ಡ್ರಗ್‌ ಕೇಸ್‌ ವಿಚಾರಣೆಗೆ ಹೆದರಿ ಮುಂಬೈ ಬಿಡ್ತಾ ಇದ್ದರಾ ಸಲ್ಮಾನ್‌ ಫ್ಯಾಮಿಲಿಯವರು?

First Published 15, Sep 2020, 4:48 PM

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಡ್ರಗ್ ಆಂಗಲ್‌ನಿಂದ  ತನಿಖೆ ನಡೆಸುತ್ತಿದಾರೆ. ಎನ್‌ಸಿಬಿಯಿಂದ ರಿಯಾ ಚಕ್ರವರ್ತಿಯನ್ನು ಬಂಧಿಸಿದಾಗಿನಿಂದ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಅಪಾಯದಲ್ಲಿದ್ದಾರೆ. ರಿಯಾ ಚಕ್ರವರ್ತಿ ಡ್ರಗ್ಸ್ ತೆಗೆದುಕೊಳ್ಳುವ ಇಂತಹ 25 ಬಾಲಿವುಡ್ ತಾರೆಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು  ವರದಿಗಳು ಹೇಳಿವೆ. ಎಲ್ಲಾ ಹೆಸರುಗಳು ಇನ್ನೂ ಬಹಿರಂಗಗೊಂಡಿಲ್ಲವಾದರೂ, ಈ ಸುದ್ದಿ ಬಾಲಿವುಡ್‌ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.  ಈ ಸಮಯದಲ್ಲಿ ಸಲ್ಮಾನ್ ಖಾನ್ ಫ್ಯಾಮಿಲಿಯ  ಕೆಲವರು ಶನಿವಾರ ಬೆಳಿಗ್ಗೆ ಮುಂಬೈಯಿಂದ ಬೇರೆ ಸ್ಥಳಕ್ಕೆ ತೆರಳಿದ್ದಾರೆ ಎಂಬ ವರದಿಗಳಿವೆ.

ವಾಸ್ತವವಾಗಿ, ಸಲ್ಮಾನ್ ಸಹೋದರಿ ಅರ್ಪಿತಾ ಖಾನ್‌ರ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಅರ್ಪಿತಾ ಖಾನ್ ಮಾತ್ರವಲ್ಲದೆ, ಸೋಹೈಲ್ ಖಾನ್ ಮತ್ತು ತಾಯಿ ಸಲ್ಮಾ ಕೂಡ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿರುವುದು ಕಂಡುಬಂದಿದೆ.

ಈ ರೀತಿಯಾಗಿ, ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ಅವರ ಕುಟುಂಬವನ್ನು ನೋಡಿದಾಗ, ಅಭಿಮಾನಿಗಳಲ್ಲಿ ಹಲವು  ಪ್ರಶ್ನೆಗಳು ಹುಟ್ಟಿವೆ.  ವಾಸ್ತವವಾಗಿ, ರಿಯಾ ಚಕ್ರವರ್ತಿ ಸಲ್ಮಾನ್ ಖಾನ್‌ ಫ್ಯಾಮಿಲಿ ಜೊತೆ  ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ಎಲ್ಲಿಗೆ ಹೋದರು ಎಂದು ಕೇಳುತ್ತಿದ್ದಾರೆ.

ರಿಯಾ ಚಕ್ರವರ್ತಿ ಮತ್ತು ಅರ್ಪಿತಾ ಖಾನ್  ಈ ಫೋಟೋವನ್ನು ನೋಡಿ ಸುಶಾಂತ್ ಸಿಂಗ್ ರಜಪೂತ್ ಫ್ಯಾನ್ಸ್‌ ಕೋಪಗೊಂಡಿದ್ದಾರೆ. ಸಲ್ಮಾನ್  ಕುಟುಂಬವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಆರೋಪಿಸುತ್ತಿದ್ದಾರೆ.

ಅದೇ ಸಮಯದಲ್ಲಿ ಸಲ್ಮಾನ್ ಖಾನ್ ಕುಟುಂಬದ ಜನರು ಇದ್ದಕ್ಕಿದ್ದಂತೆ  ಮುಂಬೈ ಬಿಡಲು  ಕಾರಣ ಏನು ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಈ ರೀತಿ ಹೊರಗೆ ಹೋಗುವುದು ವಿಚಿತ್ರವೆನಿಸುತ್ತದೆ.

ಸಲ್ಮಾನ್ ಫ್ಯಾಮಿಲಿ  ಈಗ ಎನ್‌ಸಿಬಿಗೆ ಹೆದರುತ್ತಿದೆ ಎಂದು ಕೆಲವರು ಊಹಿಸುತ್ತಿದ್ದಾರೆ. 'ಎಲ್ಲಾ ಕುಟುಂಬದೊಂದಿಗೆ ಓಡಿಹೋಗುತ್ತಿದ್ದಾರೆ. ಅವರ ಸಹೋದರನನ್ನು ಯಾವಾಗ ಬೇಕಾದರೂ ಆರೆಸ್ಟ್‌ ಆಗಬಹುದು ಎಂದು ಅವರು ಅರ್ಥಮಾಡಿಕೊಂಡಿದ್ದಾರೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿ,  'ಎಲ್ಲರೂ  ಎಲ್ಲಿಗೆ ಓಡಿ ಹೋಗುತ್ತಿದ್ದಾರೆ ದುಬೈಗಾ?' ಎಂದರೆ  ಇನ್ನೊಬ್ಬ ಯೂಸರ್‌ 'ನೀವು ಎಲ್ಲಿಗೆ ಹೋಗುತ್ತೀರಿ, ಈ ದೃಶ್ಯ ಮತ್ತೆ ಹಿಂತಿರುಗಿ ಬರುತ್ತದೆ' ಎಂದು ಕಾಮೆಂಟ್‌ ಮಾಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ  ಹೆಸರು ಬಹಿರಂಗಪಡಿಸುವಾಗ ರಿಯಾ ಚಕ್ರವರ್ತಿ ಸೈಫ್  ಪುತ್ರಿ ಸಾರಾ ಅಲಿ ಖಾನ್, ರಕೂಲ್‌ ಪ್ರೀತ್ ಸಿಂಗ್, ಸೈಮನ್ ಖಂಬಾಟಾ ಮತ್ತು ಮುಖೇಶ್ ಚಾಬ್ಡಾ ಅವರಂತಹ ಸೆಲೆಬ್ರೆಟಿಗಳ ಹೆಸರನ್ನು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಈಗ ಎನ್‌ಸಿಬಿಕರಣ್ ಜೋಹರ್ ಅವರನ್ನು   ಕೂಡ ವಿಚಾರಣೆಗೆ ಒಳಪಡಿಸಲಿದೆ ಎಂದು ವರದಿಯಾಗಿದೆ.

loader