ದುಬೈನಲ್ಲಿದ್ರೂ ಮುಂಬೈನ ಈ ಹೋಟೆಲ್ ಸಿಕ್ಕಾಪಟ್ಟೆ ಮಿಸ್ ಮಾಡ್ತಿದ್ದಾರಂತೆ ಕೆಜಿಎಫ್ ನಟ
ನಟ ಸಂಜಯ್ ದತ್ ದುಬೈನಲ್ಲಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿದ್ದಾರೆ. ಈ ನಡುವೆ ಮುಂಬೈನ ಫೇವರೇಟ್ ಹೋಟೆಲ್‌ನ ಖಾದ್ಯಗಳನ್ನು ಮಿಸ್ ಮಾಡ್ಕೊಳ್ತಿದ್ದಾರಂತೆ ನಟ
15

ಬಾಲಿವುಡ್ ನಟ ಸಂಜಯ್ ದತ್ ಫ್ಯಾಮಿಲಿ ಜೊತೆ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ.

25

ಈ ನಡುವೆ ಮುಂಬೈನ ಈ ಹೋಟೆಲ್ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಳ್ತಿದ್ದಾರಂತೆ

35

ಪತ್ನಿ, ಮಗ, ಮಗಳ ಜೊತೆ ರಜೆಯನ್ನು ಎಂಜಾಯ್ ಮಾಡ್ತಿದ್ದಾರೆ ನಟ.

45

ಮುಂಬೈನ ನೂರ್ ಮಹಮ್ಮದಿ ಹೋಟೆಲ್‌ನ್ನು ನಟ ಮಿಸ್ ಮಾಡ್ತಿದ್ದಾರಂತೆ

55

ದೊಡ್ಡ ಫುಡಿಯಾಗಿರುವ ನನ್ನನ್ನು ಕಾಪಾಡುವುದು ಈ ಹೋಟೆಲ್. ಈ ಲಾಕ್‌ಡೌನ್ ಸಂದರ್ಭ ಅಲ್ಲಿನ ರುಚಿಯಾದ ಖಾದ್ಯಗಳನ್ನು ಮಿಸ್ ಮಾಡ್ಕೊಳ್ತಿದ್ದೇನೆ ಎಂದು ನಟ ಬರೆದುಕೊಂಡಿದ್ದಾರೆ

Latest Videos