ಲಡಾಖ್‌ನಲ್ಲಿ ಕ್ಯೂಟ್ ಕಪಲ್ ಮಿಲನಾ-ಕೃಷ್ಣ ಜೋಡಿ ಮೋಡಿ
ಬೆಂಗಳೂರು(ಜೂ. 24) ಸ್ಯಾಂಡಲ್‌ವುಡ್ ನ ಹೊಸಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಲಡಾಕ್ ಗೆ ಹಾರಿದ್ದಾರೆ. ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ.
18

ಸೆಲೆಬ್ರಿಟಿ ಜೋಡಿ ಕೊರೋನಾ ಸಂಕಷ್ಟವನ್ನು ಎದುರಿಸಿದ್ದರು.

28

ಇತ್ತೀಚೆಗೆ ಮುದ್ದಾದ ನಾಯಿಮರಿಯೊಂದನ್ನು ಮನೆಗೆ ಬರಮಾಡಿಕೊಂಡಿದ್ದರು.

38

ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ವಿವಾಹವಾದ ನಂತರ ಮಾಲ್ಡೀವ್ಸ್ಗೆ ಹೋಗಿ ಬಂದಿದ್ದರು.

48

ಫೆ.14ರಂದು ವೈವಾಹಿಕ ಬದುಕಿಗೆ ಕಾಲಿಟ್ಟ ಕೃಷ್ಣ- ಮಿಲನಾ.

58

ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎಂದೇ ಕರೆಸಿಕೊಂಡಿದ್ದಾರೆ.

68

ಈ ಜೋಡಿ ಸದ್ಯ ಲವ್ ಮಾಕ್ಟೇಲ್ 2 ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

78

ತಮ್ಮ ಲಡಾಕ್ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

88

ಲವ್ ಮಾಕ್ಟೇಲ್ ಚಿತ್ರ ಅತ್ಯದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Latest Videos