MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ನನ್ನ ಮತ್ತು ಸಲ್ಮಾನ್‌ ಪ್ರೀತಿ ನಡುವೆ ಐಶ್ವರ್ಯಾ ರೈ ಬಂದರು - ಸೋಮಿ ಅಲಿ!

ನನ್ನ ಮತ್ತು ಸಲ್ಮಾನ್‌ ಪ್ರೀತಿ ನಡುವೆ ಐಶ್ವರ್ಯಾ ರೈ ಬಂದರು - ಸೋಮಿ ಅಲಿ!

ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ಗೆ 55 ವರ್ಷ. 1965ರ ಡಿಸೆಂಬರ್ 27 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ಸಲ್ಮಾನ್ ಖಾನ್ ಪರ್ಸನಲ್‌ ಲೈಫ್‌ ಸಹ ಸಖತ್‌ ಫೇಮಸ್‌.  ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಸಲ್ಲೂ ಬಾಯಿಯ ಗರ್ಲ್‌ಫ್ರೆಂಡ್‌ಗಳ ಪಟ್ಟಿ ಸಹ ಸಾಕಷ್ಟು ದೊಡ್ಡದಾಗಿದೆ. ಅವರ ಫಸ್ಟ್‌ ಗೆಳತಿ ಪಾಕಿಸ್ತಾನಿ ನಟಿ ಸೋಮಿ ಅಲಿ. ಹಾಗಂತ ಸ್ವತಃ  ಸೋಮಿ ಅಲಿಯೇ  9 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದರು. ಈಗ ಎಲ್ಲಿದ್ದಾರೆ ಈ ನಟಿ?

2 Min read
Author : Suvarna News | Asianet News
Published : Dec 28 2020, 05:28 PM IST
Share this Photo Gallery
• FB
• TW
• Linkdin
• Whatsapp
110

2011ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ಸೋಮಿ ಅಲಿ ಸಲ್ಮಾನ್ ಖಾನ್ ಜೊತೆ ತಮ್ಮ ಸಂಬಂಧ ಮತ್ತು ಬ್ರೇಕಪ್‌ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಸಲ್ಮಾನ್ ಖಾನ್ ತನ್ನ ಮೊದಲ ಗೆಳೆಯ. ಆದರೆ ಐಶ್ವರ್ಯ ರೈ ಮಧ್ಯ ಬಂದು, ನಮ್ಮ ಸಂಬಂಧ ಮುರಿಯಿತು ಎಂದು ಸೋಮಿ ಅಲಿ ಸಂದರ್ಶನದಲ್ಲಿ ಹೇಳಿದ್ದರು.

210

'ನಾನು ಟೀನೇಜ್‌ನಲ್ಲಿರುವಾಗ ಸಲ್ಮಾನ್ ಖಾನ್ ಮೇಲೆ ನನಗೆ ಕ್ರಶ್‌ ಆಯಿತು, ಇದು ನನ್ನನ್ನು ಫ್ಲೋರಿಡಾ (ಅಮೆರಿಕ) ದಿಂದ ಭಾರತಕ್ಕೆ ಕರೆ ತಂದಿತು. ನಾನು ಸಲ್ಮಾನ್ ಅವರನ್ನು ಮದುವೆಯಾಗಲು ಮಾತ್ರ ಚಲನಚಿತ್ರಗಳಿಗೆ ಸೇರಿಕೊಂಡೆ' ಎಂದಿದ್ದ ಸೋಮಿ ಆಲಿ.

310

'ನಾನು,ಸಲ್ಮಾನ್ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೆವು. ಆದರೆ ನಮ್ಮ ಪ್ರೀತಿ ಗುರಿ ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಐಶ್ವರ್ಯಾ ರೈ ನಮ್ಮ ನಡುವೆ ಬಂದರು. ಆ ದಿನಗಳಲ್ಲಿ ಸಲ್ಮಾನ್ ಸಂಜಯ್ ಲೀಲಾ ಭನ್ಸಾಲಿಯ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದಲ್ಲಿ ಐಶ್ವರ್ಯಾ ಜೊತೆ ಕೆಲಸ ಮಾಡುತ್ತಿದ್ದರು. ಶೂಟಿಂಗ್ ಸಮಯದಲ್ಲಿ ಅವರ ನಡುವೆ ಪ್ರೀತಿಯ ಕಿಡಿ ಹತ್ತಿತ್ತು. ಆ ಬೆಂಕಿ ನನ್ನ ಮತ್ತು ಸಲ್ಮಾನ್ ನಡುವಿನ ಸಂಬಂಧವನ್ನು ಸುಟ್ಟು ಹಾಕಿತು' ಎಂದ ಸೋಮಿ.

410

ಸೋಮಿ 15 ವರ್ಷದವರಿದ್ದಾಗ, ಸಲ್ಮಾನ್ ಅವರ ಮೈನೆ ಪ್ಯಾರ್ ಕಿಯಾ ಚಿತ್ರವನ್ನು ನೋಡಿ ನಟನಿಗೆ ಅವರ ಹೃದಯವನ್ನು ಕೊಟ್ಟರಂತೆ. ಸಲ್ಮಾನ್ ಅವರನ್ನು ಮದುವೆಯಾಗಬೇಕೆಂದು ಮುಂಬೈಗೆ ಬಂದು ಕೆಲಸ ಹುಡುಕ ತೊಡಗಿದರು. ಈ ಸಮಯದಲ್ಲಿ ಅವರು ಸಲ್ಮಾನ್‌ರನ್ನು ಸ್ಟುಡಿಯೋದಲ್ಲಿ ಭೇಟಿಯಾದರು. ಇದರ ನಂತರ, ಸೋಮಿ ಸಲ್ಮಾನ್ ಖಾನ್ ಅವರೊಂದಿಗೆ ಸುಮಾರು 8 ವರ್ಷಗಳ ಕಾಲ ಸಂಬಂಧ ಹೊಂದಿದ್ದರಂತೆ.

510

ಬುಲಾಂದ್‌  (1992) ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು, ಆದರೆ ಶೇ. 80ರಷ್ಟು ಶೂಟಿಂಗ್‌ ಪೂರ್ಣಗೊಂಡಿರುವ    ಈ ಸಿನಿಮಾ ಇದುವರೆಗೂ ಬಿಡುಗಡೆಯಾಗಲಿಲ್ಲ.

610

'ಕಣ್ಣು ಮುಚ್ಚಿ ನಂಬಬಹುದಾದ ನಾಲ್ಕು ಫ್ರೆಂಡ್ಸ್ ಎಣಿಸಲು ಯಾರಾದರೂ ನನ್ನನ್ನು ಕೇಳಿದರೆ, ಸಲ್ಮಾನ್ ಖಾನ್ ಅವರಲ್ಲಿ ಒಬ್ಬರು ಎಂದು ನಾನು ಹೇಳುತ್ತೇನೆ. ಅವನಿಗೆ ಚಿನ್ನದ ಹೃದಯವಿದೆ ಮತ್ತು ನನಗೆ ಅಗತ್ಯವಿರುವಾಗಲೆಲ್ಲಾ ನಾನು ಮೊದಲು ಅವನನ್ನು ನೆನಪಿಸಿಕೊಳ್ಳುತ್ತೇನೆ, ಎನ್ನುತ್ತಾರೆ ಸೋಮಿ.

710

ಅಂದಹಾಗೆ, ಸೋಮಿ ಅಲಿ ಸಲ್ಮಾನ್‌ ಪ್ರೀತಿಯಲ್ಲಿ ಹುಚ್ಚರಾಗಿದ್ದರು. ಆದರೆ ಸೋಮಿಯ ತಂದೆ ಸಲ್ಮಾನ್ ಅವರನ್ನು ಇಷ್ಟ ಪಡಲಿಲ್ಲ. ಸೋಮಿ ಸಲ್ಮಾನ್ ಅವರನ್ನು ಭೇಟಿಯಾಗುವುದನ್ನು ಅವರು ತೀವ್ರವಾಗಿ ವಿರೋಧಿಸಿದರು. ಇದರ ಹೊರತಾಗಿಯೂ, ಸೋಮಿಯನ್ನು ಒಮ್ಮೆ ಭೇಟಿಯಾಗಲು ಸಲ್ಮಾನ್ ಅವರ ಮನೆಯ ಪೈಪ್ ಮೇಲೆ ಹತ್ತಿದ್ದರು.

810

ಸಲ್ಮಾನ್‌ಗೆ ಹುಡುಗಿಯರನ್ನು ಬದಲಾಯಿಸುವ ಅಭ್ಯಾಸವಿದೆ. ಅದಕ್ಕೆ ಐಶ್ವರ್ಯಾ ರೈ ಅವರನ್ನು ದೂಷಿಸುವ ಅಗತ್ಯವಿಲ್ಲ ಎಂದೆನಿಸುತ್ತದೆ.

910

ಬ್ರೇಕಪ್‌ ನಂತರ 1999ರಲ್ಲಿ ಸೋಮಿ ಮುಂಬೈನಿಂದ ಯುಎಸ್‌ಗೆ ಶಿಫ್ಟ್‌ ಆದರು. ಸಲ್ಮಾನ್ ಜೊತೆ ಸಂಬಂಧ ಮುರಿದ ನಂತರ ಸೋಮಿ ತನ್ನ ಜೀವನದಲ್ಲಿ ಯಾರ ಬಗ್ಗೆಯೂ ದ್ವೇಷವಿಲ್ಲ, ಏಕೆಂದರೆ  ತನ್ನ ಜೀವನದಲ್ಲಿ ಮುಂದೆ ಸಾಗಿದ್ದೇನೆ ಎಂದು ಹೇಳಿದ್ದರು. ಪ್ರಸ್ತುತ ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಅವರು  'ನೋ ಮೋರ್ ಟಿಯರ್ಸ್' ಎಂಬ ಎನ್‌ಜಿಒ ನಡೆಸುತ್ತಿದ್ದಾರೆ.

1010

ಕೌಟುಂಬಿಕ ಹಿಂಸೆ ಮತ್ತು ಹ್ಯೂಮನ್‌ ಟ್ರಾಫಿಕಿಂಗ್‌ನಿಂದ ಬಳಲುತ್ತಿರುವ ಜನರಿಗೆ ಸೋಮಿಯ ಎನ್‌ಜಿಒ ಸಹಾಯ ಮಾಡುತ್ತದೆ. ಸಲ್ಮಾನ್‌ ತನ್ನ ಎನ್‌ಜಿಒ 'ಹ್ಯೂಮನ್ ಬೀಯಿಂಗ್' ಗಾಗಿ ಸೋಮಿಯ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ. ಸಲ್ಮಾನ್  ಎನ್‌ಜಿಒ 'ಬೀಯಿಂಗ್ ಹ್ಯೂಮನ್' ಹೆಸರಿನಲ್ಲಿ ಸಹ ಸೋಮಿಯ ದೊಡ್ಡ ಪಾತ್ರವಿದೆ. ವಾಸ್ತವವಾಗಿ, ಸಲ್ಮಾನ್ ಖಾನ್ ಒಮ್ಮೆ ಸೋಮಿಯ ಟೀ ಶರ್ಟ್ ಮೇಲೆ ಬೀಯಿಂಗ್ ಹ್ಯೂಮನ್ ಎಂದು ಬರೆದಿರುವುದನ್ನು ನೋಡಿದ ನಂತರ,  ತಮ್ಮ ಎನ್‌ಜಿಒವನ್ನು ಈ ಹೆಸರಿನಿಂದ ನಡೆಸಲು ಯೋಚಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್ ಸಂಕಟಕ್ಕೆ ಮಿಡಿದ ಸೋನು ಸೂದ್! ಕಾಮಿಡಿ ಸ್ಟಾರ್‌ಗೆ ದೊಡ್ಡ ಸಹಾಯ ಮಾಡಿದ 6 ಮಂದಿ!
Recommended image2
20 ದಿನದಲ್ಲಿ ಈಡೇರಿದ Suniel Shetty ಆಸೆ, ಮಹಾಕಾಳೇಶ್ವರನಿಗೆ ಕೃತಜ್ಞತೆ ಸಲ್ಲಿಸಿದ ನಟ
Recommended image3
ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ 'ಯಾರಿಗೆ ಗೊತ್ತು' ಅನ್ನೋದು ಹೇಳಿದ ಕತ್ರಿನಾ ಕೈಫ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved