ಸೈಫ್‌ ಆಲಿ ಖಾನ್‌ಗೆ ಯಾರು ಹೆಚ್ಚು ಇಷ್ಟ? ಇಬ್ರಾಹಿಂ ಅಥವಾ ತೈಮೂರ್‌!

First Published 21, Nov 2020, 5:39 PM

ಬಾಲಿವುಡ್‌ ನಟಿ ಕರೀನಾ ಕಪೂರ್‌  ಹಾಗೂ ಸೈಫ್‌ ಆಲಿ ಖಾನ್‌   ತಮ್ಮ ಎರಡನೆಯ ಮಗುವಿನ ಸ್ವಾಗತಕ್ಕೆ ರೆಡಿಯಾಗಿದ್ದಾರೆ. ಈ ಮುಂಚೆ ಈ ಜೋಡಿಗೆ ತೈಮೂರ್‌ ಎಂಬ ಮಗನಿದ್ದಾನೆ. ಆದರೆ  ಇದು ಸೈಫ್‌ ಆಲಿ ಖಾನ್‌ ನಾಲ್ಕನೇ ಬಾರಿ ತಂದೆಯಾಗುತ್ತಿರುವುದು. ಇದಕ್ಕೂ ಮೊದಲು ಇವರು  ಅಮೃತಾ ಸಿಂಗ್‌ರನ್ನು ಮದುವೆಯಾಗಿದ್ದರು ಹಾಗೂ ಅವರಿಗೆ ಸಾರಾ ಮತ್ತು ಇಬ್ರಾಹಿಂ ಎಂಬ 2 ಮಕ್ಕಳಿದ್ದಾರೆ. ಸಾರಾ ಹಳೆ ಇಂಟರ್‌ವ್ಯೂವ್‌ನಲ್ಲಿ ತಂದೆಗೆ ಮೂರು ಮಕ್ಕಳಲ್ಲಿ ಯಾರು ಹೆಚ್ಚು ಎಷ್ಟು ಎಂಬುದನ್ನು ರೀವಿಲ್‌ ಮಾಡಿದ್ದಾರೆ.

ಸೈಫ್ ಅಲಿ ಖಾನ್  ಈಗ 4ನೇ ಬಾರಿ ತಂದೆಯಾಗಲಿದ್ದಾರೆ. ಇದಕ್ಕೂ ಮೊದಲು  ಫಸ್ಟ್‌ ವೈಫ್‌   ಅಮೃತಾ ಸಿಂಗ್ ಅವರಿಂದ 2 ಮಕ್ಕಳನ್ನು ಹಾಗೂ ಪ್ರಸ್ತುತ ಹೆಂಡತಿ ಕರೀನಾರಿಂದ ಒಬ್ಬ ಮಗನನ್ನು ಹೊಂದಿದ್ದಾರೆ.

ಸೈಫ್‌ ಹಾಗೂ ಅಮೃತಾರ  ಮಗಳು ಸಾರಾ ಅಲಿ ಖಾನ್ ಬಾಲಿವುಡ್‌ನ ನಟಿಯಾಗಿದ್ದಾರೆ.

'ನಾನು ತಂದೆಯ ಫೇವರೇಟ್‌.   ಇಬ್ರಾಹಿಂ ಮತ್ತು ತೈಮೂರ್‌ಗೆ  ಇದನ್ನು ಕೇಳಿ ಸಂತೋಷವಾಗುವುದಿಲ್ಲ' ಎಂದು ಹಿಂದೊಮ್ಮೆ ಹೇಳಿದ್ದರು ಸಾರಾ.

ಕೆಲವು ವರ್ಷಗಳ ಹಿಂದೆ ಕೇದಾರನಾಥ್ ಪ್ರಚಾರದ ಸಮಯದಲ್ಲಿ, ಸಾರಾ ಏಷ್ಯನೆಟ್‌ಗೆ   ತಾನು ತಂದೆ, ಸೈಫ್ ಅಲಿ ಖಾನ್ ಅವರ ನೆಚ್ಚಿನ ಮಗು ಎಂದು ಹೇಳಿದರು.

'ನಾನು ಅವರ ಫೇವರೇಟ್‌ ಎಂದು   ಭಾವಿಸುತ್ತೇನೆ.  ಇಬ್ರಾಹಿಂ ಮತ್ತು ತೈಮೂರ್ ಇದನ್ನು ಕೇಳಲು ಸಂತೋಷವಾಗುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ಅದು ಸರಿ, ನಾನು ಮುಂದೆ  ಇದ್ದೇನೆ. ನಾನು ಅವರನ್ನು ಇಬ್ರಾಹಿಂಗಿಂತ ಐದು ವರ್ಷ ಹೆಚ್ಚು ಮತ್ತು ತೈಮೂರ್ ಗಿಂತ 21 ವರ್ಷ ಹೆಚ್ಚು ತಿಳಿದಿದ್ದೇನೆ' ಎಂದು ಸೈಫ್‌ ಪುತ್ರಿ ಹೇಳಿದ್ದರು.

ಆ ಸಮಯದಲ್ಲಿ ಕರೀನಾ ಕಪೂರ್ ಜೊತೆ ತನ್ನ  ಸಂಬಂಧದ ಬಗ್ಗೆಯೂ   ಮಾತನಾಡಿದರು.

ಕರೀನಾ ತನ್ನ ಕೆಲಸದಲ್ಲಿ ಬಹಳ ಪ್ರೊಫೆಷನಲ್‌. ಅವಳು ತನ್ನ ಕೆಲಸ ಮತ್ತು ಕುಟುಂಬದ ನಡುವೆ ಬ್ಯಾಲೆನಸ್‌ ಮಾಡುವ ರೀತಿ ನನಗೆ ಸ್ಫೂರ್ತಿ. ಅವರು ನನ್ನ ತಂದೆಯ ಹೆಂಡತಿ ಮತ್ತು ಆದ್ದರಿಂದ ನಾನು ಅವರನ್ನು ಭೇಟಿ ಮಾಡಿದಾಗಲೆಲ್ಲಾ ನಾವು ಒಟ್ಟಿಗೆ  ಡಿನ್ನರ್‌ ಟೇಬಲ್‌ನಲ್ಲಿ  ಕುಳಿತುಕೊಳ್ಳುತ್ತೇವೆ ಮತ್ತು ಅವರು ಕೆಲವೊಮ್ಮೆ ನನಗೆ ಕೆಲಸಕ್ಕೆ ಸಂಬಂಧಿಸಿದ ಸಲಹೆ ನೀಡುತ್ತಾರೆ.  ನಾನು ಅವಳ ಸಲಹೆಯನ್ನು ಅನುಸರಿಸಲು ಪ್ರಯತ್ನಿಸುತ್ತೇನೆ ಏಕೆಂದರೆ ಅವಳು ತುಂಬಾ ಯಶಸ್ವಿ ನಟಿ' ಎಂದಿದ್ದಾರೆ ಸಿಂಬಾ ನಟಿ.

'ನಮ್ಮ ಇಕ್ವೇಷನ್‌  ಬಹಳ ಫ್ರೆಂಡ್ಲಿಯಾಗಿದೆ  ಮತ್ತು ಅದಕ್ಕೆ ಮೂರು ಕಾರಣಗಳಿವೆ. ಕರೀನಾ ಎಂದಿಗೂ ನನ್ನ ತಾಯಿಯಾಗಲು ಪ್ರಯತ್ನಿಸಲಿಲ್ಲ, ನನ್ನ ತಂದೆ ಎಂದಿಗೂ ನ್ಯಾಚುರಲ್‌ ಅಲ್ಲದೆ ಸಂಬಂಧಕ್ಕೆ ನಮ್ಮನ್ನು ಒತ್ತಾಯಿಸಿಲ್ಲ ಮತ್ತು  ನನಗೆ ಹಾಗೂ ಇಬ್ರಾಹಿಂಗೆ  ಅವಳನ್ನು ಹೊರತುಪಡಿಸಿ ಬೇರೆ ಯಾರೂ ನಮ್ಮ ತಾಯಿಯಾಗಲು ಸಾಧ್ಯವಿಲ್ಲ.  ಆದರೆ ಅವರು ನಮ್ಮ ತಂದೆಯ ಹೆಂಡತಿಯಾಗಿರುವುದರಿಂದ, ನಾವು ಯಾವಾಗಲೂ ಅವರನ್ನುನ್ನು ಗೌರವಿಸಬೇಕು ಎಂದು ನನ್ನ ತಾಯಿ  ಕಫರ್ಟ್‌ ಮತ್ತು ಕಾನ್ಫಿಡೆನ್ಸ್‌ ನೊಂದಿಗೆ ವಿವರಿಸಿದ್ದಾಳೆ' ಎಂದಿದ್ದಾರೆ ಸಾರಾ.

'ಆದರೆ ನಾನು ಅವರನ್ನು ಪ್ರೀತಿಸುತ್ತೇನೆ ಏಕೆಂದರೆ ನೀವು ನನ್ನ ತಂದೆಯನ್ನು ಸಂತೋಷಪಡಿಸುತ್ತಿದ್ದರೆ,  ನನ್ನ ಮುಖದಲ್ಲಿ ಸಹ ನಗು   ತರುತ್ತಿದ್ದೀರಿ' ಎಂದು ಹೇಳಿದ್ದಾರೆ ಸೈಫ್‌ ಅಮೃತಾ ಸಿಂಗ್‌ ಪುತ್ರಿ.

'ಅವರು ಕೆಲಸ ಮಾಡುವ ಪರಿಶ್ರಮ ಮತ್ತು ಕೆಲವೊಮ್ಮೆ ಸಿನಿಮಾ  ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ಅದು ಅವರನ್ನು ತಡೆಯುವುದಿಲ್ಲ ಮತ್ತು ಅವರು ತನ್ನನ್ನು ತಾನು ಸಾಬೀತುಪಡಿಸುತ್ತಲೇ ಇರುತ್ತಾರೆ. ಅದು ನಿಜಕ್ಕೂ ಅದ್ಭುತ ಎಂದು ನಾನು ಭಾವಿಸುತ್ತೇನೆ ಮತ್ತು ಅದು ಅವರಿಂದ ಕಲಿತುಕೊಳ್ಳಲು ನಾನು ಬಯಸುತ್ತೇನೆ. ಅಲ್ಲದೆ, ಅವರ ತಾಳ್ಮೆ. ನನ್ನದಕ್ಕಿಂತ ಹೆಚ್ಚು. ಅವರು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಮತ್ತು ಅವರ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವುದಿಲ್ಲ' ಎಂದು ತಂದೆ ಸೈಫ್‌ ಬಗ್ಗೆ ಹೇಳಿದರು.