ಥೇಟ್ ಸಮಂತಾ ಅಕ್ಕಿನೇನಿ ಥರಾನೇ ಇದ್ದಾಳಲ್ಲ ಯಾರಿವಳು?
ಒಬ್ಬರಂತೆ ಮತ್ತೊಬ್ಬರು ಇರುವುದು ಸಾಮಾನ್ಯ. ಆದರೆ ಯಾರಾದರೂ ಸಿನಿಮಾ ಸ್ಟಾರ್‌ಗಳ ಹೋಲಿಕೆ ಹೊಂದಿದ್ದರೆ ಅವರು ಬಹಳ ಬೇಗ ಗುರುತಿಸಲ್ಪಡುತ್ತಾರೆ. ಹಾಗೇ ಸಖತ್ ಬೇಗ ಫೇಮಸ್ ಕೂಡ ಆಗುವುದನ್ನುನೋಡಿದ್ದೇವೆ. ಇದೇ ರೀತಿ ತೆಲಗು ಸ್ಟಾರ್ ಸಮಂತಾರಂತೆ ಕಾಣುವ ಹುಡುಗಿ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅವರಾರು ಗೊತ್ತಾ?

ಥೇಟ್ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಥರಾನೇ ಇದ್ದಾರೆ ಅಶು ರೆಡ್ಡಿ.

ಈ ದಿನಗಳಲ್ಲಿ ಅಶುರೆಡ್ಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಫೇಮಸ್ ಆಗಿದ್ದಾರೆ.

ಬಿಗ್ಬಾಸ್ ತೆಲುಗು ಸೀಸನ್ 3 ಖ್ಯಾತಿಯ ಅಶು ರೆಡ್ಡಿ ನಟಿ ಸಮಂತಾರನ್ನು ಹೋಲುತ್ತಾರೆ.

ಹ್ಯಾಪಿ ಡೇಸ್ ಹೋಸ್ಟ್ ಆಗಿದ್ದಾರೆ ಸಮಂತಾರ ಲುಕ್‌ಅಲೈಕ್.

ಆಶು ರೆಡ್ಡಿ ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಫೋಸ್ಟ್ ಮಾಡಿ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ್ದಾರೆ.

ಸಮಂತಾರಂತೆ ನಟಿಸಿ ವಿಡಿಯೋಗಳನ್ನು ಪೋಸ್ಟ್ ಮಾಡಿದ ನಂತರ ಅಶು ರೆಡ್ಡಿಯ ಫಾಲೋವರ್ಸ್ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಇವರು ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಸಮಂತಾರ ಮಾವ ನಾಗಾರ್ಜುನ ಅಕ್ಕಿನೇನಿ ಹೋಸ್ಟ್ ಮಾಡಿದ್ದ, ಬಿಗ್ ಬಾಸ್ ತೆಲುಗು ಸೀಸನ್ 3 ರಲ್ಲಿ ಭಾಗವಹಿಸಿದ್ದರು ಅಶು ರೆಡ್ಡಿ,

ಅಲ್ಲದೆ, ಸುಮಾ ಕನಕಲಾ- ಸ್ಟಾರ್ಟ್ ಮ್ಯೂಸಿಕ್ ಸೀಸನ್ 3 ರ ಇತ್ತೀಚಿನ ಎಪಿಸೋಡ್‌ನಲ್ಲಿ ಅಶು ತಮ್ಮ ರೂಮರ್ಡ್ ಬಾಯ್ ಫ್ರೆಂಡ್ ಜೊತೆಗೆ ರಾಹುಲ್ ಸಿಪ್ಲಿಗುಂಜ್ ಕಾಣಿಸಿಕೊಂಡಿದ್ದಾರೆ.