ಹನಿಮೂನ್‌ಗೆ ಹೋದ ಸನಾಳನ್ನು ಹಿಡಿದು ಕೊರೋನಾ ಟೆಸ್ಟ್ ಮಾಡಿದ್ರು..!

First Published Dec 10, 2020, 11:24 AM IST

ಇಸ್ಲಾಂ ಧರ್ಮಗುರುವನ್ನು ಮದುವೆಯಾಗಿ ಹನಿಮೂನ್‌ಗೆ ಹೋಗಿದ್ದ ಬಿಗ್‌ಬಾಸ್ ಖ್ಯಾತಿಯ ಸನಾ ಖಾನ್‌ಗಳನ್ನು ಹಿಡಿದು ಕೂರಿಸಿ ಕೊರೋನಾ ಟೆಸ್ಟ್ ಮಾಡಿದ್ದಾರೆ ಸಿಬ್ಬಂದಿ

ಮಾಜಿ ನಟಿ ಸನಾ ಖಾನ್ ಪತಿ ಮುಫ್ತಿ ಅನಾಸ್ ಜೊತೆ ಹನಿಮೂನ್‌ಗೆ ಹೋಗಿದ್ದರು.

ಇದೀಗ ನಟಿಯನ್ನು ಹಿಡಿದು ಕೂರಿಸಿ ಕೊರೋನಾ ಟೆಸ್ಟ್ ಮಾಡ್ಸಿದ್ದಾರೆ ಸಿಬ್ಬಂದಿ.

ಕಾಶ್ಮೀರದಲ್ಲಿ ಹನಿಮೂನ್ ಎಂಜಾಯ್ ಮಾಡ್ತಿದ್ದ ಕಪಲ್‌ಗೆ ಶ್ರೀನಗರದಲ್ಲಿ ಕೊರೋನಾ ಟೆಸ್ಟ್ ಮಾಡಲಾಗಿದೆ.

ಏರ್‌ಪೋರ್ಟ್‌ನಲ್ಲಿ ಕೊರೋನಾ ಟೆಸ್ಟ್ ಮಾಡಿದ ವಿಡಿಯೋ ಪೋಸ್ಟ್ ಮಾಡಿದ್ದಾರೆ ನಟಿ.

ನಟನೆಯನ್ನು ಬಿಟ್ಟ ಮಾಜಿ ನಟಿ ಇಸ್ಲಾಂ ಧರ್ಮಗುರುವನ್ನು ಮದುವೆಯಾಗಿ ಸುದ್ದಿಯಾಗಿದ್ದರು

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಪತಿಯ ಜೊತೆಗಿನ ಮೊಮೆಂಟ್ಸ್ ಶೇರ್ ಮಾಡಿಕೊಂಡಿದ್ದಾರೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?