ಮಿಸ್‌ ಮಾಡಬೇಡಿ : ಶಾರುಖ್‌ ಪುತ್ರಿ ಸುಹಾನಾ ಖಾನ್‌ರ ಸ್ಟನ್ನಿಂಗ್‌ ಪೋಟೋಗಳು

First Published May 28, 2021, 3:58 PM IST

ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗೆ 21ನೇ ವರ್ಷಕ್ಕೆ ಕಾಲಿಟ್ಟರು. ಈ ಸಮಯದಲ್ಲಿ ಸುಹಾನಾ  ಹಸಿರು ಡ್ರೆಸ್‌ನಲ್ಲಿರುವ ತನ್ನ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಫೋಟೋಗೆ 'ಟ್ವೆಂಟಿ ಟ್ವೆಂಟಿವನ್‌ ಎಂಬ ಕ್ಯಾಪ್ಷನ್‌ ಜೊತೆ ಹಾರ್ಟ್‌ ಎಮೋಜಿಯನ್ನು ನೀಡಿದ್ದಾರೆ. ಇಲ್ಲಿದೆ ಶಾರುಖ್‌ ಮಗಳ ಕೆಲವು ಸ್ಟನ್ನಿಂಗ್‌ ಫೋಟೋಗಳು.