ಸಮಂತಾ - ರಶ್ಮಿಕಾ ಮಂದಣ್ಣ: ಸೌತ್ ನಟಿಯರ ರಿಯಲ್ ವಯಸ್ಸೆಷ್ಟು?
ಹಿರೋಯಿನ್‌ಗಳನ್ನು ನೋಡಿದರೆ ಏಜ್ ಇಸ್ ಜಸ್ಟ್ ಎ ನಂಬರ್ ಎಂದು ಅನಿಸುವುದು ಸುಳ್ಳಲ್ಲ. ಸಿನಿಮಾ ನಟಿಯರಿಗೇನು ವಯಸ್ಸೇ ಆಗುವುದಿಲ್ಲವಾ ಎಂಬ ಅನುಮಾನ ಬರುತ್ತದೆ. ಹಾಗೇ ಫ್ಯಾನ್ಸ್‌ಗೆ ತಮ್ಮ ಫೇವರೇಟ್ ನಟಿಯರ ನಿಜ ವಯಸ್ಸು ತಿಳಿಯುವ ಕೂತುಹಲ ಕಾಮನ್. ಇಲ್ಲಿದೆ ಸೌತ್‌ನ ಟಾಪ್ ನಟಿಯರ ರಿಯಲ್ ವಯಸ್ಸೆಷ್ಷು ಎಂಬ ಮಾಹಿತಿ.

ಸೌತ್‌ನ ಟಾಪ್ ನಟಿಯರ ರಿಯಲ್ ವಯಸ್ಸೆಷ್ಟು ಗೊತ್ತಾ?

ರಶ್ಮಿಕಾ ಮಂದಣ್ಣ:
ಏಪ್ರಿಲ್ 05,1996 ರಂದು ಕೊಡಗಿನ ವಿರಾಜ್‌ಪೇಟೆಯಲ್ಲಿ ಸುಮನ್ ಮತ್ತು ಮದನ್ ಮಂದಣ್ಣ ದಂಪತಿಗೆ ಜನಿಸಿದರು ರಶ್ಮಿಕಾ. ಈ ಬಹು ಬಾಷೆ ನಟಿಗೆ ಪ್ರಸ್ತುತ 25 ವರ್ಷ.

ಸಮಂತಾ ಅಕ್ಕಿನೇನಿ:
ಏಪ್ರಿಲ್ 28, 1987 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಸಮಂತಾಗೆ 34 ವರ್ಷ.

ತ್ರಿಶಾ ಕೃಷ್ಣನ್:
1983 ರ ಮೇ 4 ರಂದು ಚೆನ್ನೈನಲ್ಲಿ ಜನಿಸಿದರು ತ್ರಿಶಾ. 38 ವರ್ಷದ ಈ ನಟಿ ತಮಿಳು ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿ.

ಕೀರ್ತಿ ಸುರೇಶ್:
1992 ರ ಅಕ್ಟೋಬರ್ 17 ರಂದು ಜನಿಸಿದರು. 28 ವರ್ಷದ ಕೀರ್ತಿ ತೆಲುಗು ಜೀವನಚರಿತ್ರೆ ಮಹಾನಟಿ (2018)ಯಲ್ಲಿ ನಟಿ ಸಾವಿತ್ರಿ ಪಾತ್ರದ ಅಭಿನಯನಕ್ಕೆ ಬೆಸ್ಟ್ ಆ್ಯಕ್ಟ್ರೆಸ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

ನಯನತಾರಾ :
ನವೆಂಬರ್ 18, 1984 ರಂದು ಡಯಾನಾ ಮರಿಯಮ್ ಕುರಿಯನ್ ಆಗಿ ಜನಿಸಿದ ನಯನತಾರಾಗೆ ಪ್ರಸ್ತುತ 36 ವರ್ಷ.

ಸಾಯಿ ಪಲ್ಲವಿ:
1992 ರ ಮೇ 9 ರಂದು ಕೊಟಗಿರಿಯಲ್ಲಿ ಜನಿಸಿದ ಸಾಯಿ ಪಲ್ಲವಿಗೆ 29 ವರ್ಷ. ಜಾರ್ಜಿಯಾದ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ ಈ ನಟಿ.

ಅಮಲಾ ಪಾಲ್:
ಅಕ್ಟೋಬರ್ 26, 1991 ರಂದು ಜನಿಸಿದರು ಅಮಲಾ ಪಾಲ್.29 ವರ್ಷದ ನಟಿ ತಮಿಳು, ಮಲಯಾಳಂ ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ಹೆಸರು ಮಾಡಿದ್ದಾರೆ.

ಅನುಷ್ಕಾ ಶೆಟ್ಟಿ:
ನವೆಂಬರ್ 7, 1981 ರಂದು ಜನಿಸಿದರು; ಕರಾವಳಿಯ ಈ ಸುಂದರಿಗೆ 39 ವರ್ಷ. ಅನುಷ್ಕಾ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.

ಶ್ರುತಿ ಹಾಸನ್:
ಜನವರಿ 28, 1986 ರಂದು ಜನಿಸಿದರು, 35 ವರ್ಷದ ಶೃತಿ ಕಮಲ್ ಹಾಸನ್ ಮತ್ತು ಸಾರಿಕಾ ಪುತ್ರಿ.

ತಮನ್ನಾ ಭಾಟಿಯಾ:
ಸೌತ್‌ನ ಇಮ್ಮೊಬ್ಬ ಚೆಲುವೆ ತಮನ್ನಾರಿಗೆ 31 ವರ್ಷ. ಕೆಲವು ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ ತಮನ್ನಾ.

ಕಾಜಲ್ ಅಗರ್ವಾಲ್:
ಜೂನ್ 19, 1985 ರಂದು ಪಂಜಾಬಿ ಕುಟುಂಬದಲ್ಲಿ ಜನಿಸಿದ ಕಾಜಲ್ ಮುಂಬೈನಲಿದ್ದರು. ಇತ್ತೀಚೆಗೆ ನಟಿ 36 ನೇ ವರ್ಷಕ್ಕೆ ಕಾಲಿಟ್ಟರು.