ಕೊರೋನಾ ನಂತರದ ವಿಕ್ನೇಸ್ ದೂರಮಾಡಲು ಟಿಪ್ಸ್ ಕೊಟ್ಟ ನಟಿ ಸಮೀರಾ ರೆಡ್ಡಿ!
ಸೋಷಿಯಲ್ ಮೀಡಿಯಾದಲ್ಲಿ ನಟ ಸಮೀರಾ ರೆಡ್ಡಿ ಸಖತ್ ಆಕ್ಟೀವ್ ಆಗಿದ್ದಾರೆ. ದೈನಂದಿನ ಜೀವನ, ಅತ್ತೆ ಜೊತೆ ಅಡುಗೆ ಹಾಗೂ ಮಕ್ಕಳ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಅವರು. ಇತ್ತೀಚೆಗೆ ಕೊರೋನಾ ಸೊಂಕಿನಿಂದ ಗುಣವಾಗಿದ್ದಾರೆ ನಟಿ. ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೋವಿಡ್‌ನಿಂದ ಉಂಟಾಗುವ ವಿಕ್ನೇಸ್ ಕಡಿಮೆ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಕೆಲವು ಆಹಾರ ಮತ್ತು ಹೆಲ್ತ್ ಟಿಪ್ಸ್ ಹಂಚಿಕೊಂಡಿದ್ದಾರೆ ಸಮೀರಾ.

ಸೋಷಿಯಲ್ ಮೀಡಿಯಾದಲ್ಲಿ ನಟ ಸಮೀರಾ ರೆಡ್ಡಿ ಸಖತ್ ಆಕ್ಟೀವ್ ಆಗಿದ್ದಾರೆ.

ದೈನಂದಿನ ಜೀವನ, ಅತ್ತೆ ಜೊತೆ ಅಡುಗೆ ಹಾಗೂ ಮಕ್ಕಳ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಅವರು.

ಇತ್ತೀಚೆಗೆ ಕೊರೋನಾ ಸೊಂಕಿನಿಂದ ಗುಣವಾಗಿದ್ದಾರೆ ನಟಿ.

ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೋವಿಡ್‌ನಿಂದ ಉಂಟಾಗುವ ವಿಕ್ನೇಸ್ ಕಡಿಮೆ ಮಾಡಿಕೊಳ್ಳಲು ಫಾಲೋ ಮಾಡಬೇಕಾದ ಕೆಲವು ಆಹಾರ ಮತ್ತು ಹೆಲ್ತ್ ಟಿಪ್ಸ್ ಹಂಚಿಕೊಂಡಿದ್ದಾರೆ ಸಮೀರಾ.

ಕಳೆದ ತಿಂಗಳು ಕೊರೋನಾ ಸೋಂಕಿಗೆ ಒಳಗಾದ ವಿಷಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಪತಿ ಅಕ್ಷಯ್ ಮತ್ತು ಮಕ್ಕಳಾದ ಹಂಸ್ ಮತ್ತು ನೈರಾ ಸಹ ಕೊರೋನಾ ಪಾಸಿಟಿವ್ ಎಂದು ಅವರು ಹೇಳಿದ್ದರು.

ಹಾಗೇ ಅವರುಗಳು ಇಸೊಲೇಷನ್‌ನಲ್ಲಿದ್ದು ಸರಿಯಾದ ಆರೈಕೆ ಮತ್ತು ಔಷಧಿಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ವಾರಗಳ ನಂತರ, ಸಮೀರಾ ಇನ್ಸ್ಟಾಗ್ರಾಮ್‌ನಲ್ಲಿ ಆರೋಗ್ಯ ಸಲಹೆಗಳನ್ನು ಪೋಸ್ಟ್‌ಮಾಡಿದ್ದು ಇದು COVID ನಂತರದ ವಿಕ್ನೇಸ್ ಎದುರಿಸಲು ಸಹಾಯ ಮಾಡಿತು ಎಂದು ಹೇಳಿಕೊಂಡಿದ್ದಾರೆ.

ಏಳನೀರು, ಆಮ್ಲಾ ಜ್ಯೂಸ್ ಮತ್ತು ನಿಂಬೆ ರಸವನ್ನು ಕುಡಿಯಿರಿ. ಖರ್ಜೂರ, ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿ, ನೆಲ್ಲಿಕಾಯಿ ಮತ್ತು ತಾಜಾ ಹಣ್ಣುಗಳನ್ನು ಸೇವಿಸಿ.

ಊಟದಲ್ಲಿ ಬೆಲ್ಲ ಮತ್ತು ತುಪ್ಪ ಸೇರಿಸಿ ಹಾಗೂ ಪ್ರೋಸೆಸ್ಡ್ ಫುಡ್‌ನಿಂದ ದೂರವಿರಿ. ದ್ವಿದಳ ಧಾನ್ಯಗಳು, ಖಿಚ್ಡಿ ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.

ಸರಿಯಾದ ನಿದ್ರೆ ಮತ್ತು ಫೋನ್ ಮತ್ತು ಟೆಲಿವಿಷನ್‌ನಿಂದ ದೂರವಿರಿ. ಕನಿಷ್ಟ 15 ನಿಮಿಷಗಳ ಕಾಲ ಸೂರ್ಯನ ಬೆಳಕನ್ನು ಎಂಜಾಯ್ ಮಾಡಿ.

ನಟಿಯ ಕ್ಯೂಟ್ ಮಗಳು ನೈರಾಗೆ ಫಾಲೋವರ್ಸ್ ಫಿದಾ ಆಗಿದ್ದಾರೆ.

ಕಠಿಣ ವರ್ಕೌಟ್ ಬೇಡ. ಬದಲಿಗೆ ಸ್ಲಫ ಬವಾಕ್ , ಪ್ರಾಣಾಯಾಮ,ಉಸಿರಾಟದ ವ್ಯಾಯಾಮಗಳನ್ನು ಮಾಡಿ.

ಎಮೋಷನಲ್ ಆಗುವುದು ಸಹಜ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಮುಖ್ಯವಾಗಿ, ಗುಣವಾಗಲು ಸಮಯ ತೆಗೆದುಕೊಳ್ಳಿ. ಇದು ಖಂಡಿತವಾಗಿಯೂ ನನಗೆ ಸಹಾಯ ಮಾಡಿದೆ ಹಾಗೂ ಅಂತಹ ಯಾವುದೇ ಸಲಹೆಗಾಗಿ ಚಿಕಿತ್ಸೆಗಾಗಿ ನೀವು ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.