ಸಲ್ಮಾನ್ ಖಾನ್ - ಅಕ್ಷಯ್ ಕುಮಾರ್: ಬಾಲಿವುಡ್ ನಟರ ತಾಯಂದಿರು ಇಲ್ಲಿದ್ದಾರೆ!
ಬಾಲಿವುಡ್ ನಟರ ಅಮ್ಮಂದಿರ ಬಗ್ಗೆ ನಿಮಗೇಷ್ಟು ಗೊತ್ತು? ಸಲ್ಮಾನ್ ಖಾನ್‌ನಿಂದ ಹಿಡಿದು ಅಕ್ಷಯ್ ಕುಮಾರ್ ವರೆಗೆ ಹಲವು ಟಾಪ್ ಸ್ಟಾರ್ಸ್‌ರ ತಾಯಿಂದರ ಬಗ್ಗೆ ಇಲ್ಲಿದೆ ವಿವರ.

ಸಲ್ಮಾನ್ ಖಾನ್ ತಾಯಿ ಸಲ್ಮಾ ಖಾನ್ ತುಂಬಾ ಸಿಂಪಲ್. ಈ ವಿಷಯವನ್ನು ಸ್ವತಃ ಸಲ್ಮಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು

ಅಮಿತಾಬ್ ಬಚ್ಚನ್ ತಾಯಿ ತೇಜಿ ಬಚ್ಚನ್ ಈಗ ಈ ಜಗತ್ತಿನಲ್ಲಿ ಇಲ್ಲ. ಅಮಿತಾಬ್ ಆಗಾಗ ತನ್ನ ತಾಯಿಯನ್ನು ನೆನಪಿಸಿಕೊಳ್ಳುತ್ತಾರೆ.

ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಅವರಿಗೆ ತುಂಬಾ ಆಪ್ತರಾಗಿದ್ದಾರೆ. ಇವರು ಲೈಮ್‌ಲೈಟ್‌ನಿಂದ ದೂರವಿರುತ್ತಾರೆ.

ಸನ್ನಿ ಡಿಯೋಲ್ ತನ್ನ ತಾಯಿ ಪ್ರಕಾಶ್ ಕೌರ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಪ್ರಕಾಶ್ ಕೌರ್ ತುಂಬಾ ಸರಳ ಹಾಗೂ ಪ್ರಚಾರದಿಂದ ದೂರವಿರಲು ಬಯಸುತ್ತಾರೆ.

ಅಭಿಷೇಕ್ ಬಚ್ಚನ್ ತಮ್ಮ ತಾಯಿ ಜಯಾ ಬಚ್ಚನ್‌ಗೆ ಕ್ಲೋಸ್ ಇರುವಷ್ಟೇ ಹೆದರುತ್ತಾರಂತೆ. ಅವರು ಮನೆಯಲ್ಲಿ ತಾಯಿಗೆ ಹೆಚ್ಚು ಹೆದರುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದರು.

ಸಂಜಯ್ ದತ್ ತಾಯಿ ನರ್ಗಿಸ್‌ಗೆ ತುಂಬಾ ಆಪ್ತರಾಗಿದ್ದರು. ಕ್ಯಾನ್ಸರ್‌ನಿಂದ ತಾಯಿ ತೀರಿಕೊಂಡಾಗ ಸಂಜಯ್‌ದತ್ ಡಿಪ್ರೆಶನ್‌ಗೆ ಹೋಗಿದ್ದರು.

ಬೋನಿ ಕಪೂರ್‌ನಿಂದ ಬೇರ್ಪಟ್ಟ ನಂತರ, ಮೋನಾ ಒಂಟಿಯಾಗಿ ತಮ್ಮ ಮಕ್ಕಳು ಅರ್ಜುನ್ ಮತ್ತು ಅನ್ಶುಲಾಳನ್ನು ಬೆಳೆಸಿದರು.

ಸೈಫ್ ಅಲಿ ಖಾನ್ ಅವರ ತಾಯಿ ಶರ್ಮಿಳಾ ಟ್ಯಾಗೋರ್ ಬಾಲಿವುಡ್‌ನ ಪ್ರಸಿದ್ಧ ನಟಿ.

ಗೋವಿಂದ ತಾಯಿ ನಿರ್ಮಲಾ ಅಹುಜಾರ ಮಾತನ್ನು ಎಂದಿಗೂ ಮೀರುತ್ತಿರಲಿಲ್ಲ

ಬಾಬಿ ಡಿಯೋಲ್ ಹಾಗೂ ತಾಯಿ ಪ್ರಕಾಶ್ ಕೌರ್ ತುಂಬಾ ಉತ್ತಮ ಬಾಂಡಿಂಗ್ ಹೊಂದಿದ್ದಾರೆ.

ಪತಿ ಜಾವೇದ್ ಅಖ್ತರ್ ಅವರಿಂದ ಬೇರ್ಪಟ್ಟ ನಂತರ ಫರ್ಹಾನ್ ಅಖ್ತರ್ ಅವರ ತಾಯಿ ಹನಿ ಇರಾನಿ ಇಬ್ಬರೂ ಮಕ್ಕಳನ್ನು ಒಂಟಿಯಾಗಿ ಬೆಳೆಸಿದರು.

ಶಾಹಿದ್ ಕಪೂರ್ ಅವರ ತಾಯಿ ನೀಲಿಮಾ ಅಜೀಮ್ ತನ್ನ ಮಗನನ್ನು ಸ್ವಂತ ಪರಿಶ್ರಮದಿಂದ ಬೆಳೆಸಿದ್ದಾರೆ.