ಸೈಫ್‌ ಪುತ್ರ 19 ವರ್ಷದ ಇಬ್ರಾಹಿಂಗೆ ಮದುವೆ ಪ್ರಪೋಸಲ್‌!

First Published 17, Nov 2020, 5:44 PM

ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಪುತ್ರ ಇಬ್ರಾಹಿಂ ಆಲಿ ಖಾನ್‌ ಸಖತ್‌ ಹ್ಯಾಂಡ್‌ಸಮ್‌ ಸ್ಟಾರ್‌ ಕಿಡ್‌. ಲೈಮ್‌ ಲೈಟ್‌ನಿಂದ ದೂರ ಇರುವ ಇಬ್ರಾಹಿಂ, ಸೋಶಿಯಲ್‌ ಮಿಡಿಯಾದಲ್ಲಿ ಇತ್ತೀಚೆಗೆ  ತಮ್ಮ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಇವರ ಫೋಟೋಗೆ  ಹುಡುಗಿಯರು ಫುಲ್‌ ಫಿದಾ ಆಗಿದ್ದಾರೆ. ಮದುವೆಯಾಗಲು ಸಹ ಕೇಳಿಕೊಂಡಿದ್ದಾರೆ ಒಬ್ಬರು.

ಭಾರತೀಯ ಟ್ರೆಡಿಷನಲ್‌ ಔಟ್‌ಫಿಟ್‌ನಲ್ಲಿರುವ ಫೋಟೋವನ್ನು ಇಬ್ರಾಹಿಂ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಅದನ್ನು ಹಂಚಿಕೊಳ್ಳುವಾಗ, 'ದೀಪಾವಳಿ ಮುಗಿದಿದೆ, ಈಗ  ಕ್ಯಾಪ್ಷನ್‌ ಸಿಗುತ್ತಿಲ್ಲ ' ಎಂದು ಬರೆದಿದ್ದಾರೆ.

ಇಬ್ರಾಹಿಂ ಆಲಿ ಖಾನ್‌ ಫೋಟೋ ಸಖತ್‌ ವೈರಲ್‌ ಆಗಿದ್ದು, ಫಿಮೇಲ್‌ ಫಾಲೋವರ್ಸ್‌ ಸಖತ್‌ ಫಿದಾ ಆಗಿದ್ದಾರೆ.

ಮದುವೆಗೆ ಪ್ರಪೋಸ್‌ ಮಾಡುವುದರ ಜೊತೆ ರೋಮ್ಯಾಂಟಿಕ್‌ ಆಗಿ ಕಾಮೆಂಟ್ ಮಾಡಿದ್ದಾರೆ.

ಬಹಳ ಸಮಯದಿಂದ ಅವರ ಬಾಲಿವುಡ್‌ ಎಂಟ್ರಿಗಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ.  ಫಿಲ್ಮಿಂಗೆ ಬರುವ ಮೊದಲೇ ಸಾಕಷ್ಟು ಫಾಲೋವರ್ಸ್‌ ಹೊಂದಿದ್ದಾರೆ ಇಬ್ರಾಹಿಂ.

ದೀಪಾವಳಿ ಸಂದರ್ಭದಲ್ಲಿ ಇಬ್ರಾಹಿಂ ಕುರ್ತಾ ಪೈಜಮಾ ಧರಿಸಿದ ಇಬ್ರಾಹಿಂ, ಸೈಫ್‌ನಂತೆ ಕಾಣಿಸುತ್ತಾರೆ.

ಕೆಲವು ದಿನಗಳ ಹಿಂದೆ ಸೈಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ತಮ್ಮ ಎಲ್ಲ ಮಕ್ಕಳು ಬಾಲಿವುಡ್‌ನಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದೆ, ಎಂದು ಹೇಳಿ ಕೊಂಡಿದ್ದರು.

ಸೈಫ್ ಅವರ ಹಿರಿಯ ಮಗಳು ಸಾರಾ ಅಲಿ ಖಾನ್   ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಸಾರಾ ಸೂಪರ್‌ ಹಿಟ್‌ ಸಿಂಬಾ ಸಿನಿಮಾದಲ್ಲಿ ರಣವೀರ್‌ ಸಿಂಗ್‌ ಜೊತೆ ಕೆಲಸಮಾಡಿದ್ದಾರೆ.