ಬ್ಯಾಕ್‌ಲೆಸ್‌‌ ಬ್ಲೌಸಲ್ಲಿ ಸೈಫ್ ಮಗಳು: Justice for back ಎಂದ ನೆಟ್ಟಿಗರು!

First Published Mar 31, 2021, 5:37 PM IST

ಸೈಫ್ ಅಲಿ ಖಾನ್ ಪುತ್ರಿ ಸಾರಾ  ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿ ಸಾರಾ ಬ್ಯಾಕ್ಲೆಸ್ ಬ್ಲೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಶೂಟ್‌ನಲ್ಲಿ, ಕ್ರೀಮ್‌ ಕಲರ್‌ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ ನಟಿ. ಆದರೆ ಬ್ಯಾಕ್‌ಲೆಸ್ ಉಡುಪಿನಿಂದಾಗಿ ಜನರು ಸಾರಾಳನ್ನು ಟ್ರೋಲ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಮೀಟಿಂಗ್‌ಗಾಗಿ ಸಾರಾರ ಮಲತಾಯಿ ಕರೀನಾ ಕಪೂರ್ ಮಂಗಳವಾರ ಬಾಂದ್ರಾಕ್ಕೆ ಆಗಮಿಸಿದ್ದರು. ಈ ಸಮಯದ ಅವರ ಕೆಲವು ಫೋಟೋಗಳು  ಹೊರಬಂದಿವೆ.