ಏನೇ ಆದ್ರೂ ಶಾರೂಖ್ ಈ ತರಕಾರಿ ಮಾತ್ರ ತಿನ್ನಲ್ಲ..!
First Published Apr 1, 2021, 4:47 PM IST
ಬಾಲಿವುಡ್ ನಟನಿಗೆ ಈ ತರಕಾರಿ ಅಂದ್ರೇ ಇಷ್ಟಾನೆ ಇಲ್ಲ | ಏನೇ ಆದ್ರೂ ಇದನ್ನು ಮಾತ್ರ ತಿನ್ನಲ್ಲ ಕಿಂಗ್ ಖಾನ್

ನಟ ಶಾರೂಖ್ ಖಾನ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದ್ದರು.

ಇದರಲ್ಲಿ ನಟ ತಮ್ಮ ಫುಡ್, ಡಯೆಟ್ ಸೀಕ್ರೇಟ್ ಹೇಳಿದ್ದಾರೆ.

ಹಾಗೆಯೇ ತಮಗೆ ಇಷ್ಟವಿಲ್ಲದ ಆಹಾರದ ಹೆಸರನ್ನು ಹೇಳಿದ್ದಾರೆ.

ಶಾರುಖ್ ಖಾನ್ ಅವರ ಅತ್ಯಂತ ಹೇಟ್ ಮಾಡೋ ಆಹಾರ ಹಾಗಲಕಾಯಿ.

ಹಾಗಲಕಾಯಿ ಅಂದ್ರೆ ಒಂಚೂರು ಇಷ್ಟವಿಲ್ಲವಂತೆ ಶಾರೂಖ್‌ಗೆ.

ಹಾಗಲಕಾಯಿ ಅಂದ್ರೆ ಬಹಳಷ್ಟು ಜನಕ್ಕೆ ಇಷ್ಟವಿಲ್ಲ, ಅದ್ರಲ್ಲಿ ಬಾಲಿವುಡ್ ಕಿಂಗ್ ಖಾನ್ ಕೂಡಾ ಒಬ್ಬರು

ಆಸ್ಕ್ ಮಿ ಎನಿಥಿಂಗ್ ಸೆಷನ್