55 ವರ್ಷದಲ್ಲೂ ಇಷ್ಟೊಂದು ಹ್ಯಾಂಡ್ಸಂ..! ಫುಡ್ ಸೀಕ್ರೇಟ್ ಹೇಳಿದ ಶಾರೂಖ್

First Published Apr 1, 2021, 9:31 AM IST

ಬಾಲಿವುಡ್ ಕಿಂಗ್ ಖಾನ್‌ಗೆ 55 ವರ್ಷವಾಗಿದೆ. ಸಿನಿಪ್ರಿಯರ ನೆಚ್ಚಿನ ಶಾರೂಖ್‌ಗೆ ವಯಸ್ಸಾಗ್ತಿರೋದು ಬೇಸರದ ವಿಷಯ.. ಆದ್ರೆ ಶಾರೂಖ್ ಸಿಕ್ಕಾಪಟ್ಟೆ ಎನರ್ಜೆಟಿಕ್ ಮತ್ತು ಇನ್ನಷ್ಟು ಹ್ಯಾಂಡ್ಸಂ ಆಗಿರೋ ಸೀಕ್ರೆಟ್ ಏನ್ ಗೊತ್ತಾ..?