ಸಲ್ಮಾನ್ ಹೆಗಲೇರಿ ಕುಳಿತಿದ್ದ ಬಾಲನಟಿ ಹರ್ಷಾಲಿ ಮಲ್ಹೋತ್ರಾ ಈಗ ಹೇಗಿದ್ದಾರೆ ನೋಡಿ..!

First Published 17, Nov 2020, 9:10 PM

ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಪುಟ್ಟ ಹುಡುಗಿಯನ್ನು ಮರೆಯೋಕೆ ಸಾಧ್ಯವೇ ಇಲ್ಲ.. ಸಲ್ಮಾನ್ ಖಾನ್ ಹೆಗಲೇರಿ ಕುಳಿತು ಪುಟ್ಟ ಹುಡುಗಿ ಈಗ ಹೇಗಿದ್ದಾಳೆ ನೋಡಿ

ಭಜರಂಗಿ ಭಾಯಿಜಾನ್‌ನಲ್ಲಿ ಸಲ್ಮಾನ್ ಹೆಗಲೇರಿ ಕುಳಿತಿದ್ದ ಬಾಲನಟಿ ಈಗ ಹೇಗಿದ್ದಾರೆ ನೋಡಿ..!

ಸಲ್ಮಾನ್ ಖಾನ್ ಸಹ ನಟ ಭಜರಂಗಿ ಭಾಯಿಜಾನ್ ಹರ್ಷಾಲಿ ಮಲ್ಹೋತ್ರಾ ಈಗ ಹೇಗಿದ್ದಾರೆ ಗೊತ್ತಾ..?

ಸದ್ಯ ಹರ್ಷಾಲಿ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಅರೆ ಬಾಲಿವುಡ್ ಹೆಣ್ಮಕ್ಕಳು ಇಷ್ಟು ಬೇಗ ಬೆಳೆಯುತ್ತಿದ್ದಾರೆ ಅಂತ ಕಮೆಂಟ್ಸ್ ಬರುತ್ತಿವೆ.

2015ರಲ್ಲಿ ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ಹರ್ಷಾಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದರು.

ಪಾಕಿಸ್ತಾನದಿಂದ ಭಾರತಕ್ಕೆ ಬಂದಾಗ ಇಲ್ಲಿ ತಾಯಿಯಿಂದ ಬೇರ್ಪಟ್ಟ ಪಾತ್ರ ಮಾಡಿದ್ದರುರು ನಟಿ.

ಆಕೆಯ ಮುದ್ದು ಮುಖ ಪ್ರೇಕ್ಷರರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿತ್ತು.

ಆ ಸಮಯದಲ್ಲಿ  ಹರ್ಷಾಲಿಗೆ ಬರೀ 7 ವರ್ಷ ವಯಸ್ಸು.

ಆ ಸಮಯದಲ್ಲಿ  ಹರ್ಷಾಲಿಗೆ ಬರೀ 7 ವರ್ಷ ವಯಸ್ಸು.

ಈ ಸಿನಿಮಾದ ಪಾತ್ರಕ್ಕಾಗಿ ಬೆಸ್ಟ್ ಡಿಬಟ್ ಫೀಮೇಲ್ ಅವಾರ್ಡ್ ಪಡೆದಿದ್ದರು.

ಇದೀಗ ನಟಿ ರಂಗೋಲಿ ಪಕ್ಕ ಕುಳಿತು ಹ್ಯಾಪಿ ದಿಪಾವಳಿ ಅಂತ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.