ಐಷಾರಾಮಿ ಅಪಾರ್ಟ್ಮೆಂಟ್‌ಗಿಂತ ಕಡಿಮೆಯಿಲ್ಲ ಸಲ್ಲು ವ್ಯಾನಟಿ ವ್ಯಾನ್
ಈ ಹಿಂದೆ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ರ ಫಾರ್ಮ್ ಹೌಸ್ ಪೋಟೋಗಳು ಸುದ್ದಿ ಮಾಡಿದ್ದವು. ಈಗ ಅವರ ವ್ಯಾನಿಟಿ ವ್ಯಾನ್‌ನ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅವರ ವ್ಯಾನಿಟಿ ವ್ಯಾನ್ ಒಳಗೆ ಐಷಾರಾಮಿ ಅಪಾರ್ಟ್ಮೆಂಟ್‌ಗಿಂತ ಕಡಿಮೆಯಿಲ್ಲ. ವ್ಯಾನ್‌ನ ಒಳಗಿನ ಫೋಟೋಗಳು ಇಲ್ಲಿವೆ.

ಲಾಕ್‌ಡೌನ್ ಸಮಯದಲ್ಲಿ ಸಲ್ಮಾನ್ ತಮ್ಮ ಪನ್ವೆಲ್ ಫಾರ್ಮ್ ಹೌಸ್‌ನಲ್ಲಿ 3 ತಿಂಗಳಿಂದ ಇದಾರೆ. ಅವರು ಅಲ್ಲಿ ಇರುವಾಗ ಎರಡು ಹಾಡುಗಳ ಶೂಟಿಂಗ್ ಮುಗಿಸಿದ್ದಾರೆ. ಇತ್ತೀಚೆಗೆ ತಮ್ಮ ತೋಟದಮನೆಯಲ್ಲಿ ಕೃಷಿ ಮಾಡುತ್ತಿರುವ ಫೋಟೋ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು ಸಲ್ಲು ಬಾಯ್.

ವ್ಯಾನಿಟಿ ವ್ಯಾನ್‌ನ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ವ್ಯಾನಿಟಿ ವ್ಯಾನ್ ಒಂದು ಐಷಾರಾಮಿ ಅಪಾರ್ಟ್ಮೆಂಟ್‌ಗಿಂತ ಕಡಿಮೆಯಿಲ್ಲ.ಅದರ ಇಂಟಿರಿಯರ್ ಅತ್ಯುತ್ತಮ ಮತ್ತು ಆರಾಮದಾಯಕವಾಗಿದೆ. ಅದರ ಬೆಲೆ 1.5 ಕೋಟಿ ರೂಪಾಯಿ.

ವ್ಯಾನ್ ದೊಡ್ಡ ಆರಾಮದಾಯಕ ಕುರ್ಚಿಯನ್ನು ಹೊಂದಿದೆ. ಸುತ್ತಲೂ ಲೈಟ್ ಹೊಂದಿರುವ ದೊಡ್ಡ ಕನ್ನಡಿ ಇದೆ.

ಸಿಟ್ಟಿಂಗ್ ಏರಿಯಾದ ಪಕ್ಕದಲ್ಲಿ ವಿಶ್ರಾಂತಿ ಪಡೆಯಲು ಸ್ಥಳವಿದೆ. ಫ್ಲಾಟ್ ಸ್ಕ್ರೀನ್‌ನ ದೊಡ್ಡ ಟಿವಿ ಇದೆ.

ಚೇರ್‌ಗಳಿಗೆ ಬೆಸ್ಟ್ ಕ್ವಾಲಿಟಿಯ ಲೆದರ್ ಬಳಸಲಾಗಿದೆ.

ವ್ಯಾನ್‌ನ ಒಂದು ಭಾಗದಲ್ಲಿ ಸಲ್ಮಾನ್ ಖಾನರ್ ದೊಡ್ಡ ಫೋಟೋ ಇದೆ.

ನೋಡಲು ತುಂಬಾ ಆಕರ್ಷಕವಾಗಿರುವ ವ್ಯಾನ್ ಹೊರಗಿನಿಂದ ಬೂದು ಬಣ್ಣದ್ದಾಗಿದೆ

ಒಳಗೆ ಸ್ಟೈಲಿಶ್ ವಾಶ್ ರೂಂನಿಂದ ಬೆಡ್‌ರೂಮ್ ವರೆಗೆ ಎಲ್ಲಾ ಸೌಲಭ್ಯಗಳಿವೆ.

ಕೆಲಸದ ಬಗ್ಗೆ ಹೇಳುವದಾದರೆ ಬಿಗ್ ಬಾಸ್ ನೆಕ್ಸ್ಟ್ ಸೀಸನ್‌ನ್ನು ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ ಬಾಲಿವುಡ್ ನಟ.

ಸಲ್ಮಾನ್ ಮುಂಬರುವ ಚಿತ್ರ ರಾಧೆ, ದೀಪಾವಳಿಯ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬಹುದು.