ಸಲ್ಮಾನ್‌ ಪ್ರೀತಿಯ ಅಪಾರ್ಟ್ಮೆಂಟ್‌ ಹೇಗಿದೆ ನೋಡಿ - ಪೋಟೋಗಳು

First Published 18, Jul 2020, 6:38 PM

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ ಕೀರ್ತಿ ಹೊಂದಿದ ನಟ. ಇವರ ಸೂಪರ್‌ಹಿಟ್‌ ಚಿತ್ರಗಳಲ್ಲಿ ಒಂದಾದ ಭಜರಂಗಿ ಭೈಜಾನ್ ಬಿಡುಗಡೆಯಾಗಿ 5 ವರ್ಷಗಳನ್ನು ಪೂರೈಸಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ಕರೀನಾ ಕಪೂರ್ ಮತ್ತು ಹರ್ಷಾಲಿ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿದ್ದರು. ಭಜರಂಗಿ ಭೈಜಾನ್ ಸಲ್ಮಾನ್ ಕೆರಿಯರ್‌ನ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದ್ದು ಸಿನಿಮಾದ ಕಥೆಯಿಂದ ದೇಶಾದ್ಯಂತ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ. ಸಲ್ಮಾನ್‌ರ ಐಷಾರಾಮಿ ಮನೆಯ ಫೋಟೋಗಳು ಅಂತರ್ಜಾಲದಲ್ಲಿ ಇದೀಗ ಹರಿದಾಡುತ್ತಿವೆ. ಆ ಫೋಟೋಗಳು ಇಲ್ಲಿವೆ.

ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ತಮ್ಮ ಇಡೀ ಕುಟುಂಬದೊಂದಿಗೆ ವಾಸಿಸುವ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ನ ಮನೆ ತುಂಬಾ ಸುಂದರವಾಗಿದ್ದು, ಸಖತ್‌ ಪೇಮಸ್‌ ಕೂಡ. ಹಲವು ವರ್ಷಗಳಿಂದ ವಾಸಿಸುತ್ತಿರುವ ಈ ಮನೆಯನ್ನು ಬಿಡಲು ಸಲ್ಮಾನ್‌ಗೆ ಇಷ್ಟವಿಲ್ಲವಂತೆ. ಕಾರಣ ಅವರ ತಂದೆ ಸಲೀಮ್ ಖಾನ್. ಮುಂಬೈಗೆ ಬಂದಾಗಿನಿಂದ ಅವರು ಇಲ್ಲಿಯೇ ವಾಸಿಸುತ್ತಿದ್ದಾರೆ. ಈ ಸ್ಥಳವನ್ನು ತುಂಬಾ ಪ್ರೀತಿಸುವ ತಮ್ಮ ತಂದೆಯ ಸಲುವಾಗಿ ಈ ಸ್ಥಳವನ್ನು ಬಿಡುವುದಿಲ್ಲ ಎನ್ನುತ್ತಾರೆ ಸಲ್ಲೂ ಭಾಯ್‌.

ಸಲ್ಮಾನ್ ಖಾನ್ ಈ ಅಪಾರ್ಟ್ಮೆಂಟ್‌ನಲ್ಲಿ ಗ್ರೌಂಡ್‌ ಮತ್ತು ಫಸ್ಟ್‌ ಫ್ಲೋರ್‌ನಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ,

ಸಲ್ಮಾನ್ ಪೋಷಕರಾದ ಸಲೀಮ್ ಖಾನ್ ಮತ್ತು ಸಲ್ಮಾ ಖಾನ್ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.

ಸಲ್ಮಾನ್ ಗ್ರೌಂಡ್‌ ಫ್ಲೋರ್‌ನಲ್ಲಿರುತ್ತಾರೆ.

ಸಲ್ಮಾನ್ ಗ್ರೌಂಡ್‌ ಫ್ಲೋರ್‌ನಲ್ಲಿರುತ್ತಾರೆ.

ಒಂದು ಬೆಡ್‌ರೂಮ್‌ನ L ಶೆಪ್‌ನ ಫ್ಲ್ಯಾಟ್‌ ಈ ಸೂಪರ್‌ಸ್ಟಾರ್‌ದ್ದು.

ಅಡುಗೆಮನೆ ಡೈನಿಂಗ್‌ ಹಾಲ‌ನ್ನು ಸಪ್ರೇಟ್‌ ಮಾಡಲು 4 ಅಡಿಯ ಗಾಜಿನ ಗೋಡೆ ಇದೆ.

ಅಟ್ಯಾಚ್ಡ್ ಬಾತ್ ರೂಂ ಹೊಂದಿರುವ ಸಲ್ಮಾನ್ ಬೆಡ್‌ರೂಮ್‌ 170 ರಿಂದ 190 ಚದರ ಅಡಿ ಇದೆ.

ಖಾನ್ ಕುಟುಂಬದಿಂದಾಗಿ ಫೇಮಸ್‌ ಆಗಿರುವ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ 8 ಅಂತಸ್ತಿನ ಕಟ್ಟಡ.

ಬಾಲ್ಕನಿಯಲ್ಲಿ ಸಲ್ಮಾನ್ ತಮ್ಮ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ದೊಡ್ಡ ಜನಸಮೂಹವು ಹೆಚ್ಚಾಗಿ ಅವರ ಮನೆಯ ಮುಂದೆ ಸೇರುತ್ತದೆ.

ಸಲ್ಮಾನ್ ಮನೆಯಲ್ಲಿ ಸೋದರಳಿಯರೊಂದಿಗೆ ಕಾಲ ಕಳೆಯುವುದನ್ನು ಹೆಚ್ಚಾಗಿ ಕಾಣಬಹುದು.

ಅಜ್ಜ ಸಲೀಮ್ ಖಾನ್ ಜೊತೆ ಮೋಜು ಮಾಡುತ್ತಿರುವ ಸಲ್ಮಾನ್ ಖಾನ್ ಸೋದರಳಿಯ ಅರ್ಪಿತಾರ ಮಗ ಅಹಿಲ್.

ಮನೆಯಲ್ಲಿ ಸೋದರಳಿಯರೊಂದಿಗೆ ಫನ್‌ ಮೂಡ್‌ನಲ್ಲಿರುವ ಸಲ್ಮಾನ್.

loader