ಸಾರಾ ಜೊತೆಗೇ ಗಾಂಜಾ ಸಿಗರೇಟ್ ಸೇದುತ್ತಿದ್ದೆ ಎಂದ ರಿಯಾ
ಬಾಲಿವುಡ್‌ನಲ್ಲಿ ಮತ್ತೆ ಗಾಂಜಾ ಘಾಟು ಸಾರಾ ಅಲಿ ಖಾನ್ ಜೊತೆ ಗಾಂಜಾ ಸಿಗರೇಟ್ ಸೇದುತ್ತಿದ್ದೆ ಎಂದ ನಟಿ ರಿಯಾ ಚಕ್ರವರ್ತಿ ಸೈಫ್ ಮಗಳನ್ನು ಸಿಕ್ಕಿಸಿಹಾಕಿದ ಗೆಳತಿ

ನಟಿ ರಿಯಾ ಚಕ್ರವರ್ತಿ ಚಾರ್ಜ್‌ಶೀಟ್ ಮೂಲಕ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗೆ ಅವರ ಸಂಪೂರ್ಣ ತಪ್ಪೊಪ್ಪಿಗೆ ಕೆಲವು ಚಕಿತಗೊಳಿಸುವ ವಿಚಾರ ಬಹಿರಂಗಪಡಿಸಿದ್ದಾರೆ.

ಎನ್‌ಸಿಬಿ ಚಾರ್ಜ್‌ಶೀಟ್‌ನಲ್ಲಿ, ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ ನಟಿ ಸಾರಾ ಅಲಿ ಖಾನ್ ತನಗೆ ಗಾಂಜಾ ಮತ್ತು ವೋಡ್ಕಾವನ್ನು ನೀಡಿದ್ದಾಗಿ ರಿಯಾ ಒಪ್ಪಿಕೊಂಡಿದ್ದಾಳೆ.

ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆಯ ಹೇಳಿಕೆಯನ್ನು ದಾಖಲಿಸಲಾಗಿದೆ.

ರಿಯಾ ಅವರು ಜೂನ್ 4, 2017 ರಂದು ಸಾರಾ ಅವರೊಂದಿಗೆ ನಡೆದ ಎನ್‌ಸಿಬಿಗೆ ಚಾಟ್ ಅನ್ನು ಬಹಿರಂಗಪಡಿಸಿದರು.

ಸಾರಾ ತನ್ನೊಂದಿಗೆ ಹ್ಯಾಂಡ್ ರೋಲ್ಡ್ ಡೂಬಿಗಳನ್ನು ಹೊಂದಿದ್ದಳು. ಅದನ್ನು ಅವಳು ರಿಯಾ ಜೊತೆ ಹಂಚಿಕೊಳ್ಳುತ್ತಿದ್ದಳು ಎಂದು ನಟಿ ಒಪ್ಪಿಕೊಂಡಿದ್ದಾಳೆ.

ಕಳೆದ ವರ್ಷ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಾ ಅಲಿ ಖಾನ್ ಅವರನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು.

ಇದರಲ್ಲಿ ಅವರು ನಟನೊಂದಿಗೆ ಸಂಕ್ಷಿಪ್ತವಾಗಿ ಡೇಟಿಂಗ್ ಮಾಡಿರುವುದನ್ನು ಒಪ್ಪಿಕೊಂಡರು ಮತ್ತು ಅವರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದನ್ನೂ ಹೇಳಿದ್ದಾರೆ.

ರಿಯಾ ಚಕ್ರವರ್ತಿ, ಡೇಟಿಂಗ್ ಮಾಡುತ್ತಿದ್ದ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಲೈವ್-ಇನ್ ಸಂಬಂಧದಲ್ಲಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.