿ ರಾಷ್ಟ್ರಪತಿ ಝಾಕೀರ್ ಹುಸೈನ್ ಜೊತೆ ರಮೇಶ್ ಕೆಲಸ ಮಾಡುತ್ತಿದ್ದಾಗ ಫಿಲ್ಮ್ ಇಂಡಸ್ಟ್ರಿಯನ್ನು ಬಹಳ ಹತ್ತಿರದಿಂದ ನೋಡಿ ಬಲ್ಲವರಾಗಿದ್ದರು.

ಶಾರೂಖ್‌ನನ್ನು ತೆರೆಯ ಮೇಲೆ ನೊಡೋದು ಇಷ್ಟವಾಗಿದ್ದರೂ, ಅಳಿಯನಾಗಿ ಸ್ವೀಕರಿಸಲು ಗೌರಿ ತಾಯಿ ಸವಿತಾ ರೆಡಿ ಇರಲಿಲ್ಲ.

ಗೌರಿ ಮತ್ತು ಶಾರೂಖ್ ಸಂಬಂಧ ಮುರಿದು ಹಾಕಲು ಜ್ಯೋತಿಷ್ಯರ ಮೊರೆ ಹೋಗಿದ್ರು ಗೌರಿ ತಾಯಿ.

ಗೌರಿಯ ಅಣ್ಣ ವಿಕ್ರಾಂತ್ ಗೂಂಡಾ ಅನ್ನೋ ಪ್ರತಿಷ್ಠೆಯನ್ನೂ ಇಟ್ಟುಕೊಂಡಿದ್ದರು. ಅವರು ಶಾರೂಖ್‌ಗೆ ಗನ್ ಹಿಡಿದು ಕೂಡಾ ಹೆದರಿಸಿದ್ರು.

1991 ಅಕ್ಟೋಬರ್ 25ರಂದು ಶಾರೂಖ್ ಹಾಗೂ ಗೌರಿ ವಿವಾಹಿತಾರದ್ರು. ಅವರ ದಾಂಪತ್ಯ ಜೀವನಕ್ಕೆ 30 ದಶಕಗಳೇ ಆಗುತ್ತಾ ಬಂತು.

ಇಂಟೀರಿಯರ್ ಡಿಸೈನರ್ ಆಗಿರೋ ಗೌರಿ ಖಾನ್ ಸಕ್ಸ್‌ಸ್‌ಫುಲ್ ಬ್ಯುಸಿನೆಸ್ ನಡೆಸ್ತಿದ್ದಾರೆ.

ಅವರು ಮಯ್ ಲೈಫ್ ವಿತ್ ಡಿಸೈನ್ ಅನ್ನೋ ಪುಸ್ತಕವನ್ನೂ ಹೊರತರಲು ತಯಾರಾಗಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.