ಸ್ಕ್ರೀನ್‌ ಮೇಲೆ ಸಾರಾಳನ್ನು ನೋಡಲು ಫನ್ನಿ ಎನಿಸುತ್ತದೆ: ಸೈಫ್‌ ಆಲಿ ಖಾನ್‌!

First Published Dec 4, 2020, 4:26 PM IST

ಸಾರಾ ಆಲಿ ಖಾನ್‌ ಈ ದಿನಗಳಲ್ಲಿ ತಮ್ಮ ಮುಂದಿನ ರೀಲಿಸ್‌ ಕೂಲಿ ನಂ. 1 ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿ ಇದ್ದಾರೆ. ಅವರ ತಂದೆ ಸೈಫ್‌ ಆಲಿ ಖಾನ್‌ ಈವರೆಗೆ ಮಗಳ ಸಿನಿಮಾದ ಟ್ರೈಲರ್‌ ನೋಡಿಲ್ಲವಂತೆ. ಆದರೆ ಕೆಲವು ಹಾಡುಗಳನ್ನು ನೋಡಿದ್ದಾರೆ ಅಷ್ಟೇ. ಇದೇ ಸಮಯದಲ್ಲಿ ಮಗಳು ಸಾರಾಳನ್ನು ಸ್ಕ್ರೀನ್‌ ಮೇಲೆ ನೋಡುವುದು ಅವರಿಗೆ ಏಕೆ ಫನ್ನಿ ಎಂಬುದನ್ನು ಬಹಿರಂಗ ಪಡಿಸಿದ್ದಾರೆ ಸೈಫ್‌. ಮುಂಬೈ ಮಿರರ್‌ ಜೊತೆ ಮಾತಾನಾಡುತ್ತಾ ಸೈಫ್‌ ಕೂಲಿ ನಂ 1 ಬಗ್ಗೆ ಮಾತಾನಾಡಿದರು. ತಂದೆಯಾಗಿ ಸಾರಾಳ ಸಿನಿಮಾದ ಹಾಡಗಳನ್ನು ನೋಡಿದರೆ ಅವಳು ತುಂಬಾ ಎಂಜಾಯ್‌ ಮಾಡುತ್ತಿದ್ದಾಳೆ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ ನಟ.

ನನಗೆ ಸಾರಾ ಇನ್ನೂ ಸಣ್ಣ ಹುಡುಗಿಯೇ. ಹಾಗಾಗಿ ಅವಳು ದೊಡ್ಡವಳಾಗಿರುವುದು ಮತ್ತು ಅವಳನ್ನು ಚಿತ್ರಗಳಲ್ಲಿ ನೋಡುವುದು ಫನ್ನಿ ಎನಿಸುತ್ತದೆ ಎಂದ ಪಪ್ಪಾ ಸೈಫ್‌.

ಸೈಫ್‌ ತಮ್ಮ ಮುಂದಿನ ಸಿನಿಮಾ ಭೂತ್‌ ಪೋಲಿಸ್‌ಗಾಗಿ ಹಿಮಾಚಲದ ಪಾಲಂಪುರದಲ್ಲಿ ಶೂಟಿಂಗ್‌ನಲ್ಲಿದ್ದಾರೆ. ಅರ್ಜುನ್‌ ಕಪೂರ್‌. ಯಾಮಿ ಗೌತಮಿ ಮತ್ತು ಜಾಕ್ವಲೀನ್ ಫರ್ನಾಂಢಿಸ್‌ ಮುಖ್ಯ ಪಾತ್ರದಲ್ಲಿದ್ದಾರೆ. ಹಾರರ್‌ ಕಾಮಿಡಿ ಸಿನಿಮಾವನ್ನು ಪವನ್‌ ಕೃಪಲಾನಿ ಡೈರೆಕ್ಟ್‌ ಮಾಡುತ್ತಿದ್ದಾರೆ.

ಇದರ ಹೊರತಾಗಿ ಸೈಫ್‌ ಆದಿ ಪುರುಷ್‌ ಸಿನಿಮಾದಲ್ಲೂ ಕಾಣಿಸಿಕೊಳ್ಳತ್ತಿದ್ದು ಈ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ಬಂಟಿ ಔರ್‌ ಬಬ್ಲಿ 2ನಲ್ಲಿ ರಾಣಿ ಮುಖರ್ಜಿ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಲಿದ್ದಾರೆ ಈ ಬಾಲಿವುಡ್‌ ನಟ.

ಟ್ರೈಲರ್‌ನಲ್ಲಿ ತೋರಿಸಲಾಗಿರುವ ಹಾಡಿನಲ್ಲಿ ಸಾರಾ ಹಾಗೂ ವರುಣ್‌ ಧವನ್‌ ಅಂಡರ್‌ವಾಟರ್‌ ಲಿಪ್‌ಲಾಕ್‌ನ ಸೀನ್‌ ಇದೆ. ಸಾರಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಟ್‌ ಕೆಮಿಸ್ಟ್ರಿ ಸಖತ್‌ ವೈರಲ್‌ ಆಗಿದೆ.

ಸಾರಾಳ ತಂದೆ ಸೈಫ್‌ ಕೂಡ ಸಿನಿಮಾದ ಕೆಲವು ಹಾಡುಗಳನ್ನು ನೋಡಿದ್ದು, ಸಿನಿಮಾ ನಿಜವಾಗಳೂ ತುಂಬಾ ಚೆನ್ನಾಗಾಗುತ್ತದೆ ಎಂದಿದ್ದಾರೆ.

ಚಿತ್ರದಲ್ಲಿ ವರುಣ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾರಾರ ಸ್ಕ್ರೀನ್‌ ಟೈಮ್‌ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಸಾರಾಳನ್ನು ನೆಟ್ಟಿಗರು ಟೀಕಿಸಿದ್ದು, ನಟಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ, ಸಿಂಬಾ ಪಾತ್ರಕ್ಕಾಗಿ ಸಹ ಸಾರಾಳನ್ನು ಟ್ರೋಲ್ ಮಾಡಲಾಗಿತ್ತು.

'ನೀವು ರಣವೀರ್ ಸಿಂಗ್ ಮತ್ತು ವರುಣ್ ಧವನ್ ಅವರಂತಹ ಜನರೊಂದಿಗೆ ಕೆಲಸ ಮಾಡುತ್ತಿರುವಾಗ, ಈ ರೀತಿ ಹೋಲಿಸುವ ಸಾಮರ್ಥ್ಯ ನಿಮಗೆ ಇಲ್ಲ. ರೋಹಿತ್ ಶೆಟ್ಟಿ ಮತ್ತು ಡೇವಿಡ್ ಸರ್ ಅವರಂತವರಿಗೆ ಧನ್ಯವಾದಗಳು. ರಣವೀರ್ ಅಥವಾ ವರುಣ್ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ನೀವು ಕೇವಲ ಈ ವಿಷಯಗಳನ್ನು ಹೋಲಿಸಬಾರದು' ಎಂದು ಸಾರಾ ಸಂದರ್ಶನವೊಂದರಲ್ಲಿ ಹೇಳಿದ್ದರು.

'ಸ್ಕ್ರೀನ್‌ ಟೈಮ್‌ ಅಷ್ಟು ಮುಖ್ಯವಾಗುವುದಿಲ್ಲ  ಏಕೆಂದರೆ ಈ ಜನರು ನಿಮಗೆ ಸಾಕಷ್ಟು ಕಲಿಸುತ್ತಾರೆ ಮತ್ತು ಪ್ರೇರೇಪಿಸುತ್ತಾರೆ. ನೀವು ಒಳ್ಳೆಯ ಕಥೆಯನ್ನು ಹೇಳುತ್ತಿದ್ದೀರಿ, ಜನರನ್ನು ರಂಜಿಸುತ್ತೀರಿ. ಹಾಗಾದರೆ ಯಾರು ಯಾವ ತಮಾಷೆ ವಿಷಯ ಹೇಳಿದರು ಎಂಬ ಈ ಜಗಳದಲ್ಲಿ  ನಾನು ಇಳಿಯಲು ಬಯಸುವುದಿಲ್ಲ' ಎಂದಿದ್ದಾರೆ ಸಾರಾ.

'ಇದು ಮಹಿಳೆಯರ ವಿರುದ್ಧ, ಪುರುಷರ ಹೋಲಿಕೆ ಎಂದು ನಾನು ಭಾವಿಸುವುದಿಲ್ಲ. ಇದು ಸಾಮೂಹಿಕ ಅನುಭವ ಮತ್ತು ಎನರ್ಜಿ. ಅದು ಕೇವಲ ಸಿನಿಮಾವನ್ನು ಸುಧಾರಿಸುತ್ತದೆ. ನನ್ನ ಗುರಿ ಅಷ್ಟೇ. ನಾನು ರಣವೀರ್ ಅಥವಾ ವರುಣ್ ಅವರೊಂದಿಗೆ ಸ್ಪರ್ಧಿಸಲು ಪ್ರಾರಂಭಿಸಿದರೆ, ಅದು ಒಳ್ಳೆಯದಲ್ಲ' ಎನ್ನುವುದು ಕೇದರನಾಥ್ ನಟಿಯ ಅಭಿಪ್ರಾಯ.

ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರವು ಡಿಸೆಂಬರ್ 25 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಾರಾ ಹಾಗೂ ವರುಣ್‌ ಜೊತೆ ಪರೇಶ್‌ ರಾವಲ್‌, ರಾಜ್‌ಪಾಲ್‌ ಯಾದವ್‌, ಜಾನಿ ಲೀವರ್‌ ಕಾಣಿಸಿಕೊಳ್ಳಲಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?