ಮಾಲ್, ರೆಸ್ಟೋರೆಂಟ್, ಥಿಯೇಟರ್.. ವಾವ್ ಈ ಬಾರಿಯ Bigg Boss ಮನೆಯೆಷ್ಟು ಚಂದ..!
ಈ ಬಾರಿಯ ಬಿಗ್‌ಬಾಸ್ ಮನೆ ಡಿಫರೆಂಟಾಗಿದೆ. ಸ್ಪಾ, ಮಾಲ್, ರೆಸ್ಟೋರೆಂಟ್, ಥಿಯೇಟರ್ ಇರೋ ಲಕ್ಷುರಿ ಬಿಗ್‌ಬಾಸ್ ಮನೆ ವಾವ್ ಎನ್ನುವಂತಿದೆ. ಬನ್ನಿ ನಾವು ನೋಡ್ಕೊಂಡ್ ಬರೋಣ
16

ಸ್ಪಾ, ಮಾಲ್, ರೆಸ್ಟೋರೆಂಟ್, ಥಿಯೇಟರ್ ಇರೋ ಲಕ್ಷುರಿ ಬಿಗ್‌ಬಾಸ್ ಮನೆ ವಾವ್ ಎನ್ನುವಂತಿದೆ.
ಸ್ಪಾ, ಮಾಲ್, ರೆಸ್ಟೋರೆಂಟ್, ಥಿಯೇಟರ್ ಇರೋ ಲಕ್ಷುರಿ ಬಿಗ್‌ಬಾಸ್ ಮನೆ ವಾವ್ ಎನ್ನುವಂತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26
ಬಿಗ್‌ಬಾಸ್ ಸೀಸನ್‌ಗಳು ಶುರುವಾಗ್ತಿದೆ. ಹಿಂದಿ ಬಿಗ್‌ಬಾಸ್ ಸೀಸನ್ 14 ನಡೆಯೋ ಮನೆಯೊಳಗೆ ಸಲ್ಮಾನ್ ಖಾನ್ ಆಗಲೇ ಒಂದು ರೌಂಡ್ ಹೊಡೆದು ಬಂದಿದ್ದಾರೆ
ಬಿಗ್‌ಬಾಸ್ ಸೀಸನ್‌ಗಳು ಶುರುವಾಗ್ತಿದೆ. ಹಿಂದಿ ಬಿಗ್‌ಬಾಸ್ ಸೀಸನ್ 14 ನಡೆಯೋ ಮನೆಯೊಳಗೆ ಸಲ್ಮಾನ್ ಖಾನ್ ಆಗಲೇ ಒಂದು ರೌಂಡ್ ಹೊಡೆದು ಬಂದಿದ್ದಾರೆ
36
ಬಿಗ್‌ಬಾಸ್ ಮಾಲ್‌ನಲ್ಲಿ ಸಲ್ಮಾನ್ ಖಾನ್ ಶಾಪಿಂಗ್
ಬಿಗ್‌ಬಾಸ್ ಮಾಲ್‌ನಲ್ಲಿ ಸಲ್ಮಾನ್ ಖಾನ್ ಶಾಪಿಂಗ್
46
ಸ್ಪಾ, ಮಾಲ್, ರೆಸ್ಟೋರೆಂಟ್, ಥಿಯೇಟರ್‌ಗಳು ಈ ಬಾರಿ ಸ್ಪೆಷಲ್
ಸ್ಪಾ, ಮಾಲ್, ರೆಸ್ಟೋರೆಂಟ್, ಥಿಯೇಟರ್‌ಗಳು ಈ ಬಾರಿ ಸ್ಪೆಷಲ್
56
ಇಂಟೀರಿಯರ್ ಡಿಸೈನ್ ಬಗ್ಗೆ ತಕರಾರೇ ಇಲ್ಲ.. ಅದ್ಭುತ ಲೈಟಿಂಗ್ಸ್ ಕೂಡಾ ಇದೆ
ಇಂಟೀರಿಯರ್ ಡಿಸೈನ್ ಬಗ್ಗೆ ತಕರಾರೇ ಇಲ್ಲ.. ಅದ್ಭುತ ಲೈಟಿಂಗ್ಸ್ ಕೂಡಾ ಇದೆ
66
ಬಿಗ್‌ಬಾಸ್ ರೆಸ್ಟೋರೆಂಟ್‌ನಲ್ಲಿ ಜ್ಯೂಸ್ ಕುಡಿದು ಚಿಲ್ ಮಾಡ್ತಿದ್ದಾರೆ ಸಲ್ಮಾನ್
ಬಿಗ್‌ಬಾಸ್ ರೆಸ್ಟೋರೆಂಟ್‌ನಲ್ಲಿ ಜ್ಯೂಸ್ ಕುಡಿದು ಚಿಲ್ ಮಾಡ್ತಿದ್ದಾರೆ ಸಲ್ಮಾನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos