ಸಲ್ಮಾನ್ ಖಾನ್ ಈ ಸಿಕ್ರೇಟ್‌ ತಿಳಿದರೆ ಶಾಕ್‌ ಆಗೋದು ಗ್ಯಾರಂಟಿ!

First Published 14, Sep 2020, 6:22 PM

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಲೈಫ್‌ ಸಖತ್‌ ಫೇಮಸ್‌. ಇವರ ಪರ್ಸನಲ್‌ ವಿಷಯಗಳನ್ನು ತಿಳಿಯಲು ಫ್ಯಾನ್ಸ್‌ ಯಾವಗಾಲೂ ಕಾತುರಾಗಿರೋದು ಸುಳ್ಳಲ್ಲ. ಸಲ್ಮಾನ್ ಖಾನ್ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಸಂಗತಿ ತಿಳಿದರೆ ಶಾಕ್‌ ಆಗೋದು ಗ್ಯಾರಂಟಿ.

ಬಾಲಿವುಡ್ ನಟ ನಿಜವಾದ ಹೆಸರು ಅಬ್ದುಲ್ ರಶೀದ್ ಸಲೀಮ್ ಸಲ್ಮಾನ್ ಖಾನ್, ಇದನ್ನು ಸಲ್ಮಾನ್ ಖಾನ್ ಎಂದು ಶಾರ್ಟ್‌ ಮಾಡಿಕೊಂಡಿದ್ದಾರೆ.

ಡಿಸೆಂಬರ್ 27, 1965 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ಸಲ್ಮಾನ್ ತನ್ನ ಸ್ನೇಹಿತರಾದ ಸಾಜಿದ್ ಖಾನ್ ಮತ್ತು ಚಂಕಿ ಪಾಂಡೆ ಜೊತೆ ನಟನೆ ಕಲಿಯಲು ಶಾಲೆಯಿಂದ ಹೊರಗುಳಿದಿದ್ದಾರೆ.

ಬಾಲ್ಯದಲ್ಲಿ ಸಲ್ಮಾನ್ ಖಾನ್ ನೀರಿನ ಬಗ್ಗೆ ತುಂಬಾ ಹೆದರುತ್ತಿದ್ದರು, ವಾಟರ್‌ ಫೋಬಿಯಾದಿಂದ   ಈಜು ಕಲಿಯಲು ಸಾಧ್ಯವಾಗಲಿಲ್ಲ. ಆದರೆ ಒಮ್ಮೆ ಸಲ್ಮಾನ್ ಅವರ ಅಜ್ಜಿ ಅವನನ್ನು ಹಗ್ಗಕ್ಕೆ ಕಟ್ಟಿ ಬಾವಿಯಲ್ಲಿ ಎಸೆದರು.

ಆದರಿಂದ  ಆ ಭಯದಿಂದ ಗೆದ್ದರು ನಟ ಸಲ್ಮಾನ್‌. ಅದರ ನಂತರ, ಅವರು ಸ್ವೀಮ್ಮಿಂಗ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಬಯಸಿದ್ದರು.

ಚುಲ್ಬುಲ್ ಪಾಂಡೆ ಫೇಮ್‌ನ ಸಲ್ಮಾನ್‌ ,  Trigeminal neuralgia ಎಂಬ ಖಾಯಿಲೆಯಿಂಧ   ಈ ವೈದ್ಯಕೀಯ ಸ್ಥಿತಿಯು ಅವರ ತಲೆ, ದವಡೆ, ಹಲ್ಲು, ಒಸಡುಗಳು ಮತ್ತು ಕೆನ್ನೆಗಳಲ್ಲಿ ತೀವ್ರವಾದ ನೋವು ಕಂಡುಬರುತ್ತದೆ,  ಅನೇಕ ರೋಗಿಗಳು ಈ ರೋಗದಿಂದ ಆತ್ಮಹತ್ಯಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರಿಂದ ಇದನ್ನು ಆತ್ಮಹತ್ಯಾ ಕಾಯಿಲೆ ಎಂದೂ ಕರೆಯುತ್ತಾರೆ.

ಇದಕ್ಕಾಗಿ ಅವರು ಯುಎಸ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ದುರದೃಷ್ಟವಶಾತ್ ಅವರನ್ನು ಗುಣಪಡಿಸುವಲ್ಲಿ ಅದು ವಿಫಲವಾಗಿದೆ.

ಫಿಟ್ನೆಸ್ ಫ್ರೀಕ್, ಮತ್ತು   ಸೂಪರ್ ಹಾಟ್ ಬಾಡಿ ಹೊಂದಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಸಲ್ಮಾನ್‌ ಫೂಡ್ಡಿ ಎಂಬ ವಿಷಯ ಯಾರಿಗೂ ಗೊತ್ತಿಲ್ಲ.

ಸಲ್ಮಾನ್ ಮಸಾಲೆಯುಕ್ತ ಭಾರತೀಯ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ ಅದನ್ನು ಕಂಡಾಗ ಅವರನ್ನು ಕಂಟ್ರೋಲ್‌ ಮಾಡುವುದು ಸಹ ಕಷ್ಟ. ಆದರೆ, ಪ್ರಸ್ತುತ ಆರೋಗ್ಯ ಸಮಸ್ಯೆಗಳಿಂದಾಗಿ, ಅವರ ತರಬೇತುದಾರ ಇದಕ್ಕೆ ಸಂಪೂರ್ಣ ಫಲ್‌ಸ್ಟಾಪ್‌ ಇಡಿಸಿದ್ದಾರೆ.

ಕೋಟ್ಯಂತರ ರೂಪಾಯಿಗಳನ್ನು ಸಂಭಾವನೆಯಾಗಿ ಸಂಪಾದಿಸುವ ನಟ  ಬೆಲೆಬಾಳುವ ಬ್ರಾಂಡ್ ಬಟ್ಟೆಗಳನ್ನು ಎಂದಿಗೂ ಧರಿಸುವುದಿಲ್ಲ,

ಬದಲಾಗಿ, ಅವರು ತಮ್ಮ ಎನ್‌ಜಿಓ ಬೀಯಿಂಗ್ ಹ್ಯೂಮನ್ ತಯಾರಿಸಿದ ಬಟ್ಟೆಗಳನ್ನು ಧರಿಸಲು ಆಯ್ಕೆ ಮಾಡುತ್ತಾರೆ. ಅಲ್ಲದೆ, ಬಾಲಿವುಡ್‌ನ ಈ ಸೂಪರ್‌ಸ್ಟಾರ್‌ ತನ್ನ 7 ವರ್ಷ  ಹಿಂದಿನ ಡೆನಿಮ್ ಧರಿಸಲು ಇಷ್ಟಪಡುತ್ತಾರೆ.

loader