ನಿಮ್ಮನ್ನು ಫ್ರೀ ಮಾಡ್ಕೊಳಿ: ರಾಗಿಣಿ ಜಾಲಿ ಮೂಡ್, ಇಲ್ನೋಡಿ ಫೋಟೋಸ್
ನಿಮ್ಮನ್ನು ನೀವು ಫ್ರೀ ಮಾಡ್ಕೊಳಿ ಎಂದಿರೋ ನಟಿ ರಾಗಿಣಿ ಫ್ಯಾಮಿಲಿ ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ಇಲ್ನೋಡಿ ಫೋಟೋಸ್
16

ಜೀವನದ ಅತ್ಯಂತ ಸಂತೋಷದ ಕ್ಷಣ: ನೀವು ಬದಲಾಯಿಸಲಾಗದ್ದನ್ನು ಬಿಡಲು ಧೈರ್ಯವನ್ನು ಕಂಡುಕೊಳ್ಳಿ ಎಂದಿದ್ದಾರೆ ರಾಗಿಣಿ.

26

ನಿಮ್ಮನ್ನು ಫ್ರೀಯಾಗಿ ಬಿಡಿ. 2021 ಕುಟುಂಬದ ಪ್ಲಾನಿಂಗ್ ಮತ್ತು ಪುಸ್ತಕಗಳ ಉಡುಗೊರೆಗಳೊಂದಿಗೆ ಎಂದು ಬರೆದಿದ್ದಾರೆ ರಾಗಿಣಿ.

36

ಫ್ಯಾಮಿಲಿ ಜೊತೆ ಓಟ ಮಾಡೋ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ

46

ಕೆಲವರು ಜೈಲಿನ ಫೋಟೋ ಶೇರ್ ಮಾಡಿ ನೈಸ್ ಟ್ರಿಪ್ ಎಂದು ರಾಗಿಣಿ ಫೋಟೋಗೆ ಕಮೆಂಟ್ ಮಾಡಿದ್ದರೆ, ನೀವು ಒಳಗೂ ಹೊರಗೂ ಸುಂದರಿ ಎಂದು ಹೇಳಿದ್ದಾರೆ.

56

ನೀವು ಆ ನೋವಿನ ದಿನಗಳನ್ನು ದಾಟಿ ಬಂದಿದ್ದು ನೋಡಿ ಖುಷಿಯಾಗುತ್ತದೆ. ನಿಮ್ಮ ನಾರ್ಮಲ್ ಲೈಫ್‌ಗೆ ಬೇಗ ಮರಳಿರಿ ಎಂದಿದ್ದಾರೆ ಫ್ಯಾನ್ಸ್

66

ಇನ್ನೊಂದಷ್ಟು ಜನರು ನಿಮ್ಮ ಜೈಲು ವಾಸ ಹೇಗಿತ್ತು..? ನಿಮ್ಮ ಬ್ಯೂಟಿ ಸೀಕ್ರೆಟ್ ಲಕ್ಸ್ & ಡ್ರಗ್ಸ್ ಎಂದಿದ್ದಾರೆ.

Latest Videos