ಸಲ್ಮಾನ್ ಖಾನ್, ಐಶ್ವರ್ಯಾರೈ-ಮಾಜಿ ಪ್ರೇಮಿಗಳ ಸುಂದರ ಫೋಟೋಗಳು!
ಬಾಲಿವುಡ್‌ನಲ್ಲಿ ಸಖತ್ ಚರ್ಚೆಯಾಗಿರುವ ಲವ್ ಸ್ಟೋರಿ ಎಂದರೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರದ್ದು. ಅತ್ಯಂತ ಕೆಟ್ಟ ರೀತಿಯಲ್ಲಿ ಬ್ರೇಕಪ್ ಆದರೂ ಸಹ ಈ ಜೋಡಿ ಫ್ಯಾನ್ಸ್‌ಗೆ ಇಂದಿಗೂ ಇಷ್ಟ. ದಶಕಗಳ ನಂತರವೂ ಇವರ ಹಳೆಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಹಮ್ ದಿಲ್ ದೇ ಚುಕೆ ಸನಮ್ ಸೆಟ್ ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿನ ಸಲ್ಮಾನ್ ಮತ್ತು ಐಶ್ವರ್ಯಾರ ಫೋಟೋಗಳಿವು.

ಸಂಜಯ್ ಲೀಲಾ ಬನ್ಸಾಲಿ ಸೂಪರ್‌ಹಿಟ್ ಸಿನಿಮಾ ಹಮ್ ದಿಲ್ ದೇ ಚುಕೆ ಸನಮ್ನಲ್ಲಿ ಇಬ್ಬರೂ ಮೊದಲು ತೆರೆಯ ಮೇಲೆ ಕಾಣಿಸಿಕೊಂಡರು.

ಐಶ್ವರ್ಯಾ ರೈರ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಮಾಧ್ಯಮ ಮತ್ತು ಸಾರ್ವಜನಿಕರಿಂದ ಮುಚ್ಚಿಡುವುದು ತುಂಬಾ ಕಷ್ಟ.

ಈ ನಟಿಯ ಸುದ್ದಿ ಯಾವಾಗಲೂ ಬಿ ಟೌನ್‌ನಲ್ಲಿ ಕೋಲಾಹಲ ಸೃಷ್ಟಿಸುತ್ತದೆ.

ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ನಂತರ ಸಲ್ಮಾನ್ ಮತ್ತು ಐಶ್ವರ್ಯಾರ ಆಫ್‌ಸ್ಕ್ರೀನ್ ರೋಮ್ಯಾನ್ಸ್ ಸಹ ಶುರುವಾಯಿತು.

ಹಮ್ ದಿಲ್ ದೇ ಚುಕೆ ಸನಮ್ ಸೆಟ್ ಹಾಗೂ ಇತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿನ ಸಲ್ಮಾನ್ ಮತ್ತು ಐಶ್ವರ್ಯಾರ ಫೋಟೋಗಳು ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿವೆ.

ಚಿತ್ರದ ಶೂಟಿಂಗ್ ಸಮಯದಲ್ಲಿ ಈ ಜೋಡಿ ಡೇಟಿಂಗ್ ಶುರು ಮಾಡಿದರು.

ವರದಿಗಳ ಪ್ರಕಾರ, ಸಲ್ಮಾನ್‌ರ ಪೋಸೆಸಿವ್‌ನೆಸ್ ಹಾಗೂ ಕ್ರೌರ್ಯ ಪ್ರವೃತ್ತಿ ಇವರಿಬ್ಬರ ಬ್ರೇಕಪ್‌ಗೆ ಕಾರಣವಾಯಿತು.

ಐಶ್ವರ್ಯಾ ಸಲ್ಮಾನ್‌ರನ್ನು ಅವರ ಕುಟುಂಬದಿಂದ ಬೇರ್ಪಡಿಸಲು ಬಯಸಿದ್ದು ಸಹ ಈ ಸಂಬಂಧ ಮುರಿಯಲು ಕಾರಣ ಎನ್ನಲಾಗಿದೆ.

ಸಲ್ಮಾನ್ ಹಲವು ಬಾರಿ ದೈಹಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದನು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು ಐಶ್.

2002ರಲ್ಲಿ ಐಶ್ವರ್ಯಾ ಮತ್ತು ಶಾರುಖ್ ಖಾನ್ ಅಭಿನಯದ ಚಲ್ತೆ ಚಲ್ತೆ ಚಿತ್ರದ ಸೆಟ್‌ಗಳಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇದಾದ ನಂತರ, ಐಶ್ವರ್ಯಾರ ಬದಲು ರಾಣಿ ಮುಖರ್ಜಿ ಚಿತ್ರದಲ್ಲಿ ಕಾಣಿಸಿಕೊಂಡರು.