MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಟ್ಯಾಲೆಂಟೆಡ್ ಸಮಂತಾ ಬಾಲಿವುಡ್‌ ಸಿನಿಮಾ ಯಾಕೆ ಮಾಡಲ್ಲ..? ಸ್ಟ್ರಾಂಗ್ ರೀಸನ್ ಹೇಳಿದ ನಟಿ

ಟ್ಯಾಲೆಂಟೆಡ್ ಸಮಂತಾ ಬಾಲಿವುಡ್‌ ಸಿನಿಮಾ ಯಾಕೆ ಮಾಡಲ್ಲ..? ಸ್ಟ್ರಾಂಗ್ ರೀಸನ್ ಹೇಳಿದ ನಟಿ

ಸೌತ್‌ ನಟಿ ಸಮಂತಾ ಬಾಲಿವುಡ್‌ ಸಿನಿಮಾ ಯಾಕೆ ಮಾಡಲ್ಲ ? ಕಾಲಿವುಡ್, ಟಾಲಿವುಡ್‌ನಲ್ಲಿ ಮಿಂಚೋ ಹುಡುಗಿಗೆ ಬಾಲಿವುಡ್ ಎಂಟ್ರಿ ಸುಲಭ ಬಾಲಿವುಡ್ ಸಿನಿಮಾ ಮಾಡದಿರೋಕೆ ಕಾರಣ ಹೇಳಿದ ಸಮಂತಾ

1 Min read
Suvarna News
Published : May 25 2021, 09:51 AM IST| Updated : May 25 2021, 11:33 AM IST
Share this Photo Gallery
• FB
• TW
• Linkdin
• Whatsapp
115

ತಮಿಳು ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿ ಜನಪ್ರಿಯ ನಟಿಯಾಗಿರುವ ಸಮಂತಾ ಅಕ್ಕಿನೇನಿ ಇದುವರೆಗೆ ಬಾಲಿವುಡ್‌ಗೆ ಕಾಲಿಟ್ಟಿಲ್ಲ.

215

ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಾಲಿವುಡ್‌ನಲ್ಲಿ ನಟಿಸದ ತಮ್ಮ ನಿರ್ಧಾರವನ್ನು ನಟಿ ವಿವರಿಸಿದ್ದಾರೆ.

315

ಹಿಂದಿ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಅವರು ಹೆದರುತ್ತಾರೆ ಎಂದು ಹೇಳಿದ್ದಾರೆ.

415

ಪ್ರಸ್ತುತ ಸಮಂತಾ ತಮ್ಮ ಮೊದಲ ಹಿಂದಿ ವೆಬ್ ಸಿರೀಸ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.

515

ಇದು ಡಿಜಿಟಲ್ ಜಾಗದಲ್ಲಿ ನಟಿಯ ಚೊಚ್ಚಲ ಪ್ರವೇಶ

ಇದು ಡಿಜಿಟಲ್ ಜಾಗದಲ್ಲಿ ನಟಿಯ ಚೊಚ್ಚಲ ಪ್ರವೇಶ

ಇದು ಡಿಜಿಟಲ್ ಜಾಗದಲ್ಲಿ ನಟಿಯ ಚೊಚ್ಚಲ ಪ್ರವೇಶ

615

ರಾಜ್ ಮತ್ತು ಡಿಕೆ ಅವರ ದಿ ಫ್ಯಾಮಿಲಿ ಮ್ಯಾನ್ ನ ಎರಡನೇ ಸೀಸನ್‌ನಲ್ಲಿ ಮನೋಜ್ ಬಾಜಪೇಯಿಗೆ ಒಪೊಸಿಟ್‌ನಲ್ಲಿ ಕಾಣಿಸಲಿದ್ದಾರೆ ಸಮಂತಾ

715

ಸಮಂತಾ ಅವರಿಗೆ ಹಿಂದಿ ಪ್ರಾಜೆಕ್ಟ್ ಸೈನ್ ಮಾಡಲು ಇಷ್ಟು ಸಮಯ ಯಾಕೆ ಬೇಕಾಯ್ತು ಎಂದು ಹೇಳಿದ್ದಾರೆ.

815

ಏಕೆಂದರೆ ನಾನು ಹೆದರುತ್ತೇನೆ. ಅಲ್ಲಿನ ಪ್ರತಿಭೆ ಅದ್ಭುತವಾಗಿದೆ. ನನಗೆ ಭಯವಾಗಿದೆ ಎಂದಿದ್ದಾರೆ ನಟಿ.

915

ರೊಮ್ಯಾಂಟಿಕ್ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಿದರೆ ಎದುರು ಜೋಡಿಯಾಗಲು ಬಯಸುವ ನಟನ ಹೆಸರನ್ನು ಸಹ ಸಮಂತಾಗೆ ಕೇಳಲಾಯಿತು.

1015

ಅವರು ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಿದ್ದಾರೆ.

1115

2010 ರಲ್ಲಿ, ಸಮಂತಾ ಯೆ ಮಾಯಾ ಚೆಸಾವ್ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟರು.

1215

ನಂತರ ಇದನ್ನು ಹಿಂದಿಯಲ್ಲಿ ಏಕ್ ದಿವಾನಾ ಥಾ ಎಂದು ಸಿನಿಮಾ ಮಾಡಲಾಯಿತು.

1315

ಡೂಕುಡು, ಈಗಾ, ಅಟ್ಟಾರಿಂಟಿಕಿ ದಾರೆಡಿ, ಕಥಿ, ಥೇರಿ ಮತ್ತು ರಂಗಸ್ಥಲಂನಂತಹ ಹಲವಾರು ಯಶಸ್ವಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

1415

ನಟಿ ಸಮಂತಾ ಬಹುತೇಕ ಸೌತ್‌ನ ಟಾಪ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ

1515

ನಟಿ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಸಾಕಿವರ್ಲ್ಡ್‌ ಮೂಲಕ ಈಗ ಸಕ್ಸಸ್‌ಫುಲ್ ಬ್ಯುಸಿನೆಸ್ ವುಮೆನ್ ಆಗಿಯೂ ಗುರುತಿಸಿಕೊಂಡಿದ್ದಾರೆ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved