MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಹಿಜಾಬ್ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ಕೊಟ್ಟ ಸನಾ ಖಾನ್

ಹಿಜಾಬ್ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ಕೊಟ್ಟ ಸನಾ ಖಾನ್

ಹಿಜಾಬ್ ಧರಿಸಿದ್ದಕ್ಕೆ ಬಾಲಿವುಡ್ ನಟಿ ಟ್ರೋಲ್ ಖಡಕ್ ಉತ್ತರ ಕೊಟ್ಟ ಸನಾ ಖಾನ್

1 Min read
Author : Suvarna News
| Updated : Jun 05 2021, 03:32 PM IST
Share this Photo Gallery
  • FB
  • TW
  • Linkdin
  • Whatsapp
113
ಮಾಜಿ ಬಿಗ್ ಬಾಸ್ ಸ್ಪರ್ಧಿ ಸನಾ ಖಾನ್ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕಾಣಿಸಿಕೊಂಡ ಬಗ್ಗೆ ಟ್ರೋಲ್ ಅನ್ನು ಮುಚ್ಚಿ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
213
ಅನಾಸ್ ಸಯ್ಯದ್ ಅವರನ್ನು ಮದುವೆಯಾಗುವ ಮೊದಲು ಸನಾ ಕಳೆದ ವರ್ಷ ಮನರಂಜನಾ ಉದ್ಯಮವನ್ನು ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದರು.

313
ಸನಾ ಸ್ವತಃ 'ಹಿಜಾಬ್' ಧರಿಸಿದ ಫೋಟೋವನ್ನು ಪೋಸ್ಟ್ ಮಾಡಿದ್ದರು.

413
ನೀವು ಹಿಜಾಬ್‌ ಹಿಂದೆ ಅಡಗಿಕೊಳ್ಳಲು ಹೋದರೆ ನಿಮ್ಮ ಶಿಕ್ಷಣದ ಅರ್ಥವೇನು ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

513
ಅದಕ್ಕೆ ಸನಾ ಉತ್ತರಿಸುತ್ತಾ, ಮುಸುಕು ಧರಿಸಿದ್ದರೂ ಸಹ ನಾನು ನನ್ನ ವ್ಯವಹಾರವನ್ನು ಮಾಡಬಹುದು ಎಂದಿದ್ದಾರೆ.

613
ಅದ್ಭುತವಾದ ಅತ್ತೆ ಮನೆಯವರು ಮತ್ತು ಗಂಡನನ್ನು ಹೊಂದಿದ್ದೇನೆ.  ಅಲ್ಲಾಹನು ನನ್ನನ್ನು ಎಲ್ಲ ರೀತಿಯಲ್ಲೂ ರಕ್ಷಿಸುತ್ತಿದ್ದಾನೆ ಎಂದಿದ್ದಾರೆ.

713
ನನ್ನ ಶಿಕ್ಷಣವನ್ನೂ ಸಹ ಪೂರ್ಣಗೊಳಿಸಿದ್ದೇನೆ. ಆದ್ದರಿಂದ ಇದು ಗೆಲುವಿನ ಗೆಲುವಿನ ಸನ್ನಿವೇಶವಲ್ಲವೇ ಎಂದು ಪ್ರಶ್ನಿಸಿದ್ದಾರೆ.

813
ಹಾಗೆಯೇ ಅವರು ಹಲವು ಸಿನಿಮಾ, ಟಿವಿ ಶೋಗಳಲ್ಲಿಯೂ ನಟಿಸಿದ್ದರು.

913
ಅಲ್ಲಾನಿಗಾಗಿ ಪ್ರೀತಿಸುತ್ತೇವೆ, ಅಲ್ಲಾನಿಗಾಗಿ ಮದುವೆಯಾಗಿದ್ದೇವೆ, ಅಲ್ಲಾನಿಗಾಗಿ ಜನ್ನತ್‌ನಲ್ಲಿಯೂ ಒಂದಾಗುತ್ತೇವೆ ಎಂದು ಪೋಸ್ಟ್ ಹಾಕಿದ್ದಾರೆ ನಟಿ.

1013
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾನವೀಯತೆಗಾಗಿ ಸೇವೆ ಸಲ್ಲಿಸಲು ಮತ್ತು ತನ್ನ 'ಸೃಷ್ಟಿಕರ್ತನ' ಆದೇಶಗಳನ್ನು ಅನುಸರಿಸಲು ತಾನು ಶೋಬಿಜ್ ಅನ್ನು ತೊರೆಯುತ್ತಿದ್ದೇನೆ ಎಂದು ಸನಾ ಹೇಳಿದ್ದರು.

1113
ನಟಿ ಹಿಜಾಬ್ ಧರಿಸಿದ ಫೋಟೊಗಳನ್ನೇ ಶೇರ್ ಮಾಡುತ್ತಾರೆ

1213
ಗಪ್‌ಚುಪ್ ಆಗಿ ಮದುವೆಯಾದ ಸನಾ ಖಾನ್‌ಗೆ ಮದುವೆ ಮುಂಚೆ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಆಗಿತ್ತು

1313
ನಟಿ ಕೆಲವು ಬಾಲಿವುಡ್ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
1st ODI • NZ vs IND 2026
Live
NZNZ
(13.0 ov)66/2
INDIND
-
IND chose to bowl.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಲಂಡನ್‌ ನೆಲದಲ್ಲಿ ಯಶ್-ಸಾಯಿ ಪಲ್ಲವಿ-ರಣಬೀರ್ ರೌಂಡ್; ವಿದೇಶದಿಂದ 5 ಮಿಲಿಯನ್ ಡಾಲರ್ ಬಾಚಿದ ಗ್ರೇಟ್ ಭಾರತೀಯರು!
Recommended image2
Ranbir ಪಾಲಿಗೆ ನವೆಂಬರ್ ತಿಂಗಳು ಲಕ್ಕಿನಾ? ಇಲ್ಲಿದೆ ಇಂಟರೆಸ್ಟಿಂಗ್ ಟ್ರ್ಯಾಕ್ ರೆಕಾರ್ಡ್, ರಾಮಾಯಣದ ಕನೆಕ್ಷನ್!
Recommended image3
RAMAYANA RECORD: 'ಅಡ್ವಾನ್ಸ್ ಬುಕಿಂಗ್'ನಲ್ಲೇ 100 ಕೋಟಿ ದಾಟಿದ ಗಳಿಕೆ; ಮೊದಲ ದಿನದ ಲೆಕ್ಕ ಈಗಾಗ್ಲೇ ಪಕ್ಕಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved