ಶಾರುಖ್ -ಅಮೀರ್ ಖಾನ್: ಪ್ರೀತಿಗಾಗಿ ಅನ್ಯ ಧರ್ಮೀಯರನ್ನು ವರಿಸಿದ ಖಾನ್ಸ್‌

First Published 15, Oct 2020, 8:14 PM

ಈ ದಿನಗಳಲ್ಲಿ ಧರ್ಮದ ವಿಷಯದಿಂದ ಇಂಟರ್‌ನೆಟ್‌ನಲ್ಲಿ ಸಾಕಷ್ಷು ಚರ್ಚೆಯಾಗುತ್ತಿದೆ. ಆದರೆ ಪ್ರೀತಿಗೆ ಯಾವುದೇ ಧರ್ಮದ ಹಂಗಿಲ್ಲ ಎಂದು ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ ಹಲವು ನಟರು. ಆಮೀರ್‌ ಖಾನ್‌, ಶಾರುಖ್‌ ಖಾನ್‌ ಸೇರಿ ಬಾಲಿವುಡ್ನ ಖಾನ್‌ಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಪ್ರೀತಿಗಾಗಿ ತಮ್ಮ ಧರ್ಮದ ಹೊರಗೆ ವಿವಾಹವಾದ  ಬಾಲಿವುಡ್ ಖಾನರು ಇಲ್ಲಿದ್ದಾರೆ ಮತ್ತು ಹಿಂದೂ ಮಹಿಳೆಯರ ಹೆಮ್ಮೆಯ ಗಂಡಂದಿರು.

ಅನ್ಯ ಧರ್ಮೀಯರನ್ನು ವರಿಸಿದ ಬಾಲಿವುಡ್‌ನ ಹೀರೋಗಳು ಇವರು. ಸಂತೋಷವಾಗಿಯೇ ಜೀವನ ನೆಡೆಸುತ್ತಿದ್ದಾರೆ, ಬದುಕುತ್ತಿದ್ದಾರೆ. ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾದ ಬಾಲಿವುಡ್‌ನ 9 ಖಾನ್ಸ್‌ ಇಲ್ಲಿದ್ದಾರೆ.

ಅನ್ಯ ಧರ್ಮೀಯರನ್ನು ವರಿಸಿದ ಬಾಲಿವುಡ್‌ನ ಹೀರೋಗಳು ಇವರು. ಸಂತೋಷವಾಗಿಯೇ ಜೀವನ ನೆಡೆಸುತ್ತಿದ್ದಾರೆ, ಬದುಕುತ್ತಿದ್ದಾರೆ. ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾದ ಬಾಲಿವುಡ್‌ನ 9 ಖಾನ್ಸ್‌ ಇಲ್ಲಿದ್ದಾರೆ.

ಶಾರುಖ್ ಖಾನ್ ಮತ್ತು ಗೌರಿ ಖಾನ್.

ಶಾರುಖ್ ಖಾನ್ ಮತ್ತು ಗೌರಿ ಖಾನ್.

ಅಮೀರ್ ಖಾನ್ ಮತ್ತು ಕಿರಣ್ ರಾವ್.

ಅಮೀರ್ ಖಾನ್ ಮತ್ತು ಕಿರಣ್ ರಾವ್.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್.

ಜಾಯೆದ್ ಖಾನ್ ಮತ್ತು ಮಲೈಕಾ ಪರೇಖ್

ಜಾಯೆದ್ ಖಾನ್ ಮತ್ತು ಮಲೈಕಾ ಪರೇಖ್

ಇಮ್ರಾನ್ ಖಾನ್ ಮತ್ತು ಅವಂತಿಕಾ ಮಲಿಕ್.

ಇಮ್ರಾನ್ ಖಾನ್ ಮತ್ತು ಅವಂತಿಕಾ ಮಲಿಕ್.

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ (ಬಹಳ ವರ್ಷಗಳ ವೈವಾಹಿಕ ಜೀವನದ ನಂತರ ವಿಚ್ಛೇದನ ಪಡೆದಿದ್ದಾರೆ)

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ (ಬಹಳ ವರ್ಷಗಳ ವೈವಾಹಿಕ ಜೀವನದ ನಂತರ ವಿಚ್ಛೇದನ ಪಡೆದಿದ್ದಾರೆ)

ಕಬೀರ್ ಖಾನ್ ಮತ್ತು ಮಿನಿ ಮಾಥುರ್.

ಕಬೀರ್ ಖಾನ್ ಮತ್ತು ಮಿನಿ ಮಾಥುರ್.

ಸೊಹೈಲ್ ಖಾನ್ ಮತ್ತು ಸೀಮಾ ಸಚ್‌ದೇವ್ ಖಾನ್.

ಸೊಹೈಲ್ ಖಾನ್ ಮತ್ತು ಸೀಮಾ ಸಚ್‌ದೇವ್ ಖಾನ್.

ಫರ್ದೀನ್ ಖಾನ್ ನತಾಶಾ ಮಾಧವಾನಿ.

ಫರ್ದೀನ್ ಖಾನ್ ನತಾಶಾ ಮಾಧವಾನಿ.

loader